Advertisement
Advertisement
JEE ಅಡ್ವಾನ್ಸ್ಡ್ 2022 ಪರೀಕ್ಷೆಯ ದಿನಾಂಕವನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಆಗಸ್ಟ್ 28 ರಂದು ಜೆಇಇ ಅಡ್ವಾನ್ಸ್ 2022 ಅನ್ನು ನಡೆಸುತ್ತದೆ ಅಂತ ಈಗ ತಿಳಿಸಿದೆ.
Sponsoredಈ ಮೊದಲು ಪತ್ರಿಕೆಯನ್ನು ಜುಲೈ 3 ರಂದು ನಡೆಸಲು ನಿರ್ಧರಿಸಲಾಗಿತ್ತು.
JEE ಅಡ್ವಾನ್ಸ್ಡ್ 2022 ರ ಹೊಸ ಪರೀಕ್ಷೆಯ ದಿನಾಂಕವು ಅಧಿಕೃತ ವೆಬ್ಸೈಟ್ – jeeadv.ac.in ನಲ್ಲಿ ಲಭ್ಯವಿದೆ.
IIT JEE ಅಡ್ವಾನ್ಸ್ಡ್ 2022 ಕುರಿತು ಹೆಚ್ಚಿನ ನವೀಕರಣಗಳಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲನೆ
ಮಾಡಲು ತಿಳಿಸಲಾಗಿದೆ. ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್ ಎರಡು ಪತ್ರಿಕೆಗಳನ್ನು ಒಳಗೊಂಡಿದೆ.
-ಪೇಪರ್ 1 ಸಮಯ 09-00-12-00 IST