A prisoner made a knife from a dinner plate: ಅಬ್ಬಾಬ್ಬಾ! ಊಟದ ತಟ್ಟೆಯಿಂದಲೇ ಚಾಕು ತಯಾರಿಸಿದ್ದ ಈ ಕತರ್ನಾಕ್ ಖೈದಿ!
CCB Raid :ಡಿಸಿಪಿ ಹಾಗೂ ಸಿಸಿಬಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಊಟದ ತಟ್ಟೆಯಿಂದ ತಯಾರಿಸಿದ್ದ ಚಾಕು ಮುಂತಾದ ಮಾರಕಾಸ್ತ್ರಗಳು ಈ ವೇಳೆ ಪತ್ತೆಯಾಗಿವೆ.
CCB Raid :ಡಿಸಿಪಿ ಹಾಗೂ ಸಿಸಿಬಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ ಊಟದ ತಟ್ಟೆಯಿಂದ ತಯಾರಿಸಿದ್ದ ಚಾಕು ಮುಂತಾದ ಮಾರಕಾಸ್ತ್ರಗಳು ಈ ವೇಳೆ ಪತ್ತೆಯಾಗಿವೆ.
The Kerala Story: ಶನಿವಾರದಿಂದ ಬಹುತೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವಿವಾದದ ನಡುವೆಯೂ ಚಿತ್ರದ ಮೂರು ದಿನದ ಗಳಿಕೆ ಕೇಳಿದ್ರೆ ನೀವೂ ಹುಬ್ಬೇರಿಸುತ್ತೀರ!
ಮಹಿಳೆ (Women) ತಾನು ಶಾಶ್ವತವಾಗಿ ಸೌಂದರ್ಯವತಿಯಾಗಿ ಕಾಣಬೇಕೆಂದು ಬರೋಬ್ಬರಿ 200ಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ (Surgery to Look Beautiful) ಮಾಡಿಸಿಕೊಂಡಿದ್ದಾಳೆ.
ಅಂಗಡಿಯಲ್ಲಿ ಡಿಸ್‌ಪ್ಲೇ ಇರಿಸಿದ್ದ 200 ಶೂಗಳನ್ನು ಕದ್ದಿದ್ದಾರೆ. ಆದರೆ ಈ ಕಳ್ಳರ ನಡೆ ಸ್ವತಃ ಅಂಗಡಿ ಮಾಲೀಕನೇ ತಲೆ ಚಚ್ಚಿಕೊಳ್ಳುವಂತೆ ಮಾಡಿದೆ.
ಯಕೃತ್ತು ಪ್ರೋಟೀನ್ ಸಂಶ್ಲೇಷಣೆ ಮತ್ತು ಜೀರ್ಣಕ್ರಿಯೆಗೆ ಅಗತ್ಯವಾದ ಜೀವರಾಸಾಯನಿಕಗಳ ಉತ್ಪಾದನೆ ಸೇರಿದಂತೆ ಕಾರ್ಯಗಳನ್ನು ನಿರ್ವಹಿಸುತ್ತದೆ.
ಸೆಲ್ ಫೋನ್ ಅನ್ನು ಹಾಸಿಗೆಗೆ ಒಯ್ಯುವುದು ಮಾತ್ರವಲ್ಲದೆ ಶೌಚಾಲಯದಲ್ಲಿಯೂ ಬಳಸುತ್ತಿರುವುದು ಗಮನಾರ್ಹವಾಗಿದೆ.
ಪಾತ್ರೆಯಲ್ಲಿನ ನೀರನ್ನು ಎರಡು ದಿನ ಬದಲಾಯಿಸದಿದ್ದರೆ ಅವುಗಳಿಂದ ಕ್ರೀಂಗಳು ಹೊರಬರುವುದನ್ನು ನಾವು ಇಲ್ಲಿ ನೋಡಬಹುದು.
ಶನಿಯ ಹಿಮ್ಮೆಟ್ಟುವಿಕೆ ಈ ರಾಶಿಚಕ್ರದ ಚಿಹ್ನೆಗಳ ಜೀವನವನ್ನು ಬದಲಾಯಿಸುತ್ತದೆ. ಕೆಲವರು ಜ್ಯೋತಿಷ್ಯವನ್ನು ನಂಬುತ್ತಾರೆ, ಇತರರು ನಂಬುವುದಿಲ್ಲ.
ಕೆಲವರು ಹಣ ಉಳಿಸಲು ಮನೆಯಲ್ಲಿ (Homemade Ghee) ತುಪ್ಪವನ್ನು ತಯಾರಿಸುತ್ತಾರೆ. ಆದರೆ ಅನೇಕರಿಗೆ ಆ ಪ್ರಯತ್ನ ವಿಫಲವಾಗಿ ಕೊನೆಗೊಳ್ಳುತ್ತದೆ.
ಕಾಲುಂಗುರ ವಿವಾಹಿತೆ ಅನ್ನೋದರ ಸಂಕೇತ ಕೂಡ ಹೌದು. ಆದರೆ ವಿವಾಹಿತರು ಬೆಳ್ಳಿ ಕಾಲುಂಗರ (Toe silver ring) ಧರಿಸಲು ಕಾರಣವೇನು ಗೊತ್ತಾ? ಇದರ ಮಹತ್ವವೇನು?