ಸೋಮವಾರ, 26 ಅಕ್ಟೋಬರ್ 2026
Trending

ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ. ಎಂ. ಅರವಿಂದ್‌

News

Tejasvi Surya: ಹೂಗುಚ್ಛ ನ್ಯಾಷನಲ್‌ ವೇಸ್ಟ್‌ ಹೇಳಿದ ತೇಜಸ್ವಿ ಸೂರ್ಯ; ಹೇಳಿಕೆ ಹಿಂಪಡೆಯಲು ಟಿ.ಎಂ.ಅರವಿಂದ್‌ ಮನವಿ!

Bangalore: ಹೂಗುಚ್ಛಗಳು ನ್ಯಾಷನಲ್‌ ವೇಸ್ಟ್‌ ಎನ್ನುವ ಹೇಳಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಅಧ್ಯಕ್ಷ ಟಿ. ಎಂ. ಅರವಿಂದ್‌ ಮನವಿ ಮಾಡಿದ್ದಾರೆ.