ಸೋಮವಾರ, 26 ಅಕ್ಟೋಬರ್ 2026
Trending

Bollywood ನ ಈ ಖ್ಯಾತ ನಟ ತನ್ನ ಹೆಂಡತಿಯ ಎದೆ ಹಾಲನ್ನು ಕದ್ದು ಕದ್ದು ಹೀರುತ್ತದ್ದನಂತೆ !! ಕಾರಣ ಗೊತ್ತಾದ್ರೆ ಹೌಹಾರುತ್ತೀರಿ

Bollywood ಖ್ಯಾತ ನಟ ನಿತ್ಯವೂ ತನ್ನ ಹೆಂಡತಿಯ ಎದೆ ಹಾಲನ್ನು ಹೀರುತ್ತದ್ದನಂತೆ. ಇದನ್ನು ಸ್ವತಃ ಆತನ ಹೆಂಡತಿಯೇ ತಾನು ಬರೆದ ಪುಸ್ತಕದಲ್ಲಿ ಬಹಿರಂಗಗೊಳಿಸೀದ್ದಾಳೆ.

Bollywood

Bollywood ಲೋಕದಲ್ಲಿ ನಡೆಯದೇ ಇರೋ ವಿಚಾರಗಳೇ ಇಲ್ಲ. ಎಲ್ಲವೂ ಎಷ್ಟೇ ಗೌಪ್ಯವಾಗಿ ನಡೆದರೂ ಕೆಲವೇ ದಿನಗಳಲ್ಲಿ ಅವು ಬಹಿರಂಗವಾಗಿಬಿಡುತ್ತವೆ. ಅಂತೆಯೇ ಇದೀಗ ಬಾಲಿವುಡ್ ನಟನೊಬ್ಬನ ವಿಚಿತ್ರ ನಡವಳಿಕೆಯೊಂದು ಬಯಲಾಗಿದೆ. ಅದೂ ಕೂಡ ಒಬ್ಬ ಖ್ಯಾತ ನಟ ಗೌಪ್ಯ ವಿಚಾರ. ಅದೇನೆಂದರೆ ಆ ಖ್ಯಾತ ನಟ ನಿತ್ಯವೂ ತನ್ನ ಹೆಂಡತಿಯ ಎದೆ ಹಾಲನ್ನು ಹೀರುತ್ತದ್ದನಂತೆ. ಇದನ್ನು ಸ್ವತಃ ಆತನ ಹೆಂಡತಿಯೇ ತಾನು ಬರೆದ ಪುಸ್ತಕದಲ್ಲಿ ಬಹಿರಂಗಗೊಳಿಸೀದ್ದಾಳೆ.

Sponsored

ಹೌದು, ಬಾಲಿವುಡ್ ಖ್ಯಾತ ನಟ ಆಯುಷ್ಮಾನ್ ಖುರಾನಾ(Ayushman Khurana)ಅವರ ಬಯಲಾದ ಗೌಪ್ಯ ವಿಚಾರ ಇದೀಗ ಸಂಚಲನ ಸೃಷ್ಟಿಸಿದೆ. ಈ ನಟನ ಪತ್ನಿ ತಾಹಿರಾ(Taahira) ಹೆಸರಾಂತ ಲೇಖಕಿ. ಅವರು ಕೆಲವು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ‘ತಾಯಿಯ 7 ಪಾಪಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ, ಅವರು ತಮ್ಮ ಪತಿ ಆಯುಷ್ಮಾನ್ ಅವರ ಬಗ್ಗೆಯೂ ಉಲ್ಲೇಖಿಸಿದ್ದು ಆಯುಷ್ಮಾನ್‌ ತಮ್ಮ ಎದೆ ಹಾಲನ್ನು ಕದ್ದು ಕುಡಿಯುತ್ತಿದ್ದ ಎಂಬ ವಿಚಿತ್ರ ವಿಚಾರವೊಂದನ್ನು ಓಪನ್ ಆಗಿ ಬರೆದುಕೊಂಡಿದ್ದಾರೆ.

Advertisement
Advertisement

ಅದರಲ್ಲಿ ಅವರು ಆಯುಷ್ಮಾನ್‌ ತಮ್ಮ ಎದೆ ಹಾಲನ್ನು ಕದ್ದು ತನ್ನ ಹಾಲನ್ನು ಕುಡಿಯುತ್ತಿದ್ದ, ಬ್ಯಾಂಕಾಕ್‌ಗೆ ಪ್ರಯಾಣಿಸುವ ಮೊದಲು ತನ್ನ ಏಳು ತಿಂಗಳ ಮಗುವಿಗೆ ಎದೆ ಹಾಲನ್ನು ಬಾಟಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿತು ಎಂದು ಉಲ್ಲೇಖಿಸಿದ್ದಾರೆ.

ಅಲ್ಲದೆ ಯಾಕೆ ನೀನು ನನ್ನ ಎದೆಹಾಲನ್ನು, ಅದು ಕೂಡ ಮಗುವಿಗೆ ಇಟ್ಟ ಹಾಲನ್ನು ಕುಡಿಯುತ್ತಿದ್ದೀಯಲ್ಲಾ? ಎಂದು ಕೇಳಿದರೆ ಆತ ನಾನು ನಿನ್ನ ಹಾಲನ್ನು ಪ್ರೋಟೀನ್ ಶೇಕ್ ಆಗಿ ಬಳಸುತ್ತೇನೆ. ಇದರಿಂದ ನನಗೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ ಎಂದು ಹೇಳಿದ್ದನಂತೆ!! ಇದನ್ನು ತಾಹಿರಾ ಮುಚ್ಚು ಮರೆ ಇಲ್ಲದೆ ತನ್ನ ಪುಸ್ತಕದಲ್ಲಿ ನೇರನೇರವಾಗಿ ಬರೆದುಕೊಂಡಿದ್ದಾರೆ. ಸದ್ಯ ಇದು ಸೋಷಿಯಲ್ ಮೀಡಿಯಾಗಳಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಸಿದೆ.

Advertisement