ಭಾನುವಾರ, 8 ನವೆಂಬರ್ 2026

News

ಗಮನಿಸಿ: ಮಾರ್ಚ್‌ 31 ರ ʼಬ್ಯಾಂಕ್‌ ರಜೆʼ ಕ್ಯಾನ್ಸಲ್‌; ದೇಶಾದ್ಯಂತ ಬ್ಯಾಂಕುಗಳ ಓಪನ್

ಭಾರತೀಯ ರಿಸರ್ವ್ ಬ್ಯಾಂಕ್ (RBI), ಕೆಲವು ರಾಜ್ಯಗಳಲ್ಲಿ ಮಹಾವೀರ ಜನ್ಮಕಲ್ಯಾಣ (ಮಹಾವೀರ ಜಯಂತಿ) ಕಾರಣ, ಮಾರ್ಚ್ 31, 2026 ರಂದು ಮಂಗಳವಾರ ನಿಗದಿಯಾಗಿದ್ದ ಬ್ಯಾಂಕ್ ರಜೆಯನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ವಾರ್ಷಿಕ ರಜಾ…

17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಣಾ – ಪ್ರಿಯಾಂಕ ಆಚಾರ್ ಅಭಿನಯದ ‘ಏಳುಮಲೆ’ ಚಿತ್ರ ಪ್ರದರ್ಶನ

ತರುಣ್ ಕಿಶೋರ್ ಸುಧೀರ್ ಹಾಗೂ ಅಟ್ಲಾಂಟಾ ನಾಗೇಂದ್ರ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ಹಾಗೂ ರಾಣಾ – ಪ್ರಿಯಾಂಕ ಆಚಾರ್ (ಮಹಾನಟಿ ಖ್ಯಾತಿಯ) ನಾಯಕ – ನಾಯಕಿಯಾಗಿ ನಟಿಸಿರುವ ʼಏಳುಮಲೆʼ ಚಿತ್ರ ಈ ಬಾರಿಯ 17 ನೇ ಬೆಂಗಳೂರು…

ಡೆಪ್ಯುಟಿ ಡಿಫನ್ಸ್‌ ವಕೀಲರಾಗಿ ಸ್ವಾತಿ ಪ್ರದೀಪ್‌ ಕುಲಾಲ್‌ ಆಯ್ಕೆ

ಮಚ್ಚಿನ: ಬಳ್ಳಮಂಜ ಕೇಶವ ಮೂಲ್ಯ ಇವರ ಪುತ್ರಿ ಮಂಗಳೂರಿನ ಯುವ ವಕೀಲೆ ಸ್ವಾತಿ ಪ್ರದೀಪ್‌ ಕುಲಾಲ್‌ ಅವರು ಕರ್ನಾಟಕ ಸರಕಾರದಿಂದ ಡೆಪ್ಯೂಟಿ ಡಿಫನ್ಸ್‌ ವಕೀಲರಾಗಿ ಆಯ್ಕೆಯಾಗಿದ್ದಾರೆ.

Mamata Banerjee : ಸುಪ್ರೀಂ ಕೋರ್ಟ್ ಲಾಯರ್ ಆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

  Mamata Banerjee : ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಚಾರವಾಗಿ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಾವೇ…

ಮಜಿಕುಡೇಲು ನಿವಾಸಿ ಸುಪ್ರೀತಾ ನಾಪತ್ತೆ

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ನಿವಾಸಿ ಸುಪ್ರೀತಾ(೨೦) ಎಂಬಾಕೆ ಮಂಗಳವಾರ ನಸುಕಿನಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನಿಡಲಾಗಿದೆ. ದಿ.ಶೀನಪ್ಪ ಎಂಬವರ ಮಗಳಾಗಿರುವ ಈಕೆ ಸೋಮವಾರ ರಾತ್ರಿ ಎಂದಿನಂತೆ…

Kudligi: ಹೆಜಮಾಡಿ ಟೋಲ್ ನಲ್ಲಿ ಹುಚ್ಚಾಟ ಮೆರೆದಿದ್ದ ಕೇರಳ ವಿದ್ಯಾರ್ಥಿಗಳ ಬಸ್ ಪಲ್ಟಿ – ಪ್ರೊಫೆಸರ್ ಸಹಿತ 32 ವಿದ್ಯಾರ್ಥಿಗಳಿಗೆ ಗಾಯ

Kudligi: : ನಡುರಸ್ತೆಯಲ್ಲೇ ವಿದ್ಯಾರ್ಥಿಗಳ (Students) ಗುಂಪೊಂದು ಕುಡಿದು ನಡು ರಸ್ತೆಯಲ್ಲೇ, ಪಟಾಕಿ ಸಿಡಿಸಿ ಅಶಾಂತಿ ಉಂಟುಮಾಡಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿತ್ತು. ಇದೀಗ ಹುಚ್ಚಾಟವನ್ನು ಮೆರೆದಿದ್ದ ಕೇರಳ…

Chikkamaglur : ದತ್ತಪೀಠದಲ್ಲಿ ಹೊಸ ವಿವಾದ- ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆಗೆ ಭಾರೀ ವಿರೋಧ

  Chikkamaglur : ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ (ದತ್ತಪೀಠ) ವಿಚಾರದಲ್ಲಿ ಇದೀಗ ಮತ್ತೊಂದು ಹೊಸ ವಿವಾದ ಭುಗಿಲಿದ್ದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ದತ್ತಪೀಠದ ಗುಹೆಯೊಳಗೆ ಹೊಸ ಆಚರಣೆ ನಡೆಸಲಾಗಿದೆ ಎಂಬ ಆರೋಪ…

Gilli : ತನ್ನ ಫೋಟೋ ಟ್ಯಾಟೋ ಹಾಕಿಸಿಕೊಂಡ ಕುಮಾರಣ್ಣನಿಗೆ ಗಿಲ್ಲಿ ಅವಮಾನ?

Gilli: ಬಿಗ್ ಬಾಸ್ ಸೀಸನ್ ಕನ್ನಡ 12ರ ವಿನ್ನರ್ ಇಲ್ಲಿ ನಟ ಈಗ ಕನ್ನಡಿಗರಿಗೆ ಎಲ್ಲಿಲ್ಲದ ಅಚ್ಚುಮೆಚ್ಚು ಆಗಿದ್ದಾರೆ. ಅದರಲ್ಲೂ ಅವರು ಬಿಗ್ ಬಾಸ್ ಮನೆ ಒಳಗಡೆ ಇರುವ ಸಂದರ್ಭದಲ್ಲಿ ಅನೇಕರು ಅವರ ಫೋಟೋವನ್ನು ಟ್ಯಾಟೋ ಹಾಕಿಸಿಕೊಂಡು ಅಭಿಮಾನವನ್ನು…

UP: ಆನ್ಲೈನ್ ಗೇಮ್ ಆಡಬೇಡಿ ಎಂದ ಪೋಷಕರು- ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ 3 ಸಹೋದರಿಯರು

UP: ಆನ್ಲೈನ್ ಗೇಮ್ ಆಡಬೇಡಿ ಎಂದು ಪೋಷಕರು ಹೇಳಿದ ಕಾರಣಕ್ಕೆ ವಸತಿ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.  ಆನ್​ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್…

Bengaluru : ಅಮ್ಮ ಬೈದರೆಂದು ಮನೆ ಬಿಟ್ಟು ಫ್ರೀ ಬಸ್ ನಲ್ಲಿ ಇಡೀ ರಾಜ್ಯ ಸುತ್ತಿದ ಅಕ್ಕ-ತಮ್ಮ!!

Bengaluru : ಸಿಲಿಕಾನ್ ಸಿಟಿ ಬೆಂಗಳೂರಿನ ಮಾರತಹಳ್ಳಿಯ ಅಶ್ವತ್ಥನಗರದಲ್ಲಿ ಟ್ಯೂಷನ್‌ಗೆ ಹೋಗಲ್ವಾ ಅಂತ ಅಮ್ಮ ಬೈದರು ಎಂದು 13 ವರ್ಷದ ಬಾಲಕಿ ಮತ್ತು ಆಕೆಯ 9 ವರ್ಷದ ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಮನೆ ಬಿಟ್ಟು ಬಂದು ಇಡೀ…