ಶನಿವಾರ, 24 ಅಕ್ಟೋಬರ್ 2026

ಗುಜರಾತ್

News

ಬಿಜೆಪಿ ಶಾಸಕನ ಮನೆ ತೊಳೆಯಲು ಅಗ್ನಿ ಶಾಮಕ ದಳ ವಾಹನ ಬಳಕೆ

ತುರ್ತು ಪರಿಸ್ಥಿತಿಗಳಲ್ಲಿ ಬೆಂಕಿ ನಂದಿಸಲು ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಶಾಸಕನ ಬಂಗಲೆ ತೊಳೆಯಲು ಬಳಿಸಿರುವ ಆರೋಪ ಕೇಳಿಬಂದಿದ್ದು, ಶಾಸಕನ ಈ ನಡೆಯ ಕುರಿತು ಗುಜರಾತ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.  ದೇವಗಢ್ ಬರಿಯಾ ಪುರಸಭೆಗೆ ಸೇರಿದ ಫೈರ್ ಎಂಜಿನ್‌ನ ನೀರನ್ನು…

Interesting

ಬಾವಿಯಲ್ಲಿ ಸಮುದ್ರದ ರೀತಿ ಅಲೆಗಳು!! ಭೂಕಂಪ ಎಂದುಕೊಂಡಿದ್ದ ಜನರಿಗೆ ವಿಜ್ಞಾನಿಗಳು ಹೇಳಿದ್ದೇನು?

ಗುಜರಾತ್‌ನ ಮೋರ್ಬಿ ತಾಲೂಕಿನ ವೀರಪರ್ದಾ ಗ್ರಾಮದಲ್ಲಿರುವ ನಿಗೂಢ ಬಾವಿಯ ನೀರಿನಲ್ಲಿ ಗುರುವಾರ ಮಧ್ಯಾಹ್ನ ತನ್ನಷ್ಟಕ್ಕೆ ಅಲೆಗಳು ಆರಂಭವಾಗಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಗ್ರಾಮದ ಪ್ರಾಣಜೀವನ್ ಸದಾರಿಯಾ ಎಂಬುವವರಿಗೆ ಸೇರಿದ, ಮೂರು ತಿಂಗಳ ಹಿಂದಷ್ಟೇ ತೋಡಲಾಗಿದ್ದ ಬಾವಿಯಲ್ಲಿ ಆಗಸ್ಟ್ 2…

News

ರೈತನನ್ನು ಅರ್ಧ ಗಂಟೆ ಕಚ್ಚಿ ಹಿಡಿದ ಸಿಂಹ!!

ಸಿಂಹವೊಂದು ರೈತನನ್ನು ಅರ್ಧ ಗಂಟೆ ಕಾಲ ಕಚ್ಚಿ ಹಿಡಿದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯ ಗರಾಜಿಯಾ ಗ್ರಾಮದಲ್ಲಿ ನಡೆದಿದೆ. ಈ ಆಘಾತಕಾರಿ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.  ಸ್ಥಳೀಯ ವರದಿಗಳ ಪ್ರಕಾರ, ಗಾರ್ಜಿಯಾ ಗ್ರಾಮದ ಮಾಲ್ಧಾರಿ ಸಮುದಾಯದ ನಿವಾಸಿ…

News

IPL ಪಂದ್ಯದ ಬಳಿಕ ಗುಜರಾತ್ ಟೈಟನ್ಸ್ ತಂಡ ಬಸ್ ಗೆ ಬೆಂಕಿ – 1 ಗಂಟೆ ಒಳಗೆ ಸಿಲುಕಿದ ಆಟಗಾರರು!!

ಐಪಿಎಲ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟನ್ಸ್ ತಂಡ ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಆಘಾತದಿಂದ ಪಾರಾಗಿದೆ. ಹೌದು, ಪಂದ್ಯ ಮುಗಿಸಿ ತೆರಳುತ್ತಿದ್ದ ತಂಡದ ಬಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.  ಆಟಗಾರರು ಕ್ರೀಡಾಂಗಣದಿಂದ ಹೋಟೆಲ್ ಗೆ…

Crime

50 ಸಾವಿರ ರೂ.ಗೆ ಸ್ನೇಹಿತರಿಗೆ ಪತ್ನಿಯನ್ನೇ ಮಾರಾಟ ಮಾಡಿದ ಪತಿ

ಗಾಂಧಿನಗರ: ಪತಿಯೋರ್ವ ತನ್ನ ಪತ್ನಿಯನ್ನು ರೂ.50 ಸಾವಿರ ಕ್ಕೆ ತನ್ನ ಸ್ನೇಹಿತರಿಗೇ ಮಾರಾಟ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ನಂತರ ಪತಿಯ ಸ್ನೇಹಿತರು ಮಹಿಳೆಯ ಮೇಲೆ 10 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.…

Interesting

ಒಂದೇ ಮರದಲ್ಲಿ ಬರೋಬ್ಬರಿ 14 ತಳಿ ಮಾವು ಬೆಳೆದ ರೈತ!!

