ಶುಕ್ರವಾರ, 6 ನವೆಂಬರ್ 2026

News

ಸ್ಕೂಟಿಯಲ್ಲಿ ಆನೆಗೆ ಡಿಕ್ಕಿ ಹೊಡೆದು ದಂತ ಮುರಿದ ಮಹಿಳೆ!

ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುವ ಆನೆಗೆ ಡಿಕ್ಕಿ ಹೊಡೆದು, ಆನೆಯ ದಂತವನ್ನು ಮುರಿದ ಅಚ್ಚರಿ ಘಟನೆ ಒಂದು ಉತ್ತರಕಾಂಡಲ್ಲಿ ನಡೆದಿದೆ.  ಉತ್ತರಾಖಂಡ್ ನ ಚಕರ್ ಪುರದಲ್ಲಿ ಆನೆ ಕಾರಿಡಾರ್ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು,…

ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ `ಹಮ್ಜಾ ಬುರ್ಹಾನ್’ ಹತ್ಯೆ!!

ಭಾರತದ ಇತಿಹಾಸದಲ್ಲೇ ಅತ್ಯಂತ ಭೀಕರ ಉಗ್ರರ ದಾಳಿಗಳಲ್ಲಿ ಒಂದಾದ ಪುಲ್ವಾಮಾ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾಗಿದ್ದ ಹಮ್ಜಾ ಬುರ್ಹಾನ್ ಎಂಬಾತನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹೌದು, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್…

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಟ್ವಿಸ್ಟ್ – SIT ತಂಡದಿಂದ ಮತ್ತೆ ಬಂಗ್ಲೆಗುಡೆ ಕಾಡಿನಲ್ಲಿ ಕಾರ್ಯಾಚರಣೆ

ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದ್ದು, 4 ತಿಂಗಳ ಹಿಂದೆ 7 ಅಸ್ಥಿಪಂಜರ ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಕಾಡಿನಲ್ಲಿ ಎಸ್ಐಟಿ ತಂಡವು ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL…

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ- ಎಕ್ಸೆಲ್ ಕಾಲೇಜಿನ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ…

ಆಫ್‌ಶೋರ್ ಪೆಟ್ರೋಲ್ ವೆಸೆಲ್ ‘ಸಂಘಮಿತ್ರಾ’ ಭಾರತೀಯ ನೌಕಾ ಸೇನೆಗೆ ಸೇರ್ಪಡೆ

ಮುಂದಿನ ತಲೆಮಾರಿನ ಆಫ್‌ಶೋರ್ ಪೆಟ್ರೋಲ್ ವೆಸೆಲ್ ‘ಸಂಘಮಿತ್ರಾ’ ವನ್ನು ಭಾರತೀಯ ನೌಕಾ ಸೇನೆಗೆ ಸೇರ್ಪಡೆ ಮಾಡಲಾಯಿತು. ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ ಲಿಮಿಟೆಡ್ (GRSE) ಸಂಸ್ಥೆಯು ಇದನ್ನು ಮೇ 20, 2026 ರಂದು ಅಧಿಕೃತವಾಗಿ ನೌಕಾ…

ಇನ್ಸ್ಟಾ ಸ್ಟಾರ್ ಸಾಧನ ಶೆಟ್ಟಿ ಪ್ರಕರಣಕ್ಕೆ ಟ್ವಿಸ್ಟ್ – ಅರೆಬೆತ್ತಲೆ ವಿಡಿಯೋ ಕಾಲ್ ವೈರಲ್

ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿ 1.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಉದ್ಯಮಿ ಕಾರ್ತಿಕ್ ಎಂಬಾತ ಆರೋಪ ಮಾಡಿ ದೂರು ನೀಡಿದ್ದ ಪ್ರಕರಣ ಅಚ್ಚರಿ ತಿರುವು ಪಡೆದಿದೆ. ಹೆಚ್‌ಕೆ ಪರ್ಮನೆಂಟ್…

ಬಿಸಿಲಿನ ತಾಪಕ್ಕೆ ಕಾರೊಳಗಿದ್ದ ಅಕ್ಕ- ತಂಗಿ ಸಾವು!!

ಲಾಕ್ ಆಗಿದ್ದ ಕಾರಿನೊಳಗೆ ತಾಪಮಾನ ಬರೋಬ್ಬರಿ 53 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾದ ಪರಿಣಾಮ, ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ. ಟೀನಾ (8) ಮತ್ತು ಲಕ್ಷ್ಮಿ (5) ಮೃತಪಟ್ಟ ಬಾಲಕಿಯರು. ವೈಶಾಲಿ…

ಬೆಳ್ತಂಗಡಿಯ ದಿಡುಪೆ ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ – ಮೂವರು ಕಾಮುಕರ ಬಂಧನ

ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಮೂವರು ಯುವಕರೊಂದಿಗೆ ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಆ ಮೂವರು ಯುವಕರು ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಸಾರ್ವಜನಿಕರು ಅವರನ್ನು ಹಿಡಿದು ಪೋಲೀಸರಿಗೆ…

ಕೋಪಗೊಂಡು ರಾತ್ರೋತ್ರಿ ಅಪ್ಪನ ಪೆಟ್ರೋಲ್ ಬಂಕ್ ನಾಶ ಮಾಡಿದ ಮಗ!!

ತಂದೆಯ ಮೇಲಿರುವ ಸಿಟ್ಟಿನಿಂದಾಗಿ ಮಗನೊಬ್ಬ ರಾತ್ರೋರಾತ್ರಿ ಬಂದು ತನ್ನ ತಂದೆಯ ಮಾಲೀಕತ್ವದ ಪೆಟ್ರೋಲ್ ಬಂಕ್ ಅನ್ನು ನಾಶ ಮಾಡಿರುವ ಅಘಾತಕಾರಿ ಘಟನೆ ಒಂದು ವಿಜಯಪುರದಲ್ಲಿ ನಡೆದಿದೆ. ವಿಜಯಪುರದಲ್ಲಿ ಪಟ್ಟಣದ ನಾರಾಯಣಪೂರ ರಸ್ತೆಯಲ್ಲಿ ಸಂಗಣ್ಣ ಸಂಗಮ ಅವರು ಪವಾಡ ಬಸವೇಶ್ವರ…

ಜಾಮೀನು ನಿರಾಕರಿಸಿದ ಬಳಿಕ ಜೈಲಿನಲ್ಲಿ ದರ್ಶನ್ ಆತ್ಮಹ*ತ್ಯೆಗೆ ಯತ್ನ?‌ DGP ಅಶೋಕ್ ಕುಮಾರ್ ಸ್ಪಷ್ಟನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದು, ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣ ಸಂಬಂಧ ಉಳಿದ ಪ್ರಮುಖ ಆರೋಪಿಗಳ ವಿಚಾರಣೆಗೆ ಒಂದು ವರ