ಆಗಸ್ಟ್ 1ಕ್ಕೆ ಮೈಸೂರಿಗೆ ಮೋದಿ ಭೇಟಿ; ಐತಿಹಾಸಿನ ಕ್ಷಣಕ್ಕೆ ಸಾಂಸ್ಕೃತಿಕ ನಗರಿ ಸಾಕ್ಷಿ
ಮೈಸೂರು; ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1 ರಂದು ಮೈಸೂರಿಗೆ ಆಗಮಿಸಲಿದ್ದಾರೆ. ʼವಿವೇಕ ಸ್ಮಾರಕʼವನ್ನು ಲೋಕಾರ್ಪಣೆ ಮಾಡಲು ಪ್ರಧಾನಿಗಳು ಆಗಮಿಸುತ್ತಿದ್ದಾರೆ. ವೇಳಾಪಟ್ಟಿ: ಮಧ್ಯಾಹ್ನ 2.55: ನವದೆಹಲಿಯಿಂದ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿ…










