ಭಾನುವಾರ, 8 ನವೆಂಬರ್ 2026

News

ಎಸ್‌ಜಿಎಫ್‌ಐ (SGFI) ರಾಷ್ಟ್ರೀಯ ಕಬಡ್ಡಿ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ತಂಡ ಭಾಗಿ

ಉಜಿರೆ: ಹರಿಯಾಣ ರಾಜ್ಯದ ರಾಣಿ ಪತ್ನಲ್ಲಿ ನಡೆದ ಎಸ್‌ಜಿಎಫ್‌ಐ (SGFI) ವಯೋಮಿತಿ – 19 ಬಾಲಕರ ವಿಭಾಗದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ತಂಡವು ಆಯ್ಕೆಯಾಗಿ, ಯಶಸ್ವಿ ಪ್ರದರ್ಶನವನ್ನು ನೀಡುವ ಮೂಲಕ ಪಂದ್ಯಾಟದಲ್ಲಿ ಪಾಲ್ಗೊಂಡಿತ್ತು. ಈ ಬಾರಿ ಕರ್ನಾಟಕ…

ಬೆಳ್ತಂಗಡಿ: ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ: ಎಚ್ಚರಿಕೆಯಿಂದ ಇರಲು ಪ.ಪಂ. ಸೂಚನೆ

ಬೆಳ್ತಂಗಡಿ ಪಟ್ಟಣದ ಹೊರ ವಲಯದ ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ ಕಂಡು ಬಂದಿದೆ. ಇಂದ (ಫೆ.4) ಹಗಲಿನಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇದನ್ನು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪಟ್ಟಣ ಪಂಚಾಯತ್‌…

ಕೊಕ್ಕಡದಲ್ಲಿ ರಕ್ತದಾನ ಶಿಬಿರ, 331 ಯೂನಿಟ್ಸ್‌ ರಕ್ತ ಸಂಗ್ರಹಣೆ

ಕೊಕ್ಕಡ: ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ, ನೈಮಿಷ ವೆಂಚರ್ಸ್ ಸೌತಡ್ಕ, ಇದರ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌(ರಿ.) ಸೌತಡ್ಕ, ಸೇವಾಭಾರತಿ (ರಿ.), ಕನ್ಯಾಡಿ ||, ಶ್ರೀರಾಮ ಸೇವಾ ಮಂದಿರ ಕೊಕ್ಕಡ, ಪ್ರಾಥಮಿಕ ಕೃಷಿ ಪತ್ತಿನ…

ಪುರುಷ ಪ್ರಧಾನ ದೃಷ್ಟಿಕೋನಕ್ಕೆ ಸವಾಲೆಸೆದ ಮಹಿಳಾ ಚಲನಚಿತ್ರ ನಿರ್ದೇಶಕರು

ಬೆಂಗಳೂರು ಚಿತ್ರೋತ್ಸವ ವೇದಿಕೆ: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಆರನೇ ದಿನದಂದು ಆಯೋಜಿಸಲಾಗಿದ್ದ ʼಚಲನಚಿತ್ರ ಭಾಷೆಯನ್ನು ಬದಲಿಸುತ್ತಿರುವ ಮಹಿಳಾ ನಿರ್ದೇಶಕರುʼ ಎಂಬ ವಿಷಯದ ಕುರಿತಾದ ಸಂವಾದ ಗೋಷ್ಠಿಯು ಸಿನಿಮಾ ರಂಗದಲ್ಲಿನ ಲಿಂಗ ತಾರತಮ್ಯ, ಅಧಿಕಾರ ಮತ್ತು ಪ್ರಾತಿನಿಧ್ಯದ ಕುರಿತು…

Telangan: ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆಯುತ್ತಿದ್ದ ಕಿಲಾಡಿ ಅರ್ಚಕ ಅರೆಸ್ಟ್!!

  Telangana : ದೇವಸ್ಥಾನದ ಅರ್ಚಕನೊಬ್ಬ ದೇವರ ಪೂಜೆಗಾಗಿ ಬೆಳೆದ ಚೆಂಡು ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆದು, ಪೊಲೀಸರ ಬಲೆಗೆ ಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.  ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಾಂ ಗ್ರಾಮದ ದೇವಸ್ಥಾನವೊಂದರಲ್ಲಿ…

FIR: ಖಾಸಗಿ ವಾಹಿನಿಯಲ್ಲಿ ಚರ್ಚೆ ವೇಳೆ ಹಲ್ಲೆಗೆ ಯತ್ನ – ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ, ಕಿರಿಕ್ ಕೀರ್ತಿ ವಿರುದ್ಧ FIR

FIR: ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.…

ಪುತ್ತೂರು: ಪಿ ಜಿ ಜಗನ್ನಿವಾಸ ರಾವ್‌ ನೀಡಿದ ದೂರಿನ ಹಿನ್ನೆಲೆ ಪ್ರತಿಭಾ ಕುಳಾಯಿಗೆ ನೋಟಿಸ್

ಪುತ್ತೂರು: ಶ್ರೀಕೃಷ್ಣ ರಾವ್‌ ಎನ್ನುವಾತ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ನಿಂತಿದ್ದ ಪ್ರತಿಭಾ ಕುಳಾಯಿ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆರೋಪಿ ಶ್ರೀಕೃಷ್ಣ ರಾವ್‌ ಎನ್ನುವಾತನ ತಂದೆ ಪಿ.ಜಿ.ಜಗನ್ನಿವಾಸ…

ಗುರುವಾಯನಕೆರೆ: ಸ್ಪರ್ಶ -ಕ್ಯಾನ್ಸರ್‌ ಅರಿವು ಅಭಿಯಾನ- ʼಕ್ಯಾನ್ಸರ್‌ʼ ರೋಗ

ಗುರುವಾಯನಕೆರೆ: ದಕ್ಷಿಣ ಕನ್ನಡ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ (ರಿ) ಬೆಳ್ತಂಗಡಿ ಹಾಗೂ ಕಾರಿತಾಸ್‌ ಇಂಡಿಯಾ ನವದೆಹಲಿ ಸಹಭಾಗಿತ್ವದಲ್ಲಿ ಇಂದು ಗುರುವಾಯನಕೆರೆಯಲ್ಲಿ ಸ್ಪರ್ಶ ಕ್ಯಾನ್ಸರ್‌ ಅರಿವು ಅಭಿಯಾನ ನಡೆಯಿತು. ʼಕ್ಯಾನ್ಸರ್‌ʼ ರೋಗ ಇದರ ಕುರಿತು ಸಣ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.…

ಧರ್ಮಸ್ಥಳ: ಭಗವಾನ್‌ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಬೆಳ್ತಂಗಡಿ: ಧರ್ಮಸ್ಥಳದ ರತ್ನಗಿರಿಯಲ್ಲಿರುವ ಭಗವಾನ್‌ ಬಾಹುಬಲಿ ಸ್ವಾಮಿ ಮೂರ್ತಿಗೆ ನಿನ್ನೆ (ಮಂಗಳವಾರ) ಪಾದಾಭಿಷೇಕ ನಡೆಸಲಾಯಿತು. ಪ್ರತಿಷ್ಠಾ ಮಹೋತ್ಸವದ 44ನೇ ವರ್ಧ್ಯುಂತ್ಯುತ್ಸವದ ಅಂಗವಾಗಿ ಈ ಕಾರ್ಯ ನಡೆಯಿತು. ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆಯ ಬಳಿಕ ಕಾರ್ಕಳ ಜೈನಮಠದ ಲಲಿತಕೀರ್ತ…

Rajanikanth: ರಸ್ತೆಯಲ್ಲಿ ಸಿಕ್ಕ ₹55 ಲಕ್ಷದ ಚಿನ್ನ ಮರಳಿಸಿದ್ದ ಪೌರಕಾರ್ಮಿಕ ಮಹಿಳೆ- ಮನೆಗೆ ಕರೆಸಿ ಚಿನ್ನದ ಸರ ನೀಡಿ ಸನ್ಮಾನಿಸಿದ ರಜನಿ!!

Rajanikanth: ಇತ್ತೀಚೆಗೆ ಬೀದಿಯಲ್ಲಿ ಕಸ ಗುಡಿಸುವಾಗ ತಮಗೆ ಸಿಕ್ಕಿದ್ದ ಸುಮಾರು 55 ಲಕ್ಷ ರು. ಮೌಲ್ಯದ 360 ಗ್ರಾಂ ಚಿನ್ನವನ್ನು ಅದರ ಮಾಲೀಕರಿಗೆ ಮರಳಿಸಿ ಚೆನ್ನೈ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಪದ್ಮಾ ಅವರು ದೇಶಾದ್ಯಂತ ಫೇಮಸ್ ಆಗಿದ್ದರು. ಎಸ್.ಪದ್ಮಾ…