ಶನಿವಾರ, 24 ಅಕ್ಟೋಬರ್ 2026

ಸಂತ ಜಾನ್‌ ಪೌಲ್‌ ಚರ್ಚ್‌ ಕುಂಡದಬೆಟ್ಟು ಸಂಪರ್ಕ ರಸ್ತೆ ಉದ್ಘಾಟನೆ ಮಾಡಿದ ಹರೀಶ್‌ ಪೂಂಜಾ

ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಇಂದು ರೂ.10.00 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ಇದರ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು.