Kiccha Sudeep – Darshan: ದರ್ಶನ್ ಫೋಟೋ ಮೇಲೆ ಲವ್ ಯೂ ಎಂದು ಬರೆದ ಕಿಚ್ಚ ಸುದೀಪ್! ಬೆರಗಾದ ಫ್ಯಾನ್ಸ್!
Kichcha Sudeep - Darshan :ಸುದೀಪ್ ಅಭಿಮಾನಿಗಳ ಕೈಯಲ್ಲಿದ್ದ ದರ್ಶನ್ ಫೋಟೊ ತೆಗೆದುಕೊಂಡು ಆಟೋಗ್ರಾಫ್ ನೀಡಿದ ಪ್ರಸಂಗ ಒಂದು ವೈರಲ್ ಆಗಿದೆ.
Kichcha Sudeep - Darshan :ಸುದೀಪ್ ಅಭಿಮಾನಿಗಳ ಕೈಯಲ್ಲಿದ್ದ ದರ್ಶನ್ ಫೋಟೊ ತೆಗೆದುಕೊಂಡು ಆಟೋಗ್ರಾಫ್ ನೀಡಿದ ಪ್ರಸಂಗ ಒಂದು ವೈರಲ್ ಆಗಿದೆ.
Karnataka Election 2023: ಇದೀಗ ಬೆಂಗಳೂರು (Bengaluru) ದಕ್ಷಿಣ ವಿಧಾನಸಭಾ ಕ್ಷೇತ್ರದ ಚಿಕ್ಕಲಸಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿದೆ.
ವಿಜಯ್ ದೇವರಕೊಂಡ ಅವರ ಬರ್ತ್ಡೇ (Vijay Deverakonda birthday). ಈ ಪ್ರಯುಕ್ತ ಅವರ ಸಿನಿಮಾದ (Vijay Deverakonda Movie) ಹಾಡು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಫ್ಯಾನ್ ಸ್ಫೀಡ್ ಆಗಿ ಓಡ್ತಿದ್ರೆ ಹೆಚ್ಚು ಕರೆಂಟ್ (Fan Power) ಎಳೆಯುತ್ತದೆ ಎಂಬ ಕೆಲವರ ಅಭಿಪ್ರಾಯ. ಆದರೆ ಅದು ಎಷ್ಟು ನಿಜ ಅನ್ನೋದು ನೋಡೋಣ.
13 ಬಾರಿ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ (Gajaraja Balarama Funeral) ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗನ್ ಸಲ್ಯೂಟ್ ಮಾಡಿ ನೆರವೇರಿಸಲಾಯ್ತು.
Daily horoscope 09/05/2023: ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಮನೆಯಲ್ಲಿ ಮದುವೆಯ (Marriage) ಶುಭ ಪ್ರಯತ್ನಗಳು ಫಲ ನೀಡುತ್ತವೆ.
Odisha Crime :ಇಲ್ಲೊಬ್ಬ ಭೂಪ ತನ್ನ ಹೆಂಡತಿ ಸಾಂಬಾರು ಮಾತ್ರ ಮಾಡಿ, ಅನ್ನ ಮಾಡಿಲ್ಲವೆಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆಯೊಂದು ಒಡಿಶಾದ ಸಂಬಲ್‌ಪುರದಲ್ಲಿ ನಡೆದಿದೆ.
Karnataka Rains :ಬೆಂಗಳೂರಿನಲ್ಲಿ ಮೇ.12ರವರೆಗೂ ಗುಡುಗು, ಮಿಂಚು ಸಹಿತ ಭಾರೀ ಮಳೆಯಯಾಗುತ್ತದೆ ಎಂಬುವುದಾಗಿ ಹವಮಾನ ಇಲಾಖೆ ಈಗಾಗಲೇ ತಿಳಿಸಿದೆ.
Gold-Silver Price 09/05/2023 :ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು
ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Ranjan Agnihotri) ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದು, ದಿ ಕೇರಳ ಸ್ಟೋರಿ ಚಿತ್ರ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.