ಸೋಮವಾರ, 26 ಅಕ್ಟೋಬರ್ 2026
Trending

ಕ್ಯಾನ್ಸರ್‌ ರೋಗಿಗಳಿಗೆ ಕೇಂದ್ರ ಸರಕಾರದಿಂದ ಸಿಹಿ ಸುದ್ದಿ

Medicines price
Source: Zee news

ಕ್ಯಾನ್ಸರ್‌ ರೋಗಿಗಳಿಗೆ ಕೇಂದ್ರ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ. ಕ್ಯಾನ್ಸರ್‌ ಔಷಧಿಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಮಾಡಿದೆ. 137ಕ್ಯಾನ್ಸರ್‌ ಔಷಧಿಗಳ ವ್ಯಾಪಾರ ಮಾರ್ಜಿನ್‌ಗೆ ಕಡಿವಾಣ ಹಾಕಿದೆ. ಪರಿಣಾಮ ಗರಿಷ್ಠ ಚಿಲ್ಲರ ಬೆಲೆ ಶೇ.70 ರವರೆಗೆ ಇಳಿಕೆಯಾಗಿದೆ.

Sponsored

137 ಔಷಧಿಗಳ ಪರಿಷ್ಕೃತ ಬೆಲೆ ನ.9, 2026 ರಿಂದ ಜಾರಿಗೆ ಬರಲಿದ್ದು, ಔಷಧ ತಯಾರಕರು 7 ದಿನದೊಳಗೆ ಪರಿಷ್ಕೃತ ದರಗಳ ವಿವರಗಳನ್ನು ಎನ್‌ಪಿಪಿಎಗೆ ಸಲ್ಲಿಸಬೇಕು. ಆಸ್ಪತ್ರೆಗಳ ವೆಬ್‌ಸೈಟ್‌ನಲ್ಲೂ ಹೊಸ ದರಗಳನ್ನು ಪ್ರಕಟ ಮಾಡಬೇಕು.

Advertisement
Advertisement
Advertisement