ಶನಿವಾರ, 24 ಅಕ್ಟೋಬರ್ 2026

Putturu

Crime

ಪುತ್ತೂರು: ಹಲ್ಲೆ ಮಾಡಬೇಡಿ ಎಂದು ಬಿಡಿಸಲು ಹೋದವರಿಗೆ ಹಲ್ಲೆ

ಪುತ್ತೂರು: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸುವುದನ್ನು ತಡೆಯಲು ಹೋದ ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೂರಿನ ಕೆಳಗಿನಮನೆ ನಿವಾಸಿಗಳಾದ ಪ್ರಜ್ವಲ್‌ ರೈ (32), ಶಿವಕುಮಾರ್‌ (35) ಹಾಗೂ ರೋಹಿತ್‌…

News

ದರ್ಬೆಯಲ್ಲಿ ಅಂಗಡಿ ಮಾಲಕಿಗೆ ಹಲ್ಲೆ, ಬೆದರಿಕೆ ಆರೋಪ-ಇಬ್ಬರಿಗೆ ನಿರೀಕ್ಷಣಾ ಜಾಮೀನು

ಪುತ್ತೂರು: ದರ್ಬೆಯಲ್ಲಿ ಕೆಲ ದಿನಗಳ ಹಿಂದೆ ಲ್ಯಾಮಿನೇಶನ್‌ಗೆ ನೀಡಲಾಗಿದ್ದ ಜನನ ಪ್ರಮಾಣಪತ್ರಕ್ಕೆ ಹಾನಿ ಆಗಿರುವ ವಿಚಾರಕ್ಕೆ ಕುರಿತಂತೆ ಗಲಾಟೆ ನಡೆದಿತ್ತು. ಈ ಗಲಾಟೆ ಘಟನೆ ಕುರಿತಂತೆ ಅಂಗಡಿ ಮಾಲಕಿ ಅಂಜನಾ ಎಸ್‌ ಪೈ ಅವರಿಗೆ ಹಲ್ಲೆ ಮಾಡಿ, ಬೆದರಿಕೆ…

Death

ಪುತ್ತೂರು: ಯುವಕ ಸಾವು, ವಿದ್ಯುತ್‌ ಅವಘಡ ಶಂಕೆ

ಪುತ್ತೂರು: ಯುವಕನೊಬ್ಬ ಮನೆಯಂಗಳದಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆಮ್ಮಾಯಿ ಬಡಾವು ಎಂಬಲ್ಲಿ ನಡೆದಿದೆ. ಬಡಾವು ನಿವಾಸಿ ಮೆಡಿಕಲ್‌ ಉದ್ಯೋಗಿ ರಕ್ಷಿತ್‌ (29) ಮೃತಪಟ್ಟ ಯುವಕ. ವಾಹನ ತೊಳೆಯುತ್ತಿದ್ದ ಸಂದರ್ಭ ವಿದ್ಯುತ್‌ ಅವಘಡ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಮನೆಮಂದಿ…

Accident

ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಕಾರು

ಪುತ್ತೂರು: ನಿಲ್ಲಿಸಿದ್ದ ವಾಹನಗಳಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ದರ್ಬೆ ಸರ್ಕಲ್‌ ಬಳಿ ನಡೆದಿದೆ. ಪರಿಣಾಮ ವಾಹನಗಳಿಗೆ ಹಾನಿ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಲಕ ಕುಡಿದು ತನ್ನ ಕಾರನ್ನು ಚಲಾಯಿಸುತ್ತಿದ್ದ ಎಂದು…

Death

ಪುತ್ತೂರು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು:ವ್ಯಕ್ತಿಯೊಬ್ಬರು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.29ರಂದು ನೆಟ್ಟಣಿಗೆ ಮುಡ್ನರು ಗ್ರಾಮದ ಮೇನಾಲದ ಗುಡ್ಡೆಯಲ್ಲಿ ಬೆಳಕಿಗೆ ಬಂದಿದೆ. ಮೇನಾಲ ಜಲಧರ ಕಾಲನಿ ಚೋಮ ಎಂಬವರ ಪುತ್ರ ಕೊರಗಪ್ಪ ಯಾನೆ ಗೋಪಾಲ(42ವ.)ರವರು ಮೃತಪಟ್ಟವರು. ಅವರು ಜು.24ರಂದು…

News

ಪುತ್ತೂರು: ಮರಗಳ ಕಟಾವು ಆರೋಪ, ಪ್ರಕರಣ ದಾಖಲು

ಪುತ್ತೂರು: ಮಂಜಲಡ್ಪು ಭಾಗದಲ್ಲಿ ವಿವಿಧ ಜಾತಿಯ ಮರಗಳನ್ನು ತುಂಡರಿಸಿದ ಮತ್ತು ಬನ್ನೂರಿನ ಸೇಡಿಯಾಪಿನಲ್ಲಿ ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಕುರಿತು ಪುತ್ತೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜಲ್ಪಡು ಭಾಗದಲ್ಲಿ ಡಿವೈಎಸ್ಪಿ ಕಚೇರಿ ಬಳಿ…

Death

ಪುತ್ತೂರು; ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಸಾವು

ಪುತ್ತೂರು; ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬೆಟ್ಟಂಪಾಡಿ ಮಿತ್ತಡ್ಕ ನಿವಾಸಿ ಈಶ್ವರಮಂಗಲದಲ್ಲಿ ಕಮ್ಯೂನಿಟಿ ಹೆಲ್ತ್‌ ಆಫೀಸರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಜ್ಞಾ (26) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ವಿಷ…

News

‘ಹಿಂದೂ ಕಾರ್ಯಕರ್ತರು ಇನ್ನು ಜೈ ಶ್ರೀರಾಮ್ ಹೇಳುವಂತಿಲ್ಲ, ಜೈ ಸ್ವಾಹಾ ಅನ್ನಿ ‘- ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಲೇವಡಿ

ಹಿಂದೂ ಸಂಘಟನೆ ಕಾರ್ಯಕರ್ತರು ಇನ್ನು ಜೈ ಶ್ರೀರಾಮ್ ಹೇಳುವಂತಿಲ್ಲ, ಜೈ ಸ್ವಾಹಾ ಹೇಳಬಹುದು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಲೇವಡಿ ಮಾಡಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಆಯೋದ್ಯೆ ರಾಮಮಂದಿರದ ಕಳವು ಪ್ರಕರಣದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯ…

Crime

ಪುತ್ತೂರು: ಜಿಮ್ ಟ್ರೈನ‌ರ್ ಸಚಿನ್ ರೈ ನಿಧನ: ಸಾವಿನಲ್ಲಿ ಸಂಶಯ : ತಾಯಿಯಿಂದ ದೂರು ದಾಖಲು!

ಪುತ್ತೂರು: ಜಿಮ್ ಟ್ರೈನ‌ರ್ ಆಗಿದ್ದ ಸಚಿನ್ ರೈ ಮೃತಪಟ್ಟ ಘಟನೆ ಕಲ್ಲಿಮಾರ್ ಎಂಬಲ್ಲಿ ನಡೆದಿದ್ದುಈ ಬಗ್ಗೆ ಮೃತರ ತಾಯಿ ಪುತ್ತೂರು ನಗರ ಠಾಣೆಗೆ ದೂರು ನೀಡಿರುವ ಕುರಿತು ವರದಿಯಾಗಿದೆ. ಮೂಲತ ಮಡಂತ್ಯಾರ್ ನಿವಾಸಿ ಪ್ರಸ್ತುತ ಪುತ್ತೂರಿನ ಕಲ್ಲಿಮಾರ್ ನ…

Accident

ಬಂಟ್ವಾಳ: ಕಾರು ಮತ್ತು ಬೈಕ್‌ ನಡುವೆ ಡಿಕ್ಕಿ: ಪುತ್ತೂರಿನ ವ್ಯಕ್ತಿ ಮೃತ್ಯು

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್-ಕಲ್ಲಡ್ಕ ನಡುವಿನ ನರಹರಿ ಪರ್ವತದ ಮುಂಭಾಗದಲ್ಲಿ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರು ತಾಲ್ಲೂಕಿನ ಕೊಡಿಪ್ಪಾಡಿ ನಿವಾಸಿ ಅಶೋಕ್ (34) ಎಂದು…