ಭಾನುವಾರ, 8 ನವೆಂಬರ್ 2026

News

ಸಿಹಿ ಸುದ್ದಿ: ಮಹಿಳೆಯರಿಗೆ ಮಾಸಿಕ ಭತ್ಯೆ ರೂ. 500 ಹೆಚ್ಚಳ

ಮುಂಬರುವ ವಿಧಾನಸಭಾ ಚುನಾವಣೆಯನ್ನು ನಿಗಾದಲ್ಲಿ ಇರಿಸಿಕೊಂಡು ಟಿಎಂಸಿ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರಿಗೆ ನೀಡುವ ಮಾಸಿಕ ಭತ್ಯೆಯನ್ನು (ಲಕ್ಷ್ಮಿರ್ ಭಂಡಾರ್) 500 ರೂ. ಹೆಚ್ಚಳ ಮಾಡಿದ್ದಾರೆ. ಈ ಮೂಲಕ ಮಹಿಳೆಯರ ಮಾಸಿಕ ಭತ್ಯೆ…

Namma Metro : ಫೆ. 9 ರಿಂದ ಮೆಟ್ರೋ ಟೆಕೆಟ್ ನೂತನ ದರ ಜಾರಿ

  Namma Metro : ಕಳೆದ ವರ್ಷ ‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 71.5ರಷ್ಟು ಹೆಚ್ಚಳ ಮಾಡಿ ನಾಗರಿಕರಿಗೆ ದುಬಾರಿ ಹೊರೆ ಹೊರಿಸಿದ್ದ ಬಿಎಂಆರ್‌ಸಿಎಲ್‌ ಮತ್ತೆ ಶೇ 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಏನುತನ ಟಿಕೆಟ್ ಏರಿಕೆ…

Stepney : ಇನ್ಮುಂದೆ ಹೊಸ ಕಾರುಗಳಲ್ಲಿ ಇರಲ್ಲ ‘ಸ್ಟೆಪ್ನಿ’

  Stepney : ಇದುವರೆಗೂ ಖರೀದಿಸಿದ ಕಾರುಗಳಲ್ಲಿ ಮುಂಜಾಗ್ರತೆಯ ಕ್ರಮವಾಗಿ ಕಂಪನಿಗಳು ಅಂದರೆ ಎಕ್ಸ್ಟ್ರಾ ವೀಲ್ ಅನ್ನು ಕಾರಿನಲ್ಲಿ ಇರಿಸುತ್ತಿದ್ದವು. ಆದರೆ ಇನ್ನು ಮುಂದೆ ಹೊಸ ಕಾರುಗಳಲ್ಲಿ ‘ಸ್ಟೆಪ್ನಿ’ ಮಾಯವಾಗಲಿದೆ.  ಹೌದು, ಮುಂದಿನ ದಿನಗಳಲ್ಲಿ ವಾಹನಗಳನ್ನು ಖರೀದಿಸುವಾಗ ಮಹತ್ವದ…

Superme Court : ಕೇವಲ ರಿಜಿಸ್ಟರ್ ಮ್ಯಾರೇಜ್ ಆದರೆ ಪರಿಗಣಿಸಲ್ಲ – ಹಿಂದೂಗಳ ಮದುವೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Superme Court : ವಿವಾಹ ಕಾಯ್ದೆಯಡಿ ಮದುವೆಯು ಕೇವಲ ಒಂದು ‘ವಾಣಿಜ್ಯ ಒಪ್ಪಂದ’ ಅಥವಾ ‘ಹಾಡು-ಕುಣಿತದ ಕಾರ್ಯಕ್ರಮ’ವಲ್ಲ, ಬದಲಾಗಿ ಅದು ಒಂದು ಪವಿತ್ರ ಸಂಸ್ಕಾರ (Sacrament) ಹೀಗಾಗಿ ಕೇವಲ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಂಡರೆ ಆ ಮದುವೆ ಸಿಂಧುವಾಗುವುದಿಲ್ಲ. ಶಾಸ್ತ್ರೋಕ್ತವಾಗಿ…

ಬಿಜೆಪಿ ನೂತನ ಅಧ್ಯಕ್ಷ ಶ್ರೀ ನಿತಿನ್ ನಬಿನ್ ಭೇಟಿ ಮಾಡಿದ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜಾ

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ಶ್ರೀ ನಿತಿನ್ ನಬಿನ್ ಅವರನ್ನು ದೆಹಲಿಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ‌ವೈ ವಿಜಯೇಂದ್ರ ಅವರೊಂದಿಗೆ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಭೇಟಿ ಮಾಡಿ ಶುಭಾಶಯಗಳನ್ನು ತಿಳಿಸಿದರು. ಈ…

ಕಿವಿ ಕೇಳದ, ಮಾತು ಬಾರದ ಪುತ್ರಿ ಮೇಲೆ ಅತ್ಯಾಚಾರ ಮಾಡಿದ ತಂದೆ

ಮುಂಬೈ: ಇಲ್ಲಿನ ಕೆಫೆ ಪರೇಡ್‌ ನೆರೆಹೊರೆಯಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ 20 ರ ಯುವತಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಘಟನೆ ನಡೆದಿದೆ. ಡಿಎನ್‌ಎ ಪರೀಕ್ಷೆ ಮಾಡಿದಾಗ ತಂದೆಯೂ ಇದರಲ್ಲಿ ಪಾಲುದಾರ…

49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ

ಉಡುಪಿ: ಓಮನ್‌ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಶಂತನು ಶೆಟ್ಟಿಗಾರ್‌ ಅಬುಧಾಬಿಯಲ್ಲಿ ನಡೆದ ಬಿಗ್‌ ಟೆಕೆಟ್‌ ಡ್ರಾನಲ್ಲಿ 49 ಕೋಟಿ ರೂ ಮೊತ್ತದ ಲಾಟರಿ ಗೆದ್ದಿದ್ದಾರೆ. ಶಂತನು (33) ಉದ್ಯಾವರ ಮೂಲದವರಾಗಿದ್ದು, ಓಮನ್‌ನಲ್ಲಿ ರಿಟೇಲ್‌…

Tumakuru : ಜಮೀನಿಗೆ ರಸ್ತೆ ಮಾಡಲು ಲಂಚ ಕೇಳಿದ ಅಧಿಕಾರಿ – ದುಡ್ಡಿನ ಬದಲು ಮೂಲಂಗಿ ತಂದ ರೈತ!!

  Tumakuru : ತನ್ನ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕೂಡ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಅಲೆದಾಡಿಸಿದ್ದಕ್ಕೆ ಆಕ್ರೋಶಗೊಂಡ ರೈತರೊಬ್ಬರು ತನ್ನ ಹೊಲದಲ್ಲಿ ತಾನೇ ಬೆಳೆದ ಮೂಲಂಗಿಯನ್ನು ಲಂಚವಾಗಿ ಕೊಡಲು ಕಚೇರಿಗೆ ಬಂದ ಘಟನೆ ತುಮಕೂರಿನಲ್ಲಿ…

ಭಾರತದ ವಿರುದ್ಧ ಪಾಕ್‌ ಆಡುವುದಿಲ್ಲ-ಶೆಹಾಬಾಜ್‌ ಷರೀಫ್‌

ಇಸ್ಲಾಮಾಬಾದ್‌: “ಟಿ 20 ವಿಶ್ವಕಪ್ ಬಗ್ಗೆ ನಾವು ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ ಏಕೆಂದರೆ ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು” ಎಂದು ಷರೀಫ್ ಬುಧವಾರ ತಮ್ಮ ಸಂಪುಟದ ಸದಸ್ಯರಿಗೆ ತಿಳಿಸಿದರು. “ನಾವು…

Bengaluru : ಬರೀ ಬಾಡಿಗೆ ಮನೆಯನ್ನು ತೋರಿಸಲು ಒಂದು ತಿಂಗಳ ಬಾಡಿಗೆ ಹಣ ಕೇಳಿದ ಮಾಲೀಕ!!

Bengaluru : ಅನೇಕ ಜನರು ಉದ್ಯಾನನಗರಿ ಬೆಂಗಳೂರಿಗೆ ಉದ್ಯೋಗವನ್ನು ಅರಸಿ ಬರುತ್ತಾರೆ. ಅವರೆಲ್ಲರೂ ಉಳಿದುಕೊಳ್ಳಲು ಬಾಡಿಗೆ ಮನೆಯನ್ನೇ ಅರಸುತ್ತಾರೆ. ಆದರೆ ಇಂದು ಕಾಲ ಬದಲಾದಂತೆ ಎಲ್ಲವೂ ದುಬಾರಿಯಾಗಿದೆ. ಅದರಲ್ಲೂ ಬಾಡಿಗೆ ಮನೆಗಳನ್ನು ಕೇಳುವುದೇ ಬೇಡ. ಒಂದು ಸಣ್ಣ ಕೋಣೆಗೆ…