ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2023

Breaking Entertainment News Kannada

Rajasthan Royals: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟ RRR ಚಿತ್ರ ತಂಡ: ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಟೀಂ, ಅಷ್ಟಕ್ಕೂ ನಡೆದದ್ದೇನು?

ಈ ತಂಡಕ್ಕೆ ಜಗಮನ್ನಣೆ ಗಳಿಸಿದ RRR ಚಿತ್ರ ತಂಡ ಕೂಡ ಎಚ್ಚರಿಕೆ ನೀಡಿತ್ತು. ಬಳಿಕ ಸಂಜು ಸ್ಯಾಮ್ಸನ್(Sanju Samsun) ಟೀಂಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೂಡ ಕೇಳಿತ್ತು.

Breaking Entertainment News Kannada

Actress Niharika Konidela: ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ‘ಪುಷ್ಪ 2’ ಸಿನಿಮಾಗೆ ಎಂಟ್ರಿ ; ನಿಹಾರಿಕಾ ಕೊನಿಡೆಲಾ ಪಾತ್ರ ಯಾವುದು?

‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರ ಪತ್ನಿಯ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

Breaking Entertainment News Kannada

Aryan Khan-Nysa Devgan: ಶಾರುಖ್‌ ಪುತ್ರ ಆರ್ಯನ್‌ ಖಾನ್ ಕಾಜೊಲ್ ಮಗಳ ಜೊತೆ ಡೇಟಿಂಗ್! ಶಾರುಖ್-ಕಾಜೋಲ್ ಪ್ರತಿಕ್ರಿಯೆ ಏನು?

ಶಾರುಖ್‌ ಪುತ್ರ ಆರ್ಯನ್‌ ಮತ್ತು ಕಾಜೋಲ್‌ (Actress Kajol) ಪುತ್ರಿ ನ್ಯಾಸಾ ದೇವ್‌ಗನ್‌ (Nysa Devgan) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ವೈರಲ್ ಆಗುತ್ತಿದೆ.

Interesting

King Charles: ಈ ರಾಜನ ವಿಚಿತ್ರ ಅಭ್ಯಾಸಗಳನ್ನು ಕೇಳ್ತಾ ಇದ್ರೆ ನಿಮಗೆ ತಲೆ ತಿರುಗಬಹುದು!

ಬ್ರಿಟಿಷ್ ರಾಜಮನೆತನದ ಹೊಸ ಮುಖ್ಯಸ್ಥ ಮತ್ತು ಪ್ರತಿನಿಧಿಯಾಗಿ ಅವರ ಜೀವನಶೈಲಿ ಮತ್ತು ದಿನಚರಿಯ ಬಗ್ಗೆ ತಿಳಿಯಲು ಪ್ರಪಂಚದಾದ್ಯಂತದ ಜನರು ಆಸಕ್ತಿ ಹೊಂದಿದ್ದಾರೆ.

Health

Spear entered the throat: ವ್ಯಕ್ತಿಯೋರ್ವನ ಕುತ್ತಿಗೆಗೆ ನುಗ್ಗಿದ 4 ಅಡಿ ಈಟಿ ! ಸತತ 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಉಳಿಯಿತು ಜೀವ

ಯುವಕನ ಗಂಟಲಲ್ಲಿ ಈಟಿ ಸಿಕ್ಕಿಕೊಂಡಿತ್ತು(Spear entered the throat) . ಐದು ಗಂಟೆಗಳ ನಿರಂತರ ಅಪರೇಷನ್‌ನಿಂದ ಯುವಕನ ಗಂಟಲಿನಿಂದ ಈಟಿಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

Breaking Entertainment News Kannada

Lal Salaam movie poster got trolled: ಯರ್ರಾಬಿರ್ರೀ ಟ್ರೋಲ್ ಆಯ್ತು ರಜನಿಕಾಂತ್ ‘ಲಾಲ್ ಸಲಾಂ’ ಪೋಸ್ಟರ್! ರಜನಿ ಮಗಳ ನಿರ್ದೇಶನಕ್ಕೆ ಗರಂ ಆದ ಫ್ಯಾನ್ಸ್

ಹೊಸ ಸಿನಿಮಾ ಲಾಲ್ ಸಲಾಮ್(Lal Salaam movie poster) ಪೋಸ್ಟರ್ ರಿಲೀಸ್ ಆಗಿದ್ದು, ರಿಲೀಸ್ ಆದ ಕೂಡಲೇ ಯರ್ರಾಬಿರ್ರೀ ಟ್ರೋಲ್ ಆಗಿದೆ.

Breaking Entertainment News Kannada

Malayalam Film Industry: ಮಾಲಿವುಡ್ ಚಿತ್ರರಂಗದಲ್ಲಿ ಡ್ರಗ್ಸ್ ಕರಿನೆರಳು! ಶೂಟಿಂಗ್ ಸ್ಥಳದಲ್ಲಿ ಪೊಲೀಸರ ನಿಯೋಜನೆ!

ಮಲಯಾಳಂ ಚಿತ್ರರಂಗದಲ್ಲಿ (Malayalam Film Industry) ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆ ಶೂಟಿಂಗ್‌ ಸ್ಥಳದಲ್ಲಿ ಪೊಲೀಸ್ ಕಣ್ಗಾವಲು ಇದೆ.