ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2026

Accident

ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಬಸ್‌ ಅಪಘಾತ, 7 ಭಾರತೀಯರು ಸಾವು

ಕಾಠ್ಮಂಡು: ಮನಕಾಮನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್‌ ಅಪಘಾತಕ್ಕೀಡಾಗಿರುವ ಘಟನೆ ನೇಪಾಳದ ಗೂರ್ಖಾ ಜಿಲ್ಲೆಯಲ್ಲಿ ನಡೆದಿದೆ. 8 ಭಕ್ತರಿದ್ದ ಬಸ್‌ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಈ ದುರ್ಘಟನೆ ನಡೆದಿದೆ. 8 ಮಂದಿನ್ನು ಗೂರ್ಖಾ…

News

LPG ಸಿಲಿಂಡರ್ ಪಡೆಯಲು ಅಡ್ಡದಾರಿ ಹಿಡಿದರೆ 7 ವರ್ಷ ಜೈಲು!!

LPG : ಭಾರತದದ್ಯಂತ ಎಲ್ಪಿಜಿ ಸಿಲಿಂಡರ್ ಗೆ ಭಾರಿ ಅಭಾವ ಉಂಟಾಗಿದೆ. ಸಿಲಿಂಡರ್ ಲಭ್ಯವಾಗದೆ ಅನೇಕರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ನಡುವೆ ಕೆಲವರು ಸ್ಟಾಕ್ ಇರುವ ಸಿಲಿಂಡರ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೀವೇನಾದರೂ ಹೀಗೆ…

Astrology

Bengaluru : ವರ್ಗಾವಣೆ ಆಸೆ – ಗಿಳಿ ಶಾಸ್ತ್ರದ ಮೊರೆ ಹೋಗಿ 35 ಲಕ್ಷ ರೂ ಕಳೆದುಕೊಂಡ IT ಅಧಿಕಾರಿ!

Bengaluru : ವರ್ಗಾವಣೆಯ ಆಸೆಯಿಂದ ಐಟಿ ಅಧಿಕಾರಿಯೊಬ್ಬ ಗಿಳಿ ಶಾಸ್ತ್ರದ ಮೊರೆ ಹೋಗಿ ಬರೋಬ್ಬರಿ 35 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಅಘಾತಕಾರಿ ಘಟನೆ ನಡೆದಿದೆ.  ಯಸ್, ಬೆಂಗಳೂರಿನ ಕೋರಮಂಗಲದ ಐಟಿ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎಂಬುವವರು…

Crime

ಹೋಟೆಲ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ವಿಡಿಯೋ ರೆಕಾರ್ಡ್‌: ಸಪ್ಲೈಯರ್‌ ಬಂಧನ

ಖಾಸಗಿ ಹೋಟೆಲ್‌ನ ಸಪ್ಲೈಯರ್‌ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ವಿಡಿಯೋ ಮಾಡಿರುವ ಪ್ರಕರಣ ಕುರಿತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ. ರಾಜಸ್ಥಾನ ಮೂಲದ ಹರೀಶ್‌ ಪಟ್ಟಣದ ಗಂಜಾಂ ರಸ್ತೆಯ ಹೈವೆ ಸೇತುವೆ…

Death

ಕಾರವಾರ: ತೋಟದಲ್ಲಿ ಮಂಗ ಓಡಿಸುವಾಗ ಗುಂಡು ತಗುಲಿ ಯುವಕ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದಲ್ಲಿ ತೋಟದಲ್ಲಿ ಮಂಗಗಳನ್ನು ಓಡಿಸುವ ಸಮಯದಲ್ಲಿ ಯುವಕನೋರ್ವನಿಗೆ ಆಕಸ್ಮಿಕವಾಗಿ ಗುಂಡು ತಗಲಿ ಮೃತಪಟ್ಟ ಘಟನೆ ನಡೆದಿದೆ. ಸುಬ್ರಹ್ಮಣ್ಯ ಮಂಜುನಾಥ ಮರಾಠಿ (19) ಮೃತಪಟ್ಟ ಯುವಕ. ತೋಟದಲ್ಲಿ ಮಂಗಗಳನ್ನು ಓಡಿಸಲೆಂದು…

News

ಇಳೆಗೆ ತಂಪೆರೆದ ವರುಣ, ಕಾರ್ಕಳ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಮಳೆ!

