ಸೋಮವಾರ, 26 ಅಕ್ಟೋಬರ್ 2026
Trending

Divorce: ಸ್ಪೈಡರ್ ಮ್ಯಾನ್ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಮುಂದಾದ ದಂಪತಿ

Divorce: ಸ್ಯಾಮ್ ರೈಮಿ ಮತ್ತು ಅವರ ಪತ್ನಿ ಗಿಲ್ಲಿಯನ್ ಗ್ರೀನೆ ತಮ್ಮ 31 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. 

Divorce

Divorce: ವಿಚ್ಚೇದನಕ್ಕೆ ಮುಂದಾದ ಬಾಲಿವುಡ್‌ನ ಜನಪ್ರಿಯ ‘ಸ್ಟೈಡರ್ ಮ್ಯಾನ್’ ಮತ್ತು ಮಾರ್ವೆಲ್ಸ್‌ನ ‘ಡಾಕ್ಟರ್‌ ಸ್ಟೇಂಜ್’ ಸಿನಿಮಾ ನಿರ್ದೇಶಕ, ನಿರ್ಮಾಪಕ ಸ್ಯಾಮ್ ರೈಮಿ ಮತ್ತು ಅವರ ಪತ್ನಿ ಗಿಲ್ಲಿಯನ್ ಗ್ರೀನೆ ತಮ್ಮ 31 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.

Sponsored

ಇದನ್ನೂ ಓದಿ: Bank Loan: ಬ್ಯಾಂಕ್ ನೌಕರರಿಗೆ ನೀಡುವ ಬಡ್ಡಿರಹಿತ ಸಾಲಕ್ಕೂ ತೆರಿಗೆ

ಇವರಿಬ್ಬರು ಈಗಾಗಲೇ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರಂತೆ. ಇಷ್ಟು ವರ್ಷ ಅನೋನ್ಯವಾಗಿದ್ದ ಈ ದಂಪತಿ ಈಗ ದೂರವಾಗುತ್ತಿರುವ ವಿಷಯ, ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Physical Assault: ವಾಟರ್ ಪ್ಯೂರಿಫೈಯರ್ ರಿಪೇರಿಗೆಂದು ಬಂದವನಿಂದ ಮಹಿಳೆಗೆ ಲೈಂಗಿಕ ಕಿರುಕುಳ