ಗುರುವಾರ, 29 ಅಕ್ಟೋಬರ್ 2026
Trending

JEE Advanced Exam

Jobs

ಆಗಸ್ಟ್ 28ಕ್ಕೆ JEE ಅಡ್ವಾನ್ಸ್ಡ್ ಎಕ್ಸಾಂ, ಆಗಸ್ಟ್ 7 ರಿಂದ ನೋಂದಣಿ ಶುರು !

JEE ಅಡ್ವಾನ್ಸ್ಡ್ 2022 ಪರೀಕ್ಷೆಯ ದಿನಾಂಕವನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಆಗಸ್ಟ್ 28 ರಂದು ಜೆಇಇ ಅಡ್ವಾನ್ಸ್ 2022 ಅನ್ನು ನಡೆಸುತ್ತದೆ ಅಂತ ಈಗ ತಿಳಿಸಿದೆ. ಈ ಮೊದಲು…