ಬುಧವಾರ, 28 ಅಕ್ಟೋಬರ್ 2026
Trending

ಡಿಸೆಂಬರ್ 2022

Business

Affordable Electric Scooter: ಒಮ್ಮೆ ಚಾರ್ಜ್ ಮಾಡಿ, ಅಷ್ಟೇ, 100 ಕಿಮೀ ಓಡುತ್ತೆ! ಇದರ ಬೆಲೆ ಕೇಳಿದರೆ ಖಂಡಿತ ಖುಷಿ ಪಡ್ತೀರ

ವಾಹನ ನಮಗೆ ಅಗತ್ಯ ಸಂಪರ್ಕ ಸಾಧನವಾಗಿದೆ. ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಈ ಮೊದಲೇ ಎಂಟ್ರಿ ಕೊಟ್ಟಿವೆ. ಹಾಗೇ ಇದೀಗ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದ್ದು, ಇದರ ಮಾರಾಟ ಕೂಡ ಅಧಿಕ ಸಂಖ್ಯೆಯಲ್ಲಿ ಆಗುತ್ತಿದೆ. ಇನ್ನು ನೀವೇನಾದರೂ…

News

Bank Account: ಈ ಬ್ಯಾಂಕ್‌ ನಲ್ಲಿ ಖಾತೆ ಹೊಂದಿರುವವರೇ ನಿಮಗೊಂದು ಮಹತ್ವದ ಸುದ್ದಿ

ಯಾವುದೇ ವ್ಯವಹಾರ ನಡೆಯಬೇಕಿದ್ದರೆ ಮೊದಲು ಹಣದ ವ್ಯವಸ್ಥೆ ಆಗಬೇಕು. ಹಾಗೆಯೇ ಹಣದ ವಿನಿಮಯ ಬ್ಯಾಂಕಿನ ಮೂಲಕವೇ ನಡೆಸಬೇಕಾಗುತ್ತದೆ. ಪ್ರಸ್ತುತ ಪ್ರತಿಯೊಬ್ಬರಲ್ಲೂ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ.ಸದ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಖಾತೆ ಹೊಂದಿರುವವರಿಗೆ ಪ್ರಮುಖ ರೆಪೊ…

Karnataka State Politics Updates

ADR Report : ಗುಜರಾತ್‌ ಚುನಾವಣೆಯಲ್ಲಿ ಗೆದ್ದ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್!

ಗುಜರಾತ್‌ ಚುನಾವಣೆಯಲ್ಲಿ ಗೆದ್ದ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ಜಡಿದಿದ್ದಾರೆ. ಈ 40 ಮಂದಿಯಲ್ಲಿ ಸುಮಾರು 29 ಮಂದಿಯ ವಿರುದ್ಧ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. ಇನ್ನೂ ಈ ಮಾಹಿತಿಯನ್ನು ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’…

Health

ಚಳಿಗಾಲದಲ್ಲಿ ಬೀಟ್ರೂಟ್ ತಿನ್ನುವುದರಿಂದ 6 ಆರೋಗ್ಯ ಪ್ರಯೋಜನಗಳು

ಹೊಸಕನ್ನಡ :  ಹೆಚ್ಚಿನ ಜನರು ಚಳಿಗಾಲದಲ್ಲಿ ಬೀಟ್ರೂಟ್ ಅನ್ನು ಸಲಾಡ್ ಅಥವಾ ಜ್ಯೂಸ್‌ ಮಾಡಿಯೂ ಸೇವಿಸುತ್ತಾರೆ. ಆದರೆ ಚಳಿಗಾಲದಲ್ಲಿ ಬೀಟ್ರೂಟ್ ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದೇ ಅನ್ನೋದು ನಿಮಗೆಷ್ಟು ಗೊತ್ತಾ ? ಬೀಟ್ ರೂಟ್ ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಚಳಿಗಾಲದಲ್ಲಿ…

