ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2026

Crime

ಪಾಯಸದಲ್ಲಿ ವಿಷ ಹಾಕಿ ಗಂಡನ ಕೊಲೆ – ಬಾತ್ರೂಂ ನೆಲದಡಿ ಶವ ಹೂತು ಸಿಮೆಂಟ್ ಪ್ಲಾಸ್ಟರ್ ಮಾಡಿದ ಹೆಂಡತಿ

ತಮ್ಮ ಪ್ರೇಯಸಿಯನ್ನು, ಮದುವೆಯಾಗುವ ಹುಡುಗನನ್ನು ಅಥವಾ ಮದುವೆಯಾಗಿರುವ ಗಂಡನನ್ನು ಅವರವರ ಸಂಗಾತಿಯರೇ ಕೊಂದು ವಿಕೃತಿ ಮೆರೆಯುತ್ತಿರುವಂತಹ ಅನೇಕ ಘಟನೆಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದೀಗ ಉತ್ತರ ಪ್ರದೇಶದಲ್ಲೊಂದು ಇಂಥದ್ದೇ ಘಟನೆ ಬೆಳಕಿಗೆ ಬಂದಿದ್ದು ಹೆಂಡತಿ ಒಬ್ಬಳು ಗಂಡನನ್ನು ಪಾಯಸದಲ್ಲಿ…

Accident

ಸುಳ್ಯ: ನೂತನ ಕಾರು ಲಾರಿಗೆ ಡಿಕ್ಕಿ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ನೂತನ ಕಾರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಿನ್ನೆ (ಜು.3) ರ ಸಂಜೆ ಗಾಂಧಿನಗರದಲ್ಲಿ ನಡೆದಿದೆ. ಮಂಗಳೂರಿನಿಂದ ನೂತನವಾಗಿ ಖರೀದಿ ಮಾಡಿದ್ದ ಕಾರಿನಲ್ಲಿ…

Crime

ಗೋವಾದಲ್ಲಿ ಮಲ್ಪೆ ಉದ್ಯಮಿ ಸಂದೀಪ್‌ ನಿಗೂಢ ಸಾವು ಪ್ರಕರಣ, ಮಂಗಳೂರು ಮೂಲದ ಮಹಿಳೆ ಬಂಧನ

ಮಂಗಳೂರು/ಗೋವಾ: ಗೋವಾದ ಪ್ರಸಿದ್ಧ ಕಲಂಗೂಟ್‌ ಬೀಚ್‌ ಬಳಿಯ ಲಾಡ್ಜ್‌ನಲ್ಲಿ ಮಲ್ಪೆಯ ಉದ್ಯಮಿ, ಪ್ರಮೋದ್‌ ಮಧ್ವರಾಜ್‌ ಆಪ್ತ ಸಂದೀಪ್‌ ಸಾಲ್ಯಾನ್‌ (40) ಅವರ ನಿಗೂಢ ಸಾವು ಕೊಲೆ ಪ್ರಕರಣವಾಗಿ ಬದಲಾಗಿರುವ ಕುರಿತು ವರದಿಯಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಮಂಗಳೂರು ಮೂಲದ…

Jobs

ಕರ್ನಾಟಕ ಹೈಕೋರ್ಟ್‌ನಲ್ಲಿ ಡೇಟಾ ಎಂಟ್ರಿ ಉದ್ಯೋಗ, 80 ಸಾವಿರದವರೆಗೆ ವೇತನ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಡೇಟಾ ಎಂಟ್ರಿ ಸಹಾಯಕ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಜೂನ್‌ 29-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ-28-2026 ಶುಲ್ಕ ಪಾವತಿಸಲು…

Crime

ರಾಮ ಮಂದಿರ ಬೆನ್ನಲ್ಲೇ ಬದರಿನಾಥದಲ್ಲೂ ದೇಣಿಗೆ ಕಳ್ಳತನ ಆರೋಪ!!

ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಗರಣ ಬೆನ್ನಲ್ಲೇ ಇದೀಗ ಬದರಿನಾಥ ಧಾಮದಲ್ಲೂ ಕಾಣಿಕೆ ದುರುಪಯೋಗವಾಗಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದೆ.  ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ (BKTC) ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸಾಮಾಜಿಕ…

Death

ಪ್ಯಾಟೆ ಮಂದಿ ಕಾಡಿಗೆ ಬಂದ್ರು ಖ್ಯಾತಿ ಪದ್ದು ಗೌಡ ನಿಧನ

ಕನ್ನಡ ಕಿರುತೆರೆಯ ʼಪ್ಯಾಟೆ ಮಂದಿ ಕಾಡಿಗೆ ಬಂದ್ರುʼ ರಿಯಾಲಿಟಿ ಶೋನ ಸೀಸನ್‌ 2 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಪದ್ಮನಾಭ ಗೌಡ ಅವರು ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಬ್ರೈನ್‌ ಟ್ಯೂಮರ್‌ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ…

Death

ಉಪ್ಪಿನಂಗಡಿ: ಆಸಿಡ್‌ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಪೌವತ್ತಿಲ್‌ ಪದಂಬಳ ನಿವಾಸಿ ಪಿ.ವಿ. ಜೋಸ್‌ (64) ಅವರು ಆಸಿಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸುಮಾರು ಎರಡು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು,…

News

ಆತ್ಮಹತ್ಯೆಗೆಂದು ಹೇಮಾವತಿಗೆ ಹಾರಿದ – ನೀರಿಲ್ಲದೆ ಮರಳಿನ ಮೇಲೆ ಬಿದ್ದ!!

ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ವ್ಯಕ್ತಿ ಒಬ್ಬರು ಹೇಮಾವತಿಯ ನದಿಗೆ ಹಾರಿದ್ದಾನೆ. ಆದರೆ ನದಿಯಲ್ಲಿ ನೀರಿಲ್ಲದ ಕಾರಣ ಆತ ಸೀದಾ ಮರಳಿನ ಮೇಲೆ ಬಿದ್ದಿದ್ದಾನೆ. ಬಳಿಕ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಆತನನ್ನು ರಕ್ಷಣೆ ಮಾಡಿರುವ ಘಟನೆ…

Accident

ಮಂಗಳೂರು: ಕೂಳೂರು ಬಳಿ ಕಂಟೈನರ್‌ ಲಾರಿ-ಸ್ಕೂಟರ್‌ ಭೀಕರ ಅಪಘಾತ, ಸವಾರ ಸಾವು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಕೂಳೂರು ವಿ.ಆರ್‌.ಎಲ್‌ ಕಚೇರಿ ಎದುರು ಶುಕ್ರವಾರ (ನಿನ್ನೆ) ಸಂಜೆ ಕಂಟೈನರ್‌ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರ ಸಾವಿಗೀಡಾಗಿರುವ ಘಟನೆ ನಡೆದಿದೆ. ಮೃತರನ್ನು ಸದಾನಂದ ಶೆಟ್ಟಿಗಾರ್‌ (46) ಎಂದು…

Fashion

ಒಂದೇ ಒಂದು ಆಭರಣವನ್ನೂ ಧರಿಸದೆ ಮದುವೆಯಾದ ವಧು – ನ್ಯೂ ಟ್ರೆಂಡ್ ವೆಡ್ಡಿಂಗ್‌ಗೆ ದೇಶದ ಜನ ಫಿದಾ

ಮದುವೆ ಎಂದ ತಕ್ಷಣ ಸಂಭ್ರಮ ಸಡಗರದ ಜೊತೆ ಬೆಲೆಬಾಳುವ ವಸ್ತುಗಳು, ಚಿನ್ನಾಭರಣಗಳು ಸೇರಿದಂತೆ ಅನೇಕ ಕಲ್ಪನೆಗಳು ನಮ್ಮ ಮುಂದೆ ಬರುತ್ತವೆ. ಇಂದು ಕೆಲವರು ಇದರಿಂದ ದೂರ ಉಳಿದರು ಕೂಡ ಸ್ವಲ್ಪವಾದರೂ ಚಿನ್ನ ಅಥವಾ ಯಾವುದಾದರೂ ಆರ್ನಮೆಂಟ್ಸ್ ಗಳನ್ನು ಧರಿಸಿರುತ್ತಾರೆ.…