ಮೂವರು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದೇನೆ – ಬಿಲ್ ಗೇಟ್ಸ್ ತಪ್ಪೊಪ್ಪಿಗೆ
ಅಮೆರಿಕಾ ಸಂಸತ್ತಿನ ಸಮಿತಿಯ ವಿಚಾರಣೆ ಸಂದರ್ಭದಲ್ಲಿ ಬಿಲ್‌ಗೇಟ್ಸ್ ತಮ್ಮ ವಿವಾಹೇತರ ಸಂಬಂಧಗಳ ಕುರಿತು ಮುಕ್ತವಾಗಿ ಒಪ್ಪಿಕೊಂಡಿದ್ದು, ನನಗೆ ಮೂವರ ಜೊತೆ ಅಫೇರ್ ಇತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ. ಹೌದು, ಬ್ರಿಡ್ಜ್ ಪ್ಲೇಯರ್ ಮಿಲಾ ಆಂಟೋನೊವಾ, ಪರಮಾಣು ಭೌತಶಾಸ್ತ್ರಜ್ಞೆ ಕರಿಮಾ…










