ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2026

News

ಈ ವರ್ಷದ ಮಳೆಯ ಕುರಿತು ಕೊಡಿ ಶ್ರೀಗಳಿಂದ ಶಾಕಿಂಗ್ ಭವಿಷ್ಯ!!

ರಾಜಕೀಯ ವಿದ್ಯಮಾನಗಳು ಪ್ರಕೃತಿಯ ವಿಕೋಪಗಳ ಬಗ್ಗೆ ಆಗಾಗ ಅಚ್ಚರಿಯ ಭವಿಷ್ಯವನ್ನು ನುಡಿಯುವ ಕೋಡಿಮಠದ ಶ್ರೀಗಳು ಇದೀಗ ಈ ವರ್ಷ ಮಳೆಯ ಅಭಾವದ ಬಗ್ಗೆ ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ. ಈ ವರ್ಷ ಮಳೆ ಅಬಾವ ತೀವ್ರವಾಗಿ ಕಾಡಲಿದೆ ಎಂದು ಅವಮಾನ…

News

ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್ – ಆದ್ರೆ ಸಸ್ಪೆಂಡ್ ಆಗಿದ್ದು ಮಾತ್ರ ಪೊಲೀಸಪ್ಪ!!

ಪೊಲೀಸ್ ಠಾಣೆಯೊಂದರಲ್ಲಿ, ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಸಹೋದ್ಯೋಗಿಯೊಂದಿಗೆ ಪ್ರಣಯದಾಟ ಆಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಸುಮ್ಮನೆ ಕುಳಿತ ಪೊಲೀಸ್ ಅರವಿಂದ್ ಅಮಾನತ್ತಾಗಿದ್ದಾರೆ.  ಹೌದು, ಉತ್ತರ ಪ್ರದೇಶದ ಪೊಲೀಸ್ ಠಾಣೆ ಒಂದರಲ್ಲಿ ಠಾಣೆಯೊಳಗೆ ಯಾರೂ…

News

ಉಜಿರೆ: ಅಭ್ಯಾಸ್ ಪಿ.ಯು ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಕಾರ್ಯಕ್ರಮ

ಉಜಿರೆ: ಕಾಶಿಬಿಟ್ಟುವಿನಲ್ಲಿರುವ ಅಭ್ಯಾಸ್ ಪಿ.ಯು ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಕಾರ್ಯಕ್ರಮ ಅಭ್ಯಾಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಅಭ್ಯಾಸ್ ಪಿ.ಯು ಕಾಲೇಜಿನ ಅಧ್ಯಕ್ಷರಾದ ಕಾರ್ತಿಕೇಯ ಎಂ. ಎಸ್ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬೆಳ್ತಂಗಡಿ ತಾಲೂಕಿನ…

News

ಪೆಟ್ರೋಲ್ ಬಾಂಬ್ ಸ್ಫೋಟಿಸಿ ಯುವಕ ಆತ್ಮಹತ್ಯೆ ಪ್ರಕರಣ – ಕಾರೊಳಗಿದ್ದ ಯುವತಿ ಪಾರಾಗಿದ್ದು ಹೇಗೆ?

ಪ್ರೇಮಿಗಳಿಬ್ಬರು ಕಾರೊಳಗೆ ಕುಳಿತು ಗಲಾಟೆ ಮಾಡಿಕೊಂಡಿದ್ದು, ಬಳಿಕ ಯುವಕ ಪೆಟ್ರೋಲ್‌ ಬಾಂಬ್‌ ಸಿಡಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿರಾ (Shira) ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ. ಆದರೆ ಕಾರಿನೊಳಗಡೆ ಇದ್ದ ಯುವತಿ ಸಿನಿಮಾ ಸ್ಟೈಲ್ ನಲ್ಲಿ ಪಾರಾಗಿದ್ದಾಳೆ. ಪ್ರೇಮಿಗಳಾದ…

latest

ಕೇಂದ್ರದ ‘ವಿಬಿಜಿ ರಾಮ್ ಜಿ’ ಯೋಜನೆಗೆ ಪುತ್ತೂರಿನ ಯುವಕ ರಚಿಸಿದ ಲೋಗೋ ಆಯ್ಕೆ!

ಕೇಂದ್ರ ಸರ್ಕಾರ ಬಹು ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ವಿಬಿಜಿ ರಾಮ್ ಜಿ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೊಬ್ಬ ರಚಿಸಿದ ಲೋಗೋ ಆಯ್ಕೆಯಾಗಿದೆ. ಕೇಂದ್ರ ಸರ್ಕಾರುವು ವಿಬಿಜಿ ರಾಮ್ ಜಿ ಯೋಜನೆಗೆ  ‘ಲೋಗೊ’ ತಯಾರಿಸಿಕೊಡುವ ಅವಕಾಶವನ್ನು ದೇಶದ…

Death

ಭೀಕರ ಅಪಘಾತ- ಕುಟುಂಬಕ್ಕೆ ಆಸಾರೆಯಗಲು ಬೆಂಗಳೂರಿಗೆ ಬಂದಿದ್ದ ಭಟ್ಕಳ ಯುವತಿ ದುರ್ಮರಣ

ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ  ತನ್ನ ಕುಟುಂಬವನ್ನು ಸಲಹುತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಯುವತಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ,  ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ನಿವಾಸಿ ದೀಪಾಲಿ…

Accident

ಮಂಗಳೂರು; ದೇರಳಕಟ್ಟೆ ಬಳಿ ಕಮರಿಗೆ ವಾಲಿದ ಕಾಲೇಜು ಬಸ್‌, ಬಸ್ಸಿನಡಿ ಸಿಲುಕಿ ಸ್ಕೂಟರ್‌ ಸವಾರ ಇನ್ಫೋಸಿಸ್‌ ಉದ್ಯೋಗಿ ಸಾವು

ಉಳ್ಳಾಲ, ಜೂ.27: ವಿದ್ಯಾರ್ಥಿಗಳನ್ನು ಒಯ್ಯುತ್ತಿದ್ದ ಖಾಸಗಿ ಕಾಲೇಜು ಬಸ್‌ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದಿದ್ದು, ಪರಿಣಾಮ ಬಸ್ಸಿನಡಿಯಲ್ಲಿ ಸಿಲುಕಿದದ ಸ್ಕೂಟರ್‌ ಚಾಲಕ ಯುವಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಘಟನೆ ಶನಿವಾರ ಸಂಜೆ…

News

ಕಾರಿನ ಸನ್‌ರೂಪ್‌ ಮೂಲಕ ಶಾಸಕ ಪ್ರದೀಪ್‌ ಈಶ್ವರ್‌ ಮೆರವಣಿಗೆ, ಚಪ್ಪಲಿ ಎಸೆತ

ಚಿಕ್ಕಬಳ್ಳಾಪುರ, ಜೂ.27: ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಜೆಡಿಎಸ್‌ ಕಾರ್ಯಕರ್ತರು, ಪ್ರದೀಪ್‌ ಈಶ್ವರ್‌ ಅವರನ್ನ ವೇದಿಕೆಯಿಂದ ಕೆಳಗಿಳಿಸಬೇಕೆಂದು ಗಲಾಟೆ ಮಾಡಿ ಕಾರ್ಯಕ್ರಮಕ್ಕೆ ನುಗ್ಗಿದ ಜೆಡಿಎಸ್‌ ಕಾರ್ಯಕರ್ತರು, ನಂತರ…

Crime

ಆರ್‌ಎಸ್‌ಎಸ್‌ ವಿರುದ್ಧ ಅವಹೇಳನಕಾರಿ ಹೇಳಿಕೆ, ಪ್ರಿಯಾಂಕ್‌ ಖರ್ಗೆ, ನಲಪಾಡ್‌ಗೆ ಸಮನ್ಸ್‌

ಆರ್‌ಎಸ್‌ಎಸ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌ ವಿಚಾರಕ್ಕೆ ಕುರಿತಂತೆ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ನಲಪಾಡ್‌ ಹ್ಯಾರಿಸ್‌ಗೆ ಬೆಂಗಳೂರಿನ 42ನೇ ಎಸಿಜೆಂ ಕೋರ್ಟ್‌ನಿಂದ ಸಮನ್ಸ್‌ ನೀಡಲಾಗಿದೆ. ಬೆಂಗಳೂರಿನ ಸಿದ್ಧಾಪುರದ ಎ.ತೇಜಸ್‌ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯವು…

News

ಕಾಲೇಜ್ ಬಿಟ್ಟು SSLC ಹುಡುಗಿ ಜೊತೆ ಕಾಡಿನ ಮಧ್ಯ ಟೆಂಟ್ ಹಾಕಿಕೊಂಡ PUC ಹುಡುಗ್ರು – ಪೊಲೀಸರ ಕೈಲಿ ಲಾಕ್!!

ಕೇರಳದಲ್ಲಿ SSLC ಬಾಲಕಿ ಹಾಗೂ ಪಿಯುಸಿ ಹುಡುಗರು ಟೆಂಟ್ ಹಾಕಿಕೊಂಡು ಕಾಡಿನ ಮಧ್ಯೆ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದ್ದು, ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿದೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಮರಸ್ಸೇರಿ ಮೂಲದ ಮೂವರು ವಿದ್ಯಾರ್ಥಿಗಳು ದಟ್ಟ ಕಾಡಿನ ಮಧ್ಯೆ…