ಮಂಗಳೂರು: ಭಾರೀ ಉರಿ ಬಿಸಿಲಿನಿಂದ ತತ್ತರಿಸಿ ಬಸವಳಿದಿದ್ದ ಜನರಿಗೆ ಶನಿವಾರ ಸುರಿದ ಮಳೆ ತಂಪು ನೀಡಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್‌ ಬೆಟ್ಟು ಹಾಗೂ ಬಜಗೋಳಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹೆಬ್ರಿ ತಾಲೂಕಿನ ಮುನಿಯಾಲು,…

News

Chitradurga : ವಿದ್ಯಾರ್ಥಿನಿಗೆ ಕಚ್ಚಿದ ಹಾವು – ಪ್ರಾಣ ಪಣಕ್ಕಿಟ್ಟು ಬಾಯಿಯಿಂದ ವಿಷ ತೆಗೆದು ಜೀವ ಉಳಿಸಿದ ಶಿಕ್ಷಕ!!

Chitradurga: 1ನೇ ತರಗತಿಯ ವಿದ್ಯಾರ್ಥಿನಿ (Student) ಒಬ್ಬಳಿಗೆ ಶಾಲಾ ಆವರಣದಲ್ಲಿ ವಿಷಕಾರಿ ನಾಗರಹಾವು (Cobra snake) ಕಚ್ಚಿದ ಆಘಾತಕಾರಿ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.  ಹಾವು ಕಚ್ಚಿದಾಗ ತೀವ್ರ ನೋವಿನಿಂದ ಬಾಲಕಿ ಅಳುತ್ತಾ ಚೀರಾಡಿದಾಗ, ಸ್ಥಳಕ್ಕೆ ಕೂಡಲೇ ಧಾವಿಸಿದ…

News

UPSC ರ್ಯಾಂಕ್ ಬಂದಿದ್ದು ಕರ್ನಾಟಕದ ಹುಡುಗ – ಸನ್ಮಾನ ಗಿಟ್ಟಿಸಿಕೊಂಡದ್ದು ಮಾತ್ರ ಬಿಹಾರದ ಯುವಕ

UPSC: ಕೇಂದ್ರ ಲೋಕಸೇವಾ ಆಯೋಗದ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ.  ಕೆಲವು ದಿನಗಳ ಹಿಂದೆ 301ನೇ ರ್ಯಾಂಕ್ ಗೆ ಸಂಬಂಧಿಸಿದಂತೆ ಗೊಂದಲ ಒಂದು ಏರ್ಪಟ್ಟಿತ್ತು. 301ನೇ ಱಂಕ್​ನಲ್ಲಿ ‘ಆಕಾಂಕ್ಷಾ ಸಿಂಗ್’…

News

CM Siddaramiah : ವರುಣ ಕ್ಷೇತ್ರದಲ್ಲಿ ಜಾತ್ರೆ – ಒಂದು ಲಾರಿ ಲೋಡ್ ಸಿಲಿಂಡರ್ ಕೊಡಿಸಿದ ಸಿದ್ದರಾಮಯ್ಯ!!

CM Siddaramiah : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ದೇಶಾದ್ಯಂತ ಎಲ್ಲೆಡೆ ಎಲ್ಪಿಜಿ ಸಿಲಿಂಡರ್ ಅಭಾವ ಉಂಟಾಗುತ್ತಿದೆ. ಇದು ಊಹಿಸಲಾಗದಂತಹ ಹೊಡೆತವನ್ನು ನೀಡಿದ್ದು ಜನರನ್ನು ಆತಂಕಕ್ಕೆ ದೂಡಿದೆ. ಈ ನಡುವೆ ಆಶ್ಚರ್ಯವೆಂಬಂತೆ ತನ್ನ ವರುಣ ಕ್ಷೇತ್ರದಲ್ಲಿನ ಜಾತ್ರೆಗೆ ಸಿಎಂ…

Accident

Bengaluru : ಬೆಂಗಳೂರಿಗೆ ಬರುತ್ತಿದ್ದ LPG ಟ್ಯಾಂಕರ್ ಪಲ್ಟಿ!!

Bengaluru : ಬೆಂಗಳೂರಿನ ನೆಲಮಂಗಲದಲ್ಲಿ ಎಲ್ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ ಆಗಿದ್ದು ದೊಡ್ಡ ಅನಾಹುತ ಒಂದು ತಪ್ಪಿದೆ. ಅದೃಷ್ಟ ವಶಾತ್ ಟ್ಯಾಂಕರ್ ನಿಂದ ಎಲ್ಪಿಜಿ ಗ್ಯಾಸ್ ಲೀಕ್ ಆಗಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಭಾರತದಲ್ಲಿ ಎಲ್‌ಪಿಜಿ…