ಸಾಲ ನೀಡುವುದಾಗಿ ಸಂದೇಶ ಮಾಡಿದ ಬ್ಯಾಂಕ್ ಗೆ ಖಡಕ್ ಉತ್ತರ ನೀಡಿದ ಯುವಕ | ಯುವಕನ ಉತ್ತರಕ್ಕೆ ನೆಟ್ಟಿಗರಿಂದ ಪ್ರಶಂಸೆ!
ಸಾಲ ನೀಡುವುದಾಗಿ ಸಂದೇಶ ಕಳುಹಿಸಿದ ಖಾಸಗಿ ಬ್ಯಾಂಕೊಂದಕ್ಕೆ ಯುವಕನೊಬ್ಬ ಖಡಕ್ ಉತ್ತರ ನೀಡಿದ್ದು, ಆತ ರಿಪ್ಲೈ ಮಾಡಿದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಯುವಕನ ಉತ್ತರಕ್ಕೆ ನೆಟ್ಟಿಗರಿಂದ ಪ್ರಶಂಸೆ ಹರಿದು ಬರುತ್ತಿದೆ. ಖಾಸಗಿ ಬ್ಯಾಂಕೊಂದು…









