ಶುಕ್ರವಾರ, 6 ನವೆಂಬರ್ 2026

News

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ- ಬಾದಾಮಿ ಗುಹಾಲಯದಲ್ಲಿ ಮುಸ್ಲಿಂ ಯುವತಿಗೆ ಹಿಂದೂ ಯುವತಿ ಕ್ಲಾಸ್

ಇತಿಹಾಸ ಪ್ರಸಿದ್ಧ ಬಾದಾಮಿ ಗುಹಾಲಯಗಳನ್ನು ವೀಕ್ಷಿಸಲು ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ವೇಳೆ ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬಳನ್ನು ನೋಡಿ ಹಿಂದೂ ಪ್ರವಾಸಿಗರೊಬ್ಬರು ಕೆಂಡಾಮಂಡಲವಾಗಿದ್ದು ಆಕೆಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಸೋಷಿಯಲ್…

ನಮಾಜ್ ಮಾಡಲು ಜಾಗವಿಲ್ಲದಿದ್ದರೆ ಜನಸಂಖ್ಯೆ ಕಡಿಮೆ ಮಾಡಿ- ಮುಸ್ಲಿಮರಿಗೆ ಸಿಎಂ ಯೋಗಿ ಖಡಕ್ ವಾರ್ನಿಂಗ್

ರಸ್ತೆಗಳಿರುವುದು ಜನರ ಓಡಾಟಕ್ಕೇ ಹೊರತು ನಮಾಜ್‌ಗಲ್ಲ. ಅಂತಹ ಪ್ರಾರ್ಥನೆಗಳನ್ನು ನಿಗದಿತ ಪ್ರಾರ್ಥನಾ ಸ್ಥಳಗಳಲ್ಲಿ ಪಾಳಿಗಳಲ್ಲಿ ಮಾಡಿ. ಸಾಧ್ಯವಾಗದೇ ಇದ್ದಲ್ಲಿ ಜನಸಂಖ್ಯೆ ನಿಯಂತ್ರಿಸಿ’ ಎಂದು ಸಿಎಂ ಯೋಗಿ ಆದಿತ್ಯನಾಥ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ, ‘ನಮಾಜ್‌…

ಉಡುಪಿ ಸೌಹಾರ್ದತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಹಿಂದೂ ಮಹಿಳೆಗಾಗಿ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆಯರ ‘ರಹಸ್ಯ’ ಬಯಲು ಮಾಡಿದ ಬಿಜೆಪಿ!!

ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದ ಹಿಂದೂ ವೃದ್ಧೆಯೊಬ್ಬರ ಪರವಾಗಿ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿ, ನ್ಯಾಯಕ್ಕಾಗಿ ಬೇಡಿ ಕಣ್ಣೀರಿಟ್ಟ ಅಪರೂಪದ ಘಟನೆ ನಡೆದಿತ್ತು. ಇದನ್ನು ಕಂಡ ಹೆಬ್ಬಾಳ್ಕರ್ ಅವರು ಧರ್ಮಗಳ…

ರೈಲು ಬೋಗಿಯಲ್ಲಿ ಶಿರಚ್ಛೇದ ಮಾಡಿದ ದೇಹ, ಕತ್ತರಿಸಿದ ರುಂಡ ಪತ್ತೆ !!

ಛಪ್ರಾದಿಂದ ಲಕ್ನೋಗೆ ಸಂಚರಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಶಿರಚ್ಛೇದಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.  ಛಪ್ರಾದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್‌ ರೈಲಿನ (Gomtinagar Express Train) ಬೋಗಿಯೊಂದರಲ್ಲಿ ಈ ಘಟನೆ…

KSRTC ನೌಕರರಿಗೆ ಬಿಗ್ ಶಾಕ್- ‘ನೋ ವರ್ಕ್ ನೋ ಪೇ’ ಜಾರಿಮಾಡಿದ ಸರ್ಕಾರ

ಕೆಎಸ್‌ಆರ್ಟಿಸಿ (KSRTC )ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ (Demands )ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಹೌದು, ವೇತನ ಪರಿಷ್ಕರಣೆಗೆ ಆಗ್ರಹಿಸಿ…

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ – ನಡುವೆ ಸಿಲುಕಿ ಪ್ರವಾಸಿ ಮಹಿಳೆ ಸಾ*ವು!!

ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಸಾಕಾಆನೆಗಳ ನಡುವೆ ನಡೆದ ದಿಢೀರ್ ಕಾಳಗ ಏರ್ಪಟ್ಟಿದ್ದು, ಇವುಗಳ ನಡುವೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.  ತಮಿಳುನಾಡಿನ ಚೆನ್ನೈ ಮೂಲದ ಜಿನ್ನು (33) ಎಂಬುವವರೇ ಆನೆಗಳ ದಾಳಿಗೆ…

ದಿವ್ಯಾಂಗರ ಹಕ್ಕುಗಳು ಹಾಗೂ ಕಲ್ಯಾಣ ಯೋಜನೆಗಳ ಕುರಿತು ರಾಜ್ಯಪಾಲರಿಗೆ ಮನವಿ

ಸಕ್ಷಮ ಸಂಸ್ಥೆಯ ವತಿಯಿಂದ ಅದರ ತಂಡದ ಪ್ರಮುಖರು ಹಾಗೂ ಸೇವಾಭಾರತಿಯ ಅಧ್ಯಕ್ಷ ಮತ್ತು ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಅವರು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋತ್ ಅವರನ್ನು ಮೇ 16 ರಂದು ಭೇಟಿ ಮಾಡಿದರು.…

ಪುತ್ತೂರು: ವೀರಮಂಗಲ ಸಾರಕೂಟೇಲುವರಗೆ ಕೆ ಎಸ್ ಆರ್ ಟಿ ಸಿ ಬಸ್ ಬರಲು ಪುತ್ತೂರು ಶಾಸಕರಿಗೆ ಮನವಿ

Puttur: ಪುತ್ತೂರು – ಶಾಂತಿಗೋಡು ಗ್ರಾಮದ ವೀರಮಂಗಲಕ್ಕೆ ಬರುವ ಬಸ್ ಸಾರಕೂಟೇಲಿನವರೆಗೆ ಬರುವಂತೆ ಸಾರಕೂಟೇಲು ಪರಿಸರದ ನೂರಾರು ಫಲಾನುಭವಿಗಳು ಮನವಿ ಮಾಡಿದರು. ಈಗಾಗಲೆ ವೀರಮಂಗಲಕ್ಕೆ ಬರುವ ಬಸ್ ಬೆಳಗ್ಗಿನ ಹೊತ್ತು 8.45 ಕ್ಕೆ ಸಾರಕೂಟೇಲಿನವರೆಗೆ ಬಂದು ತಿರುಗಿ ವೀರಮಂಗಲ…

ಬೆಳಾಲು ಮುಕುತ್ತಿ ಮಜಲು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 5 ಕೋಟಿ ಅನುದಾನ ನೀಡಿದ ಹರೀಶ್ ಪೂಂಜಾ

ಬೆಳಾಲು ಗ್ರಾಮದ ಮುಕುತ್ತಿ ಮಜಲು ಎಂಬಲ್ಲಿ 5 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ತಂದಿರುವ ಬೆಳ್ತಂಗಡಿಯ ಮಾನ್ಯ ಶಾಸಕರಾದ ಹರೀಶ್ ಪೂಂಜಾರವರಿಗೆ ಆ ಭಾಗದ ಮಾತಾದಾರರು ಬೂತ್ ಅಧ್ಯಕ್ಷರು ಕಾರ್ಯದರ್ಶಿ ಶಕ್ತಿ ಕೇಂದ್ರ ಪ್ರಮುಖ ರು ಸೇರಿ…

ಹಿಂದೂ ಮಹಿಳೆಯ ಕಣ್ಣೀರು ಒರೆಸಲು ಸಚಿವೆ ಹೆಬ್ಬಾಳ್ಕರ್ ಬಳಿ ಬಂದ ಮುಸ್ಲಿಂ ನಾರಿಯರು – ಸೌಹಾರ್ದತೆಗೆ ಸಾಕ್ಷಿಯಾದ ಉಡುಪಿ

‘ಮಾನವ ಜಾತಿ ತಾನೊಂದೇ ವಲಂ’ ಎಂಬುವ ಆದಿಕವಿ ಪಂಪನ ನಿಲುವು. ಈ ನಿಲುವಿನೊಂದಿಗೆ ನಾವೆಲ್ಲರೂ ಬದುಕಬೇಕಾಗಿದ್ದರೂ ಜಾತಿ, ಧರ್ಮಗಳ ಸಂಘರ್ಷದಿಂದ ಇಂದು ಬೇರೆ ಬೇರೆಯಾಗಿ ಜೀವಿಸುತ್ತಿದ್ದೇವೆ. ಆದರೆ ಇದೆಲ್ಲದರ ನಡುವೆಯೂ ‘ಮಾನವೀಯತೆಯೊಂದೇ ಪರಮ ಧರ್ಮ’ ಎಂಬುದಕ್ಕೆ ಉಡುಪಿಯ ಬಡಗಬೆಟ್ಟು…