ಅಜೆಕಾರು: ಕಾರ್ಕಳ ಕಡೆಯಿಂದ ಜೋಡು ರಸ್ತೆಯ ಕಡೆಗೆ ಬರುತ್ತಿದ್ದ ಬಸ್‌ನಿಂದ ಅ.24 ರಂದು ಬಿದ್ದಿದ್ದ ಮಂಜುನಾಥ ಶೆಟ್ಟಿಗಾರ (80) ಅವರು ಚಿಕಿತ್ಸೆ ಫಲಿಸದೆ ಅ.25 ರಂದು ಸಾವಿಗೀಡಾಗಿದ್ದಾರೆ.
Sponsoredಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬಸ್‌ನಿಂದ ಬೀಳುವಂತಾಯಿತು ಎನ್ನಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




