ಸೋಮವಾರ, 26 ಅಕ್ಟೋಬರ್ 2026
Trending

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಅಪಾರ್‌ ಐಡಿ, ಪೆನ್‌ ಸಂಖ್ಯೆ ಕುರಿತು ಮಾಹಿತಿ

Karnataka SSLC and Second Puc Exam
Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ವಿದ್ಯಾರ್ಥಿಗಳು 11 ಅಂಕಿಗಳ ಕಾಯಂ ಶಿಕ್ಷಣ ಸಂಖ್ಯೆ (ಪಿಇಎನ್‌) ಹಾಗೂ 12 ಅಂಕಿಗಳ ಅಪಾರ್‌ (ಎಪಿಎಎಆರ್‌) ಐಡಿಯನ್ನು ನಮೂದಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅಪಾರ್‌ ಐಡಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಂದಣಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Sponsored

ಅಪಾರ್‌ ಐಡಿ ಇಲ್ಲದಿದ್ದರೂ ವಿದ್ಯಾರ್ಥಿಗಳು ಪಿಇಎನ್‌ ಸಂಖ್ಯೆಯನ್ನು ಮಾತ್ರ ನಮೂದಿಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಐಡಿ ಇಲ್ಲದಿರುವುದು ನೋಂದಣಿಗೆ ಯಾವುದೇ ತಡೆ ಉಂಟು ಮಾಡುವುದಿಲ್ಲ ಎಂದು ನೊಡಲ್‌ ಅಧಿಕಾರಿ ತಿಳಿಸಿದ್ದಾರೆ.

Advertisement
Advertisement
Advertisement
div class="ere-sticky">