ಸೋಮವಾರ, 26 ಅಕ್ಟೋಬರ್ 2026
Trending

pathan breaks KGF 2 movie collection

Breaking Entertainment News Kannada

ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್ ಮಾಡಿದ ‘ಪಠಾಣ್’! ಭರ್ಜರಿ ಎಂಟ್ರಿಯೊಂದಿಗೆ ಮತ್ತೆ ಅಬ್ಬರಿಸಿದ ಬಾಲಿವುಡ್ ಬಾದ್ ಷಾ!!

ಆರಂಭದಿಂದಲೂ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಇದರ ವಿವಾದಗಳನ್ನು ಕಂಡ ಹಲವರು ‘ಪಠಾಣ್’ ಎಡವುದು ಗ್ಯಾರಂಟಿ…