ಗುರುವಾರ, 29 ಅಕ್ಟೋಬರ್ 2026
Trending

Suhana Khan: ದೀಪಿಕಾ ಪಡುಕೋಣೆ ಸ್ಥಾನ ಅಲಂಕರಿಸಿದ ಕಿಂಗ್‌ ಖಾನ್‌ ಶಾರುಖ್​ ಪುತ್ರಿ !ಏನಿದು ಹೊಸ ಸುದ್ದಿ?

ಸುಹಾನಾ ಖಾನ್​ ಕುರಿತು ಕೆಲವು ಸುದ್ದಿಗಳು ಹೊರ ಹೊಮ್ಮಿದೆ ಅದೇನಪ್ಪ ಅಂದ್ರೆ, ಖಾನ್ ಪವಾಡವನ್ನೇ ಮಾಡಿದ್ದಾರೆ ಎನ್ನಲಾಗುತ್ತಿದೆ!

Suhana Khan
Advertisement
Advertisement

Suhana Khan : ಶಾರುಖಾನ್ ಸಿನಿತೆರೆಯಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆ ಪಡೆದಂತಹ ನಟರಲ್ಲಿ ಒಬ್ಬರು. ಶಾರುಖಾನ್(Shahrukh Khan) ನಟನೆಯಲ್ಲಿ ಮಾಸ್ ಲುಕ್ ನೀಡುತ್ತಾ ತನ್ನ ಅಭಿಮಾನಿಗಳ ಮನಸ್ಸನ್ನು ಗೆದ್ದಂತಹ ಒಬ್ಬ ನಟ ಎಂದರು ತಪ್ಪಾಗಲಾರದು. ತನ್ನ ತಂದೆಯ ಹಾದಿಯಲ್ಲಿ ನಡೆದುಕೊಂಡು ಬಂದಂತಹ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್(Suhana Khan) ತಮ್ಮ ಸ್ಟೈಲ್ ಮತ್ತು ಲುಕ್‌ನಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಸಿಕ್ಕಾಪಟ್ಟೆ ಸುದ್ದಿಯಾಗಿರೋ ಸುಹಾನಾ ಖಾನ್​ ಸದ್ಯ ಇದೀಗ ಅಮಿತಾಭ್ ಬಚ್ಚನ್(Amitabh Bachchan) ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ವಿಷಯದಲ್ಲಿ ಬಹಳಷ್ಟು ಸುದ್ದಿ ಆಗುತ್ತಿದ್ದಾರೆ.

Sponsored

ಇತ್ತೀಚೆಗಷ್ಟೇ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡು, ವಿದೇಶಕ್ಕೂ ಒಟ್ಟಿಗೇ ಹಾರಿ, ಫ್ಲೈಯಿಂಗ್​ ಕಿಸ್​ ಮಾಡುವ ಮೂಲಕ ಬಚ್ಚನ್​ ಮತ್ತು ಖಾನ್​ ಇಬ್ಬರೂ ಬಹಳಷ್ಟು ಸೆನ್ಸೇಶನ್ ನಲ್ಲಿ ಸುದ್ದಿಯಾಗಿ ಇದೀಗ ಸಂಬಂಧಿಕರಾಗಲಿದ್ದಾರೆಯೇ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ವಿಷಯದ ನಡುವೆಯೂ ಇದೀಗ ಸುಹಾನಾ ಖಾನ್​(Suhana Khan) ಕುರಿತು ಕೆಲವು ಸುದ್ದಿಗಳು ಹೊರ ಹೊಮ್ಮಿದೆ ಅದೇನಪ್ಪ ಅಂದ್ರೆ, ಖಾನ್ ಪವಾಡವನ್ನೇ ಮಾಡಿದ್ದಾರೆ ಎನ್ನಲಾಗುತ್ತಿದೆ!

Advertisement
Advertisement

ಹೌದು. ಸುಹಾನಾ ಪವಾಡ ಮಾಡಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ.. ವಾಸ್ತವವಾಗಿ, ಸುಹಾನಾ ನ್ಯೂಯಾರ್ಕ್‌ನ ಸೌಂದರ್ಯ ಬ್ರ್ಯಾಂಡ್ ಮೇಬೆಲಿನ್‌ನ ಬ್ರಾಂಡ್ ಅಂಬಾಸಿಡರ್ (Brand Ambassador) ಆಗಿದ್ದಾರೆ. ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದ್ದು, ಅದರಲ್ಲಿ ಸುಹಾನಾ ಗ್ರ್ಯಾಂಡ್ ಎಂಟ್ರಿ (grand entry)ಕೊಟ್ಟು ಎಲ್ಲರ ಮನಸ್ಸನ್ನು ಗೆದ್ದಂತಹ ಚೋರಿ ಆಗಿಬಿಟ್ಟಿದ್ದಾರೆ.

Advertisement

ಈ ಕಾರ್ಯಕ್ರಮದಲ್ಲಿ ಸುಹಾನಾ ಕಾಣಿಸಿಕೊಂಡಾಗ ಕೆಂಪು ಉಡುಪಿನಲ್ಲಿ ತನ್ನ ಕರ್ವಿ ಫಿಗರ್ ಅನ್ನು ಪ್ರದರ್ಶಿಸುತ್ತಿರುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆಕೆಯ ಲುಕ್ ಜೊತೆಗೆ ಆಕೆಯ ಕಿಕ್ಕ್ ಕೊಡುವಂತಹ ಸ್ಟೈಲ್ (smile)ಅನ್ನು ಹೇಳಿ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಕೆಲವರು ಆಕೆಯನ್ನು ಮುಂದಿನ ದೀಪಿಕಾ ಪಡುಕೋಣೆ ಎಂದೂ ಕರೆಯುತ್ತಿದ್ದಾರೆ. ಬ್ರ್ಯಾಂಡ್ ಈವೆಂಟ್‌ನಲ್ಲಿ ಸುಹಾನಾ ಅವರು ಕೊಟ್ಟಂತಹ ಆ ಮಾಸ್ ಲುಕ್ ಎಲ್ಲ ಅಭಿಮಾನಿಗಳು ಅಮಲಿನಿಂದ ಕೆಳಗೆ ಬೀಳುವ ರೀತಿ ಪ್ರಭಾವಿತರಾಗಿದ್ದಾರೆ. ಸುಹಾನಾರನ್ನು ಬಹಳಷ್ಟು ರೀತಿ ಪ್ಯಾನ್ಸ್​(fans) ಹಾಡಿ ಹೊಗಳಿ ಅಭಿಮಾನಿಗಳ ಮನಸ್ಸಲ್ಲಿ ಸುಹಾನ ಬಗ್ಗೆ ಇದ್ದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಕೆ ತುಂಬಾ ಸೊಗಸಾದ ಮತ್ತು ಸುಂದರವಾದ ನಟಿ ಎಂದು ಕೊಂಡಾಡಿದ್ದಾರೆ.

ಹಲವರು ಸುಹಾನಾ ಖಾನ್ (Suhana Khan) ಅವರನ್ನು ಮುಂದಿನ ನಮ್ಮ ಮುದ್ದಿನ ದೀಪಿಕಾ ಪಡುಕೋಣೆ (Deepika Padukone)ಎಂದೇ ಕರೆದಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಾಗುತ್ತಿದೆ.

ಶಾರುಖ್ ಖಾನ್ ಮಗಳು ಸುಹಾನ ಖಾನ್ ಇದೀಗ ಬಾಲಿವುಡ್ (Bollywood)ನಲ್ಲಿ ನಟನೆಗೆ ಕಾಲಿಡಲು ಮುಂದಾಗಿದ್ದಾರೆ. ನಿರ್ದೇಶಕ ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಮೂಲಕ ಸುಹನ ಖಾನ್ ತನ್ನ ನಟನೆಯನ್ನು ತೋರಿಸಲು ಈ ಚಿತ್ರದಲ್ಲಿ ಮೊದಲನೆಯದಾಗಿ ನಟನೆಯನ್ನು ಮಾಡುತ್ತಿದ್ದಾರೆ. ಈ ಚಿತ್ರವು OTT ಪ್ಲಾಟ್‌ಫಾರ್ಮ್ (ott platform)ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ, ಅವರು ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್, ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಇತರ ಸ್ಟಾರ್(star) ಮಕ್ಕಳು ಈ ಸಿನಿಮಾದ ಜೊತೆಯಲ್ಲಿದ್ದು ನಟನೆಯನ್ನು ಮಾಡಿದ್ದಾರೆ.

Advertisement
Advertisement

Comments are closed.