ಬೆಂಗಳೂರು

ಬೆಂಗಳೂರಿನ ರೈಲು ಪ್ರಯಾಣಿಕರೇ ನಿಮಗೊಂದು ಭರ್ಜರಿ ಗುಡ್‌ನ್ಯೂಸ್‌

ಬೆಂಗಳೂರಿನ ರೈಲು ಪ್ರಯಾಣಿಕರೇ ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ಅದೇನೆಂದರೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣಿಕರನ್ನು ಇನ್ನಷ್ಟು ಸಂಖ್ಯೆಯಲ್ಲಿ ಸೆಳೆಯಲು ಭಾರತೀಯ ರೈಲ್ವೆ ನಿರ್ಧಾರ ಮಾಡಿದೆ. ಹೌದು, ಈಗ ಸದ್ಯ 6 ರೈಲುಗಳು ಮಾತ್ರ ಏರ್​ಪೋರ್ಟ್​…

Technology

Airtel Plan : ಏರ್ ಟೆಲ್ ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್!!!

ಸಿನಿಮಾ ವೀಕ್ಷಣೆ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. OTT ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಮಹತ್ತರವಾಗಿ ಬೆಳೆದಿದೆ. ಹಾಗಾಗಿ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ವಿವಿಧ ಯೋಜನೆಗಳನ್ನು…

Breaking Entertainment News Kannada

ಸ್ಯಾಂಡಲ್ ವುಡ್ ಹಾಸ್ಯ ನಟ, ವಸ್ತ್ರಾಲಂಕಾರ ಕಲಾವಿದ `ಗಂಡಸಿ ನಾಗರಾಜ್’ ನಿಧನ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ನಾಗರಾಜ್ ಅವರು ನಿನ್ನೆ ರಾತ್ರಿ 10.30 ರ ಸುಮಾರಿಗೆ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಕೋಟಿಗೋಬ್ಬ-3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸ್ಯಾಂಡಲ್ ವುಡ್ ನ…

ದಕ್ಷಿಣ ಕನ್ನಡ

ಜಿಲ್ಲಾ ಪಂಚಾಯತ್ ನೇಮಕಾತಿ-ನರೇಗಾ ಯೋಜನೆಯಡಿ ಉದ್ಯೋಗ

Shivamogga Zilla Panchayat Recruitment 2023: ಶಿವಮೊಗ್ಗ ಜಿಲ್ಲಾ ಪಂಚಾಯತ್(Shivamogga Zilla Panchayat )​ನಲ್ಲಿ ಕೆಲಸ ಮಾಡಲು ಆಸಕ್ತರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ 1 ಅಕೌಂಟ್ಸ್​ ಮ್ಯಾನೇಜರ್(Accounts Manager) ಹುದ್ದೆ ಖಾಲಿ ಇದೆ. ನರೇಗಾ ಯೋಜನೆಯಡಿ ಈ…

Health

Bad Urine Smell: ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ ? ಹಾಗಾದರೆ ಈ ಕಾಯಿಲೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಆಗಿರಬಹುದು

ಆರೋಗ್ಯವವೇ ಮನುಷ್ಯನ ಅತಿದೊಡ್ಡ ಆಸ್ತಿಯು ಹೌದು. ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ಹರಸಾಹಸ ಪಡುತ್ತಿದ್ದಾನೆ ಅಂದರೆ ತಪ್ಪಾಗಲಾರದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಆದರೆ ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ…

Breaking Entertainment News Kannada

ಅಭಿಷೇಕ್‌ ಅಂಬರೀಶ್‌ ಅವಿವಾ ನಿಶ್ಚಿತಾರ್ಥ : ಅಭಿ ಕೊಟ್ಟ ಉಂಗುರದ ವಿಶೇಷತೆ ಏನು ಗೊತ್ತಾ ? ಇದರ ಬೆಲೆ ಗೊತ್ತಾದರೆ ಖಂಡಿತ ದಂಗಾಗ್ತೀರ

ನಟ ಅಭಿಷೇಕ್​ ಅಂಬರೀಷ್​ ಹಾಗೂ ಮಾಡೆಲ್​ ಅವಿವಾ ಬಿದ್ದಪ್ಪ ಅವರ ನಿಶ್ಚಿತಾರ್ಥ ಡಿ.11 ರಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ನೆರವೇರಿತು. ಇನ್ನೂ ಅಭಿಷೇಕ್​ ತಮ್ಮ ಭಾವಿ ಪತ್ನಿಗೆ ನಿಶ್ಚಿತಾರ್ಥದಂದು ತೊಡಿಸಿದ ರಿಂಗ್ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ…