ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2026

News

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟವೆಲ್‌ ಸುತ್ತಿ ವಿದ್ಯಾರ್ಥಿನಿಯರ ಬೋಲ್ಡ್‌ ಡ್ಯಾನ್ಸ್‌

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ವಿಲಕ್ಷ ಪ್ರದರ್ಶನವೊಂದು ನಡೆದಿದೆ. ಕೋಲ್ಕತ್ತಾದ ಜೀಬನ್‌ ಜ್ಯೋತಿ ಮಾದರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್‌ ಆಗಿದ್ದು, ಇದರಲ್ಲಿ ಶಾಲಾ ವಿದ್ಯಾರ್ಥಿನಿಯರು ಟವೆಲ್‌ ಸುತ್ತಿ ವೇದಿಕೆಯ ಮೇಲೆ ನೃತ್ಯ ಮಾಡುವುದು ಕಂಡು ಬಂದಿದೆ. ವಿದ್ಯಾರ್ಥಿನಿಯರು…

News

ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ 240 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವತಿ, ಸೇತುವೆ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ

ಮೊಗ್ರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕನಸಿನ ಯೋಜನೆ ಪುತ್ತೂರು -ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆ ಮತ್ತು ಸೇತುವೆ ಅಭಿವೃದ್ಧಿ…

Karnataka State Politics Updates

By Election : ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ದಿನಾಂಕ ಘೋಷಣೆ!!

By Election : ಕರ್ನಾಟಕದಲ್ಲಿ ಬಾರಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದ ಉಪಚುನಾವಣೆ ದಿನಾಂಕ ಕೊನೆಗೂ ಘೋಷಣೆಯಾಗಿದೆ.  ಎಚ್ ವೈ ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳು ತೆರವಾಗಿವೆ. ಇಂದು…

Education

PUC: ವಿದ್ಯಾರ್ಥಿಗಳೇ ಗಮನಿಸಿ – ದ್ವಿತೀಯ ಪಿಯುಸಿ ಪಾಸಾಗಲು ಇನ್ಮುಂದೆ ಕೇವಲ ಎರಡೇ ವರ್ಷ ಚಾನ್ಸ್‌!! ಕರ್ನಾಟಕ ಶಿಕ್ಷಣ ಇಲಾಖೆ ಆದೇಶ

PUC: ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದ್ದು ಇನ್ನು ಮುಂದೆ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ಅಥವಾ ಫಲಿತಾಂಶ ಸುಧಾರಣೆ ಬಯಸುವ ಅಭ್ಯರ್ಥಿಗಳಿಗೆ ಕೇವಲ ಎರಡು ವರ್ಷ ಮಾತ್ರ ಅವಕಾಶ ನೀಡಲು ತೀರ್ಮಾನಿಸಿದೆ. ಅಂದರೆ ಇನ್ನು ಮುಂದೆ ಪಿಯುಸಿಯಲ್ಲಿ…

Money

Fastag: ಏ. 1 ರಿಂದ ‘ಫಾಸ್ಟ್ ಟ್ಯಾಗ್ ಪಾಸ್’ ದರ ಭಾರೀ ಏರಿಕೆ!!

Fastag: ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಾಕ್ ನೀಡಿದ್ದು ಏಪ್ರಿಲ್ ಒಂದರಿಂದ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ದರವನ್ನು 75 ಏರಿಕೆ ಮಾಡಲಿದೆ ಎಂದು ತಿಳಿಸಿದೆ. ಹೌದು, ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರ ಏಪ್ರಿಲ್ 1ರಿಂದ 75…

News

Central Govt : ನಿಮ್ಮ ಮನೆಗಳಲ್ಲಿ ಈ ಸಂಪರ್ಕವಿದ್ದರೆ ಸಿಗಲ್ಲ LPG ಸಿಲಿಂಡರ್ – ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

Central Govt : ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಅಡುಗೆ ಅನಿಲ ಬಳಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇನ್ಮುಂದೆ ಮನೆಗಳಲ್ಲಿ ಪಿಎನ್‌ಜಿ (Piped Natural Gas) ಸಂಪರ್ಕವನ್ನು ಹೊಂದಿರುವ ಗ್ರಾಹಕರು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ…

News

Mangaluru : ಮಂಗಳೂರಿನಲ್ಲೇ ದೈವಕ್ಕೆ ಅಪಚಾರ – ಪ್ರಸಿದ್ಧ ದೇವಾಲಯದಲ್ಲಿ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ?

Mangaluru : ಕರಾವಳಿಯ ಪ್ರಮುಖ ಆಚರಣೆ, ಸಂಪ್ರದಾಯ ಎನಿಸಿರುವ ಭೂತಾರಾಧನೆ ಅಥವಾ ದೈವರಾಧನೆಗೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಅಪಮಾನ ಎಸಗುತ್ತಿದ್ದ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇದೀಗ ತುಳುನಾಡಿನ ಮಂಗಳೂರಿನಲ್ಲಿ ದೈವಕ್ಕೆ ಅಪಚಾರ ಮಾಡಲಾಗಿದೆ ಎಂಬ…

Crime

Agra: ಅರೆ ಬೆತ್ತಲಾಗಿ 20ರ ಯುವತಿಯ ಮೃತ ದೇಹ ಪತ್ತೆ – ಮರುದಿನ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿತು 12 ಸೆಕೆಂಡ್ ವಿಡಿಯೋ!!

Agra: 20 ವರ್ಷದ ಯುವತಿಯೊಬ್ಬಳು ಕಾಣೆಯಾದ ಬಳಿಕ ಪೊಲೀಸರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಆಕೆಯನ್ನು ಹುಡುಕಾಡಿದಾಗ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಆ ಯುವತಿ ಮೃತದೇಹ ಪತ್ತೆಯಾಗಿದೆ. ಯುವತಿ ಮೃತದೇಹ ಪತ್ತೆಯಾದ ಮರುದಿನವೇ ಈಕೆಯ ಬಾಯ್‌ಫ್ರೆಂಡ್…

News

ಸಂತ ಜಾನ್‌ ಪೌಲ್‌ ಚರ್ಚ್‌ ಕುಂಡದಬೆಟ್ಟು ಸಂಪರ್ಕ ರಸ್ತೆ ಉದ್ಘಾಟನೆ ಮಾಡಿದ ಹರೀಶ್‌ ಪೂಂಜಾ

ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಇಂದು ರೂ.10.00 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ಇದರ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು.  

News

Viral Video : ಮದುವೆ ಮನೆಗೆ ಬಂದು ವರನ ತಬ್ಬಿ ಲೊಚ ಲೊಚ ಮುತ್ತಿಟ್ಟ ಬುರ್ಖಾ ದಾರಿ ಯುವತಿ!! ಮುಂದೇನಾಯ್ತು?

Viral Video : ಮದುವೆ ನಡೆಯುವ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿ ಯಾರಾದರೂ ದಿಢೀರ್ ಎಂದು ಮದುವೆ ಮನೆಗೆ ಎಂಟ್ರಿಕೊಟ್ಟು, ನವದುಗಳಲ್ಲಿ ನಾನು ನಿಮ್ಮ ಮಾಜಿ ಪ್ರಿಯತಮ ಅಥವಾ ಪ್ರಿಯತಮೆ ಎಂದು ಹೇಳಿದರೆ ಹೇಗಾಗಬಹುದು ಹೇಳಿ? ಇದೀಗ ಅಂತದ್ದೇ…