ಗುಜರಾತ್‌ನ ಅಮ್ರೇಲಿ ಜಿಲ್ಲೆ ಗಿರ್‌ನ ಕೇಸರ್ ಮಾವಿನ ಹಣ್ಣುಗಳಿಗೆ ಹೆಸರುವಾಸಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಇನ್ನೂ ಒಂದು ಅಚ್ಚರಿಯ ಸಂಗತಿ ಎಂದರೆ ಇದೇ ಜಿಲ್ಲೆಯ ಸಣ್ಣ ಹಳ್ಳಿಯ ರೈತರು ಒಬ್ಬರು ಒಂದೇ ಮಾವಿನ ಮರದಲ್ಲಿ ಬರೋಬ್ಬರಿ…

News

100% ಮುಸ್ಲಿಂ ಮತದಾರರೇ ಇರುವ ಕ್ಷೇತ್ರದಲ್ಲಿ ಹಿಂದೂ ಅಭ್ಯರ್ಥಿಗೆ ಭರ್ಜರಿ ಗೆಲುವು!!

ಶೇಕಡ ನೂರರಷ್ಟು ಮುಸ್ಲಿಂ ಮತದಾರರೇ ಇರುವ ವಾರ್ಡ್ ಒಂದರಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಯೊಬ್ಬರು ಭರ್ಜರಿ ಗೆಲುವು ದಾಖಲಿಸಿರುವ ಅಪರೂಪದ ರಾಜಕೀಯ ವಿದ್ಯಮಾನವೊಂದು ಗುಜರಾತಿನಲ್ಲಿ ನಡೆದಿದೆ. ಗುಜರಾತಿನ ಗೋಧ್ರಾದಲ್ಲಿ 2026ರ (Godhra Ward) ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದೆ. ಇಲ್ಲಿ…

News

Gujarat : 28 ವರ್ಷ ಕಚೇರಿಯಲ್ಲಿ ಗುಮಾಸ್ತನಾಗಿದ್ದ ವ್ಯಕ್ತಿಗೆ ಚುನಾವಣಾ ಟಿಕೆಟ್ ನೀಡಿದ BJP!!

Gujarat : ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಮೊದಲ ಆದ್ಯತೆ ಅನ್ನುವುದಕ್ಕೆ ಗುಜರಾತ್ ನಲ್ಲಿ ನಡೆದ ಘಟನೆ ಒಂದು ಸಾಕ್ಷಿಯಾಗಿದೆ. ಅದೇನೆಂದ್ರೆ ಪಕ್ಷದ ಕಚೇರಿಯಲ್ಲಿ 28 ವರ್ಷದಿಂದ ಗುಮಾಸ್ತನಾದ ವ್ಯಕ್ತಿಗೆ ಇದೀಗ ಬಿಜೆಪಿ ಚುನಾವಣೆಯ ಟಿಕೆಟ್ ನೀಡಿದೆ. ಹೌದು, ಕಳೆದ ಸುಮಾರು…

News

ಮಂಗಳೂರಿಗೆ ಬಂತು ಎಲ್‌ಪಿಜಿ ಹೊತ್ತ ಹಡಗು

ಮಂಗಳೂರು: ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಇರುವ ಅಪೋಲೋ ಓಷನ್‌ ಹೆಸರಿನ ಹಡಗು ಮಂಗಳೂರಿಗೆ ಬಂದಿದ್ದು, ಇಳಿಸುವ ಕಾರ್ಯಾಚರಣೆಗಳು ನಡೆಯುತ್ತಿದೆ. ಕತಾರಿನ ರಾಸ್‌ ಲಫಾನ್‌ನಿಂದ 46 ಸಾವಿರ ಮೆಟ್ರಿಕ್‌ ಟನ್‌…

Death

Gujarat : ಪ್ರಸಿದ್ಧ ದೇವಾಲಯದ ಶೌಚಾಲಯದಲ್ಲಿ ಇಬ್ಬರು ಕಾಲೇಜು ಯುವತಿಯರ ಶವ ಪತ್ತೆ – Chat GPT ನೀಡಿತು ಸುಳಿವು

Gujarat : ನಾಡಿನ ಪ್ರಸಿದ್ದ ದೇವಸ್ಥಾನದ ಶೌಚಾಲಯದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಶವ ಪತ್ತೆಯಾದ ಘಟನೆ ಗುಜರಾತ್‍ನ ಸೂರತ್‌ನಲ್ಲಿ ನಡೆದಿದೆ. ಯುವತಿಯರು ನಾಪತ್ತೆಯಾದ ಬೆನ್ನಲ್ಲೇ ಹುಡುಕಾಟ ಆರಂಭಿಸಿದ ಪೊಲೀಸರು ಮೊಬೈಲ್ ಟವರ್ ಲೋಕೇಶನ್ ಆದರಿಸಿ ಪತ್ತೆ ಹಚ್ಚಿದ್ದಾರೆ. ಈ…