ತಾಯಿಯ ಅಂತ್ಯವಿಧಿಯ ನಡುವೆಯೇ ಹೃದಯಾಘಾತ, ಸಾವು
Sponsoredಪಡುಬಿದ್ರಿ: ತಾಯಿಯ ಅಂತ್ಯವಿಧಿಗಳಲ್ಲಿ ಭಾಗಿಯಾಗಿ, ಹತ್ತನೇ ದಿನದ ಧರ್ಮೋದಕ ಕ್ರಿಯೆಯನ್ನು ಮುಗಿಸಿದ್ದ ಪತ್ತನಂಕ ಮನೆ ಪಡುಬಿದ್ರಿಯ ರಮೇಶ್ ರಾವ್ (80) ಹೃದಯಾಘಾತದಿಂದ ಅ.25 ರಂದು ನಿಧನ ಹೊಂದಿರುವ ಘಟನೆ ನಡೆದಿದೆ.
ಬೆಂಗಳೂರು ಲಯನ್ಸ್ ಅಧ್ಯಕ್ಷ, ವಲಯಾಧ್ಯಕ್ಷ, ಪ್ರಾದೇಶಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಬೆಂಗಳೂರಿನಲ್ಲಿ ಕೆನರಾ ಜನರಲ್ ಸ್ಟೋರ್ ಉದ್ಯಮವನ್ನು ಮಾಡಿದ್ದರು.




