ಸೋಮವಾರ, 26 ಅಕ್ಟೋಬರ್ 2026
Trending

ನವದೆಹಲಿ

News

Women: ಇಂದು ಮಹಿಳೆಯರ ಅಹವಾಲು ಸಭೆ!

Women: ನವದೆಹಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಅರ್ಚನಾ ಮಜುಮ್ದಾರ್ ಅವರು ಜಿಲ್ಲಾ/ ರಾಜ್ಯ ಮಟ್ಟದಲ್ಲಿ ಏಪ್ರಿಲ್, 29 ರಂದು "ರಾಷ್ಟ್ರೀಯ ಮಹಿಳಾ ಆಯೋಗ ಅಪ್ಕೆ ದ್ವಾರ್-ಮಹಿಳಾ ಜನ ಸುನ್ ವಾಯಿ” ಸಭೆಯಲ್ಲಿ ಮಹಿಳೆಯರ ಅಹವಾಲು ಆಲಿಸಲು ಪಾಲ್ಗೊಳ್ಳುತ್ತಿದ್ದಾರೆ.

News

RBI: ಆರ್ ಬಿಐನಿಂದ ರೆಪೋ ದರ ಇಳಿಕೆ!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ನಿನ್ನೆ ಮತ್ತು ಮೊನ್ನೆ ನಡೆದ ಆರ್ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Health

AIIMS: ರಕ್ತ ಪರೀಕ್ಷೆಯಿಂದಲೇ ಗರ್ಭಕಂಠ ಕ್ಯಾನ್ಸರ್ ಪತ್ತೆ– ಏಮ್ಸ್ ಸಂಶೋಧಕರ ಹೊಸ ಪ್ರಯೋಗ

ನವದೆಹಲಿ: ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸರ್ವಿಕಲ್ ಕ್ಯಾನ್ಸರ್ (ಗರ್ಭಕಂಠದ ಕ್ಯಾನ್ಸರ್) ಗುರುತಿಸುವಲ್ಲಿ ಒಂದು ಪ್ರಮುಖ ಸಂಶೋಧನೆಯನ್ನು ನಡೆಸಿದೆ.

News

Vice President Jagadeep Dhankhar: ಹಠಾತ್‌ ಕಾಡಿದ ಎದೆನೋವು; ಉಪರಾಷ್ಟ್ರಪತಿ ಆಸ್ಪತ್ರೆಗೆ ದಾಖಲು!

Vice President Jagadeep Dhankhar: ಉಪರಷ್ಟ್ರಪತಿ ಜಗದೀಪ್‌ ಧನಕರ್‌ (73) ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು (ಭಾನುವಾರ) ಮುಂಜಾನೆ ಸರಿಸುಮಾರು ಎರಡು ಗಂಟೆ ಸಮಯದಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

News

CBI Raid: ಕ್ರಿಪ್ಟೋ ಕರೆನ್ಸಿ ಕೇಸ್;‌ ಬೆಂಗಳೂರು ಸೇರಿ 60 ಕಡೆ ಸಿಬಿಐ ದಾಳಿ

CBI Raids: ಬೆಂಗಳೂರು ಸೇರಿ ದೇಶದ 60 ಕಡೆ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್‌, ನಾಂದೇಡ್‌, ಕೊಲ್ಲಾಪುರ ಸೇರಿ ಹಲವು ಕಡೆ ಸಿಬಿಐ ದಾಳಿ ನಡೆಸಿದೆ. 

Karnataka State Politics Updates

New Delhi: ತಿರುಚಿದ ವೀಡಿಯೋ ಹಂಚಿಕೊಂಡಿದ್ದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಅವರಿಗೆ ನಿತಿನ್ ಗಡ್ಕರಿ ಕಾನೂನು ನೋಟಿಸ್

ನವದೆಹಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಬಗ್ಗೆ ತಪ್ಪುದಾರಿಗೆಳೆಯುವ ಮತ್ತು ಮಾನಹಾನಿಕರ ವಿಡಿಯೋ ತುಣುಕನ್ನು ಹರಡಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ಶುಕ್ರವಾರ ಕಾನೂನು ನೋಟಿಸ್…

Food

Momos: ಹೆಚ್ಚುವರಿ ಮೋಮೋಸ್ ಸಾಸ್ ಕೇಳಿದಕ್ಕೆ ಗ್ರಾಹಕನ ಮೇಲೆ ಚಾಕುವಿನಿಂದ ಇರಿತ !!

Momos: ದೆಹಲಿಯ(Delhi)ಶಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮೋಮೊ( Momos)ಸಾಸ್ ಕೇಳಿದ್ದಕ್ಕೆ ಗ್ರಾಹಕನ ಮುಖಕ್ಕೆ ಚಾಕುವಿನಿಂದ(Stabbed)ಇರಿದ ಘಟನೆ ವರದಿಯಾಗಿದೆ.   ಗಾಯಾಳು ವ್ಯಕ್ತಿಯನ್ನು 34 ವರ್ಷದ ಸಂದೀಪ್ ಎಂದು ಗುರುತಿಸಲಾಗಿದೆ. ಸಂದೀಪ್‌ ಅವರು ಸಂಜೆ ರಸ್ತೆ ಬದಿ ಮಾರುತ್ತಿರುವ…

National

Earthquake: ದೆಹಲಿ ಎನ್‌ಸಿಆರ್‌ ಪ್ರದೇಶದಲ್ಲಿ ಪ್ರಬಲ ಭೂಕಂಪ, ಯುಪಿವರೆಗೆ ಭೂಮಿ ಕಂಪನ; ಮನೆ, ಕಚೇರಿಯಿಂದ ಹೊರಗೋಡಿ ಬಂದ ಜನ!

ದೆಹಲಿ ಎನ್‌ಸಿಆರ್‌ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಬಲ ಭೂಕಂಪನದ(Earthquake) ಅನುಭವಾಗಿದೆ. ಭೂಕಂಪನದ ತೀವ್ರತೆ 6.2 ಆಗಿತ್ತು ಎಂದು ವರದಿಯಾಗಿದೆ

News

Aadhaar Card Types: ಆಧಾರ್ ಕಾರ್ಡ್ ನಲ್ಲಿ 4 ವಿಧ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ನಿಮ್ಮ ಆಧಾರ್ ಯಾವುದು ?

ಆದರೆ UIDAI ಪ್ರಕಾರ, ಆಧಾರ್ ಕಾರ್ಡ್ ಅನ್ನು ನಾಲ್ಕು ವಿಧದ ಸ್ವರೂಪಗಳಲ್ಲಿ (Adhar Card Types) ಮಾನ್ಯವೆಂದು ಪರಿಗಣಿಸಲಾಗುತ್ತದೆ.