ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2026

Accident

ಸೇಡಿಯಾಪು: ರಸ್ತೆಯ ಕಾಂಕ್ರೀಟ್‌ ಎಡ್ಜ್‌ಗೆ ಸಿಲುಕಿ ಟಾಟಾ ಏಎಸ್‌ ಪಲ್ಟಿ

ಉಪ್ಪಿನಂಗಡಿ: ಸೇಡಿಯಾಪಿನ ಕಾಪು ಎಂಬಲ್ಲಿ ಜು.23 ರಂದು ಟಾಟಾ ಏಸ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಾಗುತ್ತಿದ್ದ ಈ ವಾಹನವು, ಸೇಡಿಯಾಪು ಕಾಪು ತಲುಪಿದಾಗ ರಸ್ತೆಯ ಕಾಂಕ್ರಿಟ್‌ ಬದಿಗೆ ಸಿಲುಕಿದ್ದು,…

News

ನಟಿ ಶಿಲ್ಪಾ ಶೆಟ್ಟಿಗೆ ವ್ಯಾಲೆಂಟೈನ್ಸ್‌ ಡೇ ಗಿಫ್ಟ್‌ ಆಗಿ ಐಪಿಎಲ್‌ ತಂಡ ನೀಡಿದ ರಾಜ್‌ ಕುಂದ್ರಾ!

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಇತ್ತೀಚೆಗೆ ಐಪಿಎಲ್ ತಂಡ ‘ರಾಜಸ್ಥಾನ್ ರಾಯಲ್ಸ್’ ಕುರಿತು ಮಾತನಾಡಿದ್ದು, ಶಿಲ್ಪಾ ಶೆಟ್ಟಿ ಅವರಿಗೆ ‘ವ್ಯಾಲೆಂಟೈನ್ಸ್ ಡೇ’ ಉಡುಗೊರೆಯಾಗಿ ನೀಡಲು ತಾನು ಈ ತಂಡದ ಷೇರುಗಳನ್ನು ಖರೀದಿಸಿದ್ದಾಗಿ…

News

ಸಾಕು ನಿಲ್ಲಿಸಿ ಈ ನಿಮ್ಮ ನಾಟಕ – ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್​ ವಿರುದ್ಧ ಸೋನಮ್​ ವಾಂಗ್​ಚುಕ್​ ಪತ್ನಿ ಕಿಡಿ

ಲಡಾಖ್ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಸ್ತುತ ನೀಟ್ ಪತ್ರಿಕೆ ಸೋರಿಕೆ ವಿರುದ್ಧದ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಕಾಂಗ್ರೆಸ್ ಪಕ್ಷ ಮತ್ತು ನಾಯಕ ರಾಹುಲ್ ಗಾಂಧಿ ವಿರುದ್ಧ…

News

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕಲು ಮಾರ್ಗಸೂಚಿ ಬಿಡುಗಡೆ

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಪಾರಿವಾಳಗಳಿಗೆ ಆಹೃ ಹಾಕುವುದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆರೋಗ್ಯಕ್ಕೆ ಅಪಾಯ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಪ್ರದೇಶದಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಹೊಸ…

News

ಸ್ಥಳ, ಸಮಯ ನೀವೇ ನಿರ್ಧರಿಸಿ ಮಾತುಕತೆಗೆ ಬನ್ನಿ – CJP ಗೆ 4ನೇ ಬಾರಿ ಕೇಂದ್ರ ಆಹ್ವಾನ

ನೀವೇ ಸ್ಥಳ ಮತ್ತು ಸಮಯವನ್ನು ನಿಗದಿ ಮಾಡಿ ಚರ್ಚೆಗೆ ಬನ್ನಿ ಎಂದು ಪ್ರತಿಭಟನಾನಿರತ ‘ಕಾಕ್ರೋಚ್ ಜನತಾ ಪಾರ್ಟಿ’ ಸದಸ್ಯರಿಗೆ  ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಆಹ್ವಾನ ನೀಡಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಸಿಜೆಪಿ (CJP) ಪ್ರತಿನಿಧಿಗಳೊಂದಿಗೆ ಚರ್ಚಿಸಲು…

News

KPSC ಯಲ್ಲಿ 80 ಲಕ್ಷಕ್ಕೆ ಪಶುವೈದ್ಯಾಧಿಕಾರಿ ಹುದ್ದೆ ಸೇಲ್?!

ಕರ್ನಾಟಕ ಲೋಕಸೇವಾ ಆಯೋಗವು (KPSC) ಭ್ರಷ್ಟಾಚಾರದ ಮಹಾಕೂಪವಾಗಿದೆ. ಈ ಸಂಸ್ಥೆ ಇದೀಗ ಮತ್ತೊಮ್ಮೆ ಭಾರೀ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದು, ಇತ್ತೀಚೆಗೆ ನಡೆದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದೊಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರೂಪಾಯಿಗಳಿಗೆ ಮಾರಾಟ…

Death

ಸುಳ್ಯದ ಅರಂತೋಡು ಬಳಿ ಬೈಕ್, ಕಾರು ಅಪಘಾತ- ದ್ವಿತೀಯ ಪಿಯು ವಿದ್ಯಾರ್ಥಿ ದಾರುಣ ಸಾವು

ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡು ಮೃತಪಟ್ಟ ಬೈಕ್ ಸವಾರ ವಿದ್ಯಾರ್ಥಿಯನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಮಗ ಸಂತೋಷ್ (17…

News

ತಮ್ಮದೇ ಕ್ಯಾಮರಾಮ್ಯಾನ್ ನ ಮದುವೆಯಾದ ಮೂವರು ರಿಲ್ಸ್ ಸಹೋದರಿಯರು !!

ಉತ್ತರ ಪ್ರದೇಶದಲ್ಲಿ ಮೂವರು ರೀಲ್ಸ್ ಮಾಡುವ ಸಹೋದರಿಯರು ತಮ್ಮ ಕ್ಯಾಮರಾಮ್ಯಾನ್ ನ ವರಿಸಿರುವ ಆಶ್ಚರ್ಯಕರ ಘಟನೆ ಒಂದು ಬೆಳಕಿಗೆ ಬಂದಿದೆ. ಜೊತೆಗೆ ತಾವೇಕೆ ಈ ನಿರ್ಧಾರವನ್ನು ಕೈಗೊಂಡೆವು ಎಂದು ಆ ಮೂವರು ಸಹೋದರಿಯರು ಕಾರಣವನ್ನು ಕೂಡ ನೀಡಿ ಎಲ್ಲರನ್ನು…

News

ರಾಮ ಮತ್ತು ಮೋದಿಯನ್ನು ಬಯ್ಯೋದೇ ನಿಮ್ಮ ಹೋರಾಟ – ಮೋದಿ ಬೆನ್ನಿಗೆ ನಿಂತ ಪಾಕ್ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ!!

ಕಳೆದ ಮೂರು ದಿನಗಳಿಂದಲೂ ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ದೇಶದ ಪ್ರಮುಖ ಪ್ರತಿ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ…

News

ಮೋದಿ ಘೋಷಣೆ ಬೆನ್ನಲ್ಲೇ ದೇಶದಲ್ಲಿ 5 ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ ಗಳ ಸ್ಥಾಪನೆ!!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ಘೋಷಣೆ ಮಾಡಿದ್ದರು. ಅಲ್ಲದೆ ಈ ಬಗ್ಗೆ ಟ್ವೀಟ್ ಮುಖಾಂತರ ಜನರಿಗೆ ತಿಳಿಸಿದ್ದರು. ಇದೀಗ ಪ್ರಧಾನಿ ಮೋದಿ ಟ್ವೀಟ್…