ಬುಧವಾರ, 28 ಅಕ್ಟೋಬರ್ 2026
Trending

News

4500 ಕಿ ಮೀ ದೂರದಿಂದ ಭಾರತದ ಕಾಡಿಗೆ ಬಂದ ಅಪರೂಪದ ಒರಾಂಗುಟಾನ್ ಗುಂಪು!!

ಒಡಿಶಾದ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಓಡಾಡುತ್ತಿದ್ದ ವೇಳೆ ಸುಮಾರು ಎರಡು ವರ್ಷ ವಯಸ್ಸಿನ ಅಪರೂಪದ ಒರಾಂಗುಟಾನ್ ಮರಿಗಳು ಕಂಡುಬಂದಿದ್ದು, ಅವುಗಳನ್ನು ಈಗ ರಕ್ಷಣೆ ಮಾಡಲಾಗಿದೆ. ಆಶ್ಚರ್ಯವೇನೆಂದರೆ ಬರೋಬ್ಬರಿ 4,500 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಇವು ಭಾರತಕ್ಕೆ ಬಂದಿದೆ.…

ಇಂದು ರಾತ್ರಿ 10.30ಕ್ಕೆ ಆಪಲ್‌ ಕಾರ್ಯಕ್ರಮ-ಐಫೋನ್‌ 18 ಪ್ರೊ ಬಿಡುಗಡೆ ನಿರೀಕ್ಷೆ

ಇಂದು (ಸೆ.9) Surprise and Shine ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೊಸ ಐಫೋನ್‌ ಸೇರಿ ಹಲವು ಉತ್ಪನ್ನಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಭಾರತೀಯ ಕಾಲಮಾನ ರಾತ್ರಿ 10.30 ಕ್ಕೆ ಆರಂಭಗೊಳ್ಳಲಿದೆ. ಆಪಲ್‌ನ ಹೊಸ ಸಿಇಒ ಜಾನ್‌ ಟರ್ನಸ್‌ ಅಧಿಕಾರ…

ಸತ್ತು 5 ವರ್ಷದ ಬಳಿಕ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ – ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಿತ್ರ ಕೇಸ್!!

ಭೂ ವಿವಾದ ಒಂದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ವ್ಯಕ್ತಿ ಆ ಅರ್ಜಿ ಸಲ್ಲಿಸುವುದಕ್ಕೂ ಬರೋಬ್ಬರಿ 5 ವರ್ಷ ಮುನ್ನವೇ ಮೃತಪಟ್ಟಿದ್ದರು ಎಂಬುದನ್ನು ಹೈಕೋರ್ಟ್ ಇದೀಗ ಪತ್ತೆಹಚ್ಚಿದ್ದು, ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅಚ್ಚರಿಯನ್ನು ಹುಟ್ಟು ಹಾಕಿದೆ. ಹೌದು, ಮಂಡ್ಯ ಜಿಲ್ಲೆಯ…

ಬೆಂಗಳೂರಿನಲ್ಲಿ ಘೋರ ದುರಂತ: ರೀಲ್ಸ್ ಕಿಚ್ಚಿಗೆ ಬಿಯರ್ ಬಾಟಲಿಯಿಂದ ಹೊಡೆದು ಕೊಂದ ಪಾಪಿ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ನೋಡುತ್ತಿದ್ದ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ದುರಂತದಲ್ಲಿ ಅಂತ್ಯಗೊಂಡಿರುವ ಘಟನೆ ನಗರದ ಹೆಚ್‌ಎಎಲ್‌ ವ್ಯಾಪ್ತಿಯ ವಿಭೂತಿಪುರದಲ್ಲಿ ನಡೆದಿದೆ. ರಾಘವೇಂದ್ರ ಎಂಬಾತ ತನ್ನ ಪತ್ನಿ ಶೃತಿ ಅವರನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ…

ಪುತ್ತೂರಿನ ಜನರೇ ಗಮನಿಸಿ: ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಪುತ್ತೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಪುತ್ತೂರು ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. 110/33/11 ಕೆ.ವಿ. ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್…

ʼವಂದೇ ಮಾತರಂʼ ಗೀತೆ ಮುಗಿಯುವವರೆಗೂ ಎದ್ದು ನಿಂತ ಓಮರ್‌ ಅಬ್ದುಲ್ಲ-ಕಾಂಗ್ರೆಸ್‌ ಆಕ್ಷೇಪ

ಸಮಾರಂಭವೊಂದರಲ್ಲಿ ʼವಂದೇ ಮಾತರಂʼ ಗೀತೆ ಪೂರ್ಣಗೊಳ್ಳುವವರೆಗೆ ಜಮ್ಮು ಕಾಶ್ಮೀರ ಸಿಎಂ ಓಮರ್‌ ಅಬ್ದುಲ್ಲಾ ಎದ್ದು ನಿಂತು ಗಮನ ಸೆಳೆದರು. ಆದರೆ ಓಮರ್‌ ನಡೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಗೀತೆಯ ಮೊದಲೆರಡು ಪ್ಯಾರಗಷ್ಟೇ ಎದ್ದು ನಿಲ್ಲುವಂತೆ ಒತ್ತಾಯ ಮಾಡಿದೆ. ಕಾರ್ಯಕ್ರಮದಲ್ಲಿ…

ದೇವಾಲಯದ ಹಣಕಾಸಿಗೆ ಹೈಕೋರ್ಟ್ ಬ್ರೇಕ್: ನಕಲಿ ರಶೀದಿ, ಹಣ ದುರುಪಯೋಗ ತಡೆಗೆ ಡಿಜಿಟಲ್ ರೂಲ್ಸ್!

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಹಣಕಾಸಿನ ವ್ಯವಹಾರ ನಡೆಸುವ ವಿಧಾನವೇ ಬದಲಾಗುವ ಸಾಧ್ಯತೆ ಇದೆ. ಭಕ್ತರಿಂದ ಸಂಗ್ರಹವಾಗುವ ಹಣದಲ್ಲಿ ಅಕ್ರಮ ನಡೆಯದಂತೆ ಹಾಗೂ ಪ್ರತಿಯೊಂದು ವಹಿವಾಟಿಗೂ ಲೆಕ್ಕವಿರುವಂತೆ ಮಾಡಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ. ದೇವಾಲಯಗಳ ಆದಾಯ…

ಒಂದು ಡೈರಿ… ED ದಾಳಿ… ಜಾರಕಿಹೊಳಿ ಕೇಸ್‌ನಲ್ಲಿ ಮುಂದೇನಾಗಲಿದೆ?

ಬೆಂಗಳೂರು: ಅಬಕಾರಿ ಪರವಾನಗಿ ಅಕ್ರಮಕ್ಕೆ ಸಂಬಂಧಿಸಿದ ತನಿಖೆ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ…

ವೈದ್ಯರೇ ಶಾಕ್! ಮಹಿಳೆಯ ಹೊಟ್ಟೆಯಿಂದ ಹೊರಬಂದ 14 ಪೆನ್, 5 ಚಮಚ ಮತ್ತು ಮೇಣದಬತ್ತಿ

ಆಂಧ್ರಪ್ರದೇಶ: ಪಲ್ನಾಡು ಜಿಲ್ಲೆಯಲ್ಲಿ ನಡೆದ ವಿಚಿತ್ರ ವೈದ್ಯಕೀಯ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ತೀವ್ರ ಹೊಟ್ಟೆ ಹಾಗೂ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 33 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ವೈದ್ಯರಿಗೆ ಅಚ್ಚರಿಗೊಳಿಸುವ ವಸ್ತುಗಳು ಪತ್ತೆಯಾಗಿವೆ. ಪೆಟ್ಲೂರಿವಾರಿಪಾಲೆಂ ಗ್ರಾಮದ ಮಹಿಳೆಯನ್ನು…

ಉಪ್ಪಿನಂಗಡಿ ಪಂ.ಕಚೇರಿಗೆ ಚಪ್ಪಲಿ ಕಳಚಿ ಬನ್ನಿ?; PDO ಅಧಿಕಾರಿಯ ಮದ ಆಕ್ರೋಶ

  ಮಂಗಳೂರು: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಗೆ ಪಾದರಕ್ಷೆ ಕಳಚಿ ಪ್ರವೇಶಿಸುವಂತೆ ಸೂಚನಾ ಫಲಕ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಹಿರಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರವರ್ಮ ಜೈನ್ ಇದನ್ನು ಖಂಡಿಸಿ, ಗ್ರಾಮಸ್ಥರನ್ನು ಕೀಳಾಗಿ ಕಾಣುವ ಕ್ರಮ ಎಂದು ಆಕ್ರೋಶ…