ಶುಕ್ರವಾರ, 6 ನವೆಂಬರ್ 2026

News

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಮೌಲ್ಯಕ್ಕೆ ಸ್ಫೋಟಕ ಟ್ವಿಸ್ಟ್ – ಕರ್ನಾಟಕ ಸರ್ಕಾರದಿಂದ ರೋಚಕ ವಿಷಯ ರಿವಿಲ್

ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಇದೀಗ ಕುಟುಂಬ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ತಮ್ಮ…

ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಸ್ಕರ್ಟ್ ಎತ್ತಿ ಕಾಮುಕನ ವಿಕೃತಿ – ಆಘಾತಕಾರಿ ವೀಡಿಯೋ ವೈರಲ್

ನಡುರಸ್ತೆಯಲ್ಲಿ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳೊಂದಿಗೆ ಸೈಕೋ ಮನಸ್ಥಿತಿಯ ಯುವಕನೊಬ್ಬ ಆಕೆಯ ಬಟ್ಟೆ ಎತ್ತಿ ವಿಕೃತಿಯಿಂದ ವರ್ತಿಸಿದ ಅಘಾತಾಕಾರಿ ಘಟನೆ ನಡೆದಿದೆ. ಹೈದರಾಬಾದ್‌ನ ಮಣಿಕೊಂಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಣಿಕೊಂಡದ ಅಲ್ಕಾಪುರಿ ಟೌನ್‌ಶಿಪ್ ರಸ್ತೆಯಲ್ಲಿ ಮಹಿಳೆಯೊಬ್ಬಳು ತನ್ನ…

ನಿಮ್ಮ ಕನಸಿನ ಮಹೀಂದ್ರಾ ಥಾರ್ ಕಾರನ್ನು ಗೆಲ್ಲುವ ಸುವರ್ಣಾವಕಾಶ ನಿಮ್ಮ ಮುಂದೆ…!

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ, ಅಸ್ತ್ರ ಗ್ರೂಪ್ ನಿಮ್ಮೆಲ್ಲರಿಗಾಗಿ ಅತ್ಯಾಕರ್ಷಕ ‘ಅಕ್ಷಯ ಪಾತ್ರ ಸೇವಿಂಗ್ಸ್ ಪ್ಲಾನ್’ ಅನ್ನು ಪರಿಚಯಿಸಿದೆ. ಸೇವಿಂಗ್ಸ್ ಮಾಡುತ್ತಲೇ ಕನಸಿನ ಕಾರನ್ನು ಗೆಲ್ಲುವ ಅದ್ಭುತ ಅವಕಾಶ ಇದಾಗಿದೆ. ಈ ಯೋಜನೆಯಡಿ 11 ತಿಂಗಳ ಅವಧಿಯಲ್ಲಿ ಒಟ್ಟು…

‘ಗೋಹತ್ಯೆ ನಿಷೇಧ ಕಾಯ್ದೆ’ ವಾಪಸ್ ಪಡೆಯಿರಿ- ಸಿದ್ದು ಸರ್ಕಾರಕ್ಕೆ ಮುಸ್ಲಿಂ ಸಂಘಟನೆಗಳ ಆಗ್ರಹ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಿರಿ ಎಂದು ಮುಸ್ಲಿಂ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.  ಬೆಂಗಳೂರಿನಲ್ಲಿ ಕರ್ನಾಟಕ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರ್ನಾಟಕ ಮುಸ್ಲಿಂ ಸಮಾವೇಶ’ದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮುದಾಯದ ನಾಯಕರು…

ಪುತ್ತೂರು: ಕೆಲವೆಡೆ ನಾಳೆ(ಮೇ.21) ವಿದ್ಯುತ್‌ ನಿಲುಗಡೆ

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಮೇ 21 ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ 5:30 ರವರೆಗೆ ಕಾಂಚನ, ಉಪ್ಪಿನಂಗಡಿ ಎಕ್ಸಪ್ರೆಸ್, ವಾಟ‌ರ್ ಸಪ್ಪೆ, ಉಪ್ಪಿನಂಗಡಿ ಓಲ್ಡ್ ಮತ್ತು ರಾಮಕುಂಜ ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.…

ಗಂಡನ ಕಾಟ ತಡೆಯಲಾರದೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯನ್ನು ಗರ್ಭಿಣಿ ಮಾಡಿದ ಪೊಲೀಸಪ್ಪ

ಪತಿಯ ಕಾಟ ತಾಳಲಾರದೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾಹಿತ ಮಹಿಳೆಯನ್ನು ಪೊಲೀಸ್ ಅಧಿಕಾರಿಯೊಬ್ಬರು ಗರ್ಭಿಣಿ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಸಿಐ ಭುಕ್ಯಾ ರಾಜು ನಾಯಕ್…

ದೇವಾಲಯಗಳಲ್ಲಿರುವ ಚಿನ್ನ ಬಳಸಿ ಬೊಕ್ಕಸಕ್ಕೆ ಹಣ ಗಳಿಕೆ – ಕೇಂದ್ರ ಸರಕಾರ ಬಿಗ್ ಅಪ್ಡೇಟ್

ದೇಶಾದ್ಯಂತ ಶ್ರೀಮಂತ ದೇವಾಲಯಗಳಲ್ಲಿ ಇರುವ ಚಿನ್ನವನ್ನು ಬಳಸಿಕೊಂಡು ಹಣ ಗಳಿಸಲು ಕೇಂದ್ರ ಸರ್ಕಾರವು ಯೋಜನೆಗಳನ್ನು ರೂಪಿಸಿದೆ ಎಂದು ಇತ್ತೀಚಿಗೆ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಇದೀಗ ಕೇಂದ್ರ ಸರ್ಕಾರದ ಸ್ಪಷ್ಟೀಕರಣ ನೀಡಿದೆ. ದೇಶಾದ್ಯಂತ ದೇವಾಲಯ ಟ್ರಸ್ಟ್‌ಗಳು ಅಥವಾ ಯಾವುದೇ…

ಕಂಜನ್ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು!!

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಸಾಕಾಆನೆಗಳ ನಡುವೆ ನಡೆದ ದಿಢೀರ್ ಕಾಳಗ ಏರ್ಪಟ್ಟಿದ್ದು, ಇವುಗಳ ನಡುವೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದರು. ಆದರೆ ಇಂದು ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಂಡ’ ಆನೆ ಇಂದು…

ದೇವರಿದ್ದಾನೆ ಹುಷಾರು, ನಿಮ್ಮ ಸಂಸಾರವನ್ನು ಖಂಡಿತ ನಾಶ ಮಾಡ್ತಾನೆ- ದಿಲೀಪ್ ರಾಜ್ ಪತ್ನಿ ಪೋಸ್ಟ್, ಯಾರಿಗೆ ಈ ಕೌಂಟರ್

ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ” ಎಂದು ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ವ್ಯಂಗ್ಯವಾಗಿ…

ಮಂಗಳೂರಲ್ಲಿ ಅಚ್ಚರಿ ಘಟನೆ -3 ಮನೆಗಳ ಬಾವಿಗಳಲ್ಲಿ ಉಕ್ಕಿ ಬಂದ ಡೀಸೆಲ್

ಮಧ್ಯ ಪ್ರಾಚ್ಯ ಯುದ್ಧದ ಪರಿಣಾಮದಿಂದ ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದೆ. ಆದರೆ ಈ ನಡುವೆ ಮಂಗಳೂರಿನಲ್ಲಿ (Mangalore) ಅತ್ಯಂತ ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮನೆಗಳ ಬಾವಿಗಳಲ್ಲಿ ದಿಢೀರನೆ ನೀರಿನೊಂದಿಗೆ ಡೀಸೆಲ್ (Diesel) ಉಕ್ಕಿ…