ಭಾನುವಾರ, 25 ಅಕ್ಟೋಬರ್ 2026

2029ರಲ್ಲಿ ಬಿಜೆಪಿ ಪತನ-ರಾಮಲಿಂಗಾರೆಡ್ಡಿ ಭವಿಷ್ಯ

ಕೋಲಾರ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಸಿದಿದ್ದು, ಬಿಜೆಪಿ ಲೋಕಸಭಾ ಚುನಾವಣೆ 2029 ರಲ್ಲಿ ಪತನ ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Sponsored

ದೇಶದ ಯುವಜನತೆ ಕೇಂದ್ರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣ ಮಾಡಿದ್ದೇ ಬಿಜೆಪಿ ಯ 12 ವರ್ಷದ ಸಾಧನೆ. ಹಿಂದಿನ ಸರಕಾರ ದಕ್ಷ ಅಧ್ಯಕ್ಷರನ್ನು ನೇಮಿಸದಿರುವುದೇ ಕೆಪಿಎಸ್ಸಿ ಹಗರಣಕ್ಕೆ ಕಾರಣ. ಮಾಜಿ ಸಚಿವ ಬಿ ನಾಗೇಂದ್ರ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ಇಡೀ ವಿಧಾನಮಂಡಲ ಅಧಿವೇಶನ ವ್ಯರ್ಥ ಮಾಡಿದೆ ಎಂದು ಕಿಡಿಕಾರಿದರು.

Marriage AdMarriage AdSponsored