ಹೆಂಡ್ತಿ ಮೇಲೆ ಇಂಟ್ರಸ್ಟ್ ಇಲ್ಲ ಡಿವೋರ್ಸ್ ಕೇಳಿದ ಗಂಡನಿಗೆ ಹೈಕೋರ್ಟ್ ಕೊಟ್ಟ ತೀರ್ಪೇನು?
ಇಲ್ಲೊಬ್ಬ ಆಸಾಮಿ ನನಗೆ ಈಗ ನನ್ನ ಹೆಂಡ್ತಿ ಮೇಲೆ ಇನ್‌ಟ್ರೆಸ್ಟ್ ಇಲ್ಲ ಎಂದು ಡಿವೋರ್ಸ್ ಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಕಾರಣ ಕೇಳಿದ ಹೈಕೋರ್ಟ್ ಖಡಕ್ ಆದೇಶವನ್ನು ನೀಡಿದೆ. ವ್ಯಕ್ತಿಯೋರ್ವ ತನ್ನ ಸಂಗಾತಿ ಮೇಲೆ ಆಸಕ್ತಿ ಕಳೆದುಕೊಂಡಿದ್ದಾನೆ ಎನ್ನುವ…









