ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2026

News

ಒಂದು ಹೆಣ್ಣಾನೆ ಇದ್ರೆ ಪ್ಲೀಸ್ ಕೊಡಿ – ಕೇರಳ ಸಿಎಂ ಗೆ ಲೆಟರ್ ಬರೆದ ಕರ್ನಾಟಕ ಸಿಎಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗಾಗಿ ಹೆಣ್ಣು ಸಾಕಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದ್ದಾರೆ. ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಈ ಕುರಿತು ಪತ್ರ…

Interesting

ಒಂದೇ ಕುಟುಂಬದ 14 ಗಂಡುಮಕ್ಕಳಿಗೆ ಒಂದೇ ಸಲ ಮದುವೆ- ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ

ಮದುವೆ ಅಂದ ತಕ್ಷಣ ಓಡಾಟ, ಸಂಭ್ರಮ, ಸಡಗರ, ಆಡಂಬರ ಎಲ್ಲವೂ ಕಣ್ಣ ಮುಂದೆ ಬಂದುಬಿಡುತ್ತದೆ. ಒಂದು ಮದುವೆಯನ್ನು ಮಾಡಿ ಮುಗಿಸುವ ಹೊತ್ತಿಗೆ ಒಂದು ಕುಟುಂಬಕ್ಕೆ ಸಾಕು ಸಾಕಾಗಿಬಿಡುತ್ತದೆ. ಅದರ ಖರ್ಚು ವೆಚ್ಚಗಳನ್ನು ನೆನೆಸಿಕೊಂಡರಂತೆ ತಲೆ ಸುತ್ತು ಬಂದುಬಿಡುತ್ತದೆ. ಇದೆಲ್ಲ…

News

ಭಾರತದಲ್ಲಿ ತೋತಾಪುರಿ ಮಾವಿನಹಣ್ಣುಗಳನ್ನು ಹೆಚ್ಚಾಗಿ ಎಲ್ಲಿ ಬೆಳೆಯಲಾಗುತ್ತದೆ?

ಭಾರತದಲ್ಲಿ ಮಾವಿನ ಹಣ್ಣನ್ನು ‘ಹಣ್ಣುಗಳ ರಾಜ’ ಎಂದು ಕರೆಯಲಾಗುತ್ತದೆ ಮತ್ತು ದೇಶಾದ್ಯಂತ ಇದರ ನೂರಾರು ತಳಿಗಳನ್ನು ಬೆಳೆಯಲಾಗುತ್ತದೆ. ಇಂತಹ ತಳಿಗಳಲ್ಲಿ ‘ತೋತಾಪುರಿ’ ಮಾವಿನ ಹಣ್ಣು ಕೂಡ ಒಂದು. ಇದನ್ನು ಕೇವಲ ತಾಜಾ ಹಣ್ಣಾಗಿ ಸೇವಿಸುವುದಕ್ಕಷ್ಟೇ ಅಲ್ಲದೆ, ಜ್ಯೂಸ್, ತಿರುಳು,…

News

ರಾಮಮಂದಿರ ಟ್ರಸ್ಟ್‌, ಕೇಂದ್ರ, ಯುಪಿ ಸರಕಾರಗಳಿಗೆ ಸುಪ್ರೀಂಕೋರ್ಟ್‌ ನೋಟಿಸ್

ಅಯೋಧ್ಯೆ ಜು.13: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ರಾಮಮಂದಿರ ಟ್ರಸ್ಟ್‌, ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕು…

News

ಮೈಸೂರು ದಸರಾ ಕಂಬಳ ವಿವಾದ: ಮರ ಕಡಿದ ಆರೋಪ, ಎಫ್‌ಐಆರ್‌ ದಾಖಲು

ಮೈಸೂರು ಜು.13: ಮೈಸೂರು ದಸರಾ ಕಂಬಳ ವಿವಾದದ ನಡುವೆ ಇನ್ನೊಂದು ಸಂಕಷ್ಟ ಎದುರಾಗಿರುವ ಕುರಿತು ವರದಿಯಾಗಿದೆ. ಕಂಬಳಕ್ಕೆಂದು ಗುರುತು ಮಾಡಲಾದ ಸಾತಗಳ್ಳಿ ಪ್ರದೇಶದಲ್ಲಿ ಜಾಗ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅನುಮತಿಯಿಲ್ಲದ ಮರಗಳನ್ನು ಕಡಿದ ಆರೋಪದ ಮೇಲೆ ಯುವಜನ ಸಬಲೀಕರಣ ಇಲಾಖೆಯ…

News

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆ-ಮಾರ್ಗಸೂಚಿ ಬಿಡುಗಡೆ

ಬೆಂಗಳೂರು; ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನ ಪ್ರಕರಣ ಬೆನ್ನಲ್ಲೇ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಎಣಿಕೆಗೆ ಮಾರ್ಗಸೂಚಿಗಳನ್ನು ಸರಕಾರ ಬಿಡುಗಡೆ ಮಾಡಿದೆ. ಪ್ರಮುಖ ಸೂಚನೆಗಳು: ದೇವಾಲಯಗಳ ವಿವಿಧ ಸೂಕ್ತ ಜಾಗಗಳನ್ನು ಗುರುತಿಸಿ, ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು…

Crime

ಲೈಂಗಿಕ ಕಿರುಕುಳ ಪ್ರಕರಣ: ಹೆಚ್‌ ಡಿ ರೇವಣ್ಣಗೆ ಸುಪ್ರೀಂ ಬಿಗ್‌ ಶಾಕ್‌

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಕುರಿತಂತೆ ಜೆಡಿಎಸ್‌ ಶಾಸಕ ಹೆಚ್‌ ಡಿ ರೇವಣ್ಣಗೆ ಸುಪ್ರೀಂಕೋರ್ಟ್‌ ಮಹತ್ವದ ನೋಟಿಸ್‌ ಜಾರಿ ಮಾಡಿದೆ. ಕರ್ನಾಟಕ ಹೈಕೋರ್ಟ್‌ ಈ ಹಿಂದೆ ರೇವಣ್ಣ ಅವರಿಗೆ ನೀಡಿದ್ದ ದೋಷಮುಕ್ತ ಆದೇಶವನ್ನು ಪ್ರಶ್ನೆ ಮಾಡಿ ರಾಜ್ಯ ಸರಕಾರ ಸಲ್ಲಿಸಿದ್ದ…

News

ಗಡಿಪಾರು ಆದೇಶ ಪ್ರಶ್ನಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸುಪ್ರೀಂಕೋರ್ಟಿನಲ್ಲಿ ತಿರಸ್ಕೃತ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತನ್ನನ್ನು ಗಡೀಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು…

Crime

6 ವರ್ಷದ ಮೊಮ್ಮಗಳಿಗೆ ಕಾರು ಚಲಾಯಿಸಲು ಬಿಟ್ಟ ಎಸ್‌ಐ

ಹೈದರಾಬಾದ್‌: ತನ್ನ ಆರು ವರ್ಷದ ಮೊಮ್ಮಗಳಿಗೆ ಕಾರು ಚಾಲನೆ ಮಾಡಲು ಅವಕಾಶ ನೀಡಿದ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ವಾಹನದ ಸ್ಟೀರಿಂಗ್‌ ಹಿಡಿದು ಸಂಚಾರ ದಟ್ಟಣೆ ಇರುವ…

News

ತನ್ನ ಬಾಲ್ಯ ಸ್ನೇಹಿತನಿಗೆ 28 ಕೋಟಿ ಆಸ್ತಿ ಬರೆದ 19 ವರ್ಷದ ವಿದ್ಯಾರ್ಥಿ

ಶಾಂಘೈನ 19 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕುಟುಂಬಸ್ಥರಿಗೆ ಬದಲು ತನ್ನ ಬಾಲ್ಯದ ಗೆಳೆಯನಿಗೆ (ಸುಮಾರು 28 ಕೋಟಿ ರೂ.) ತನ್ನ ಸಂಪೂರ್ಣ ಸಂಪತ್ತಿನ ವಿಲ್ ಅನ್ನು ಬರೆದಿರುವ ಘಟನೆ ನಡೆದಿದೆ. ಈ ವಿಷಯ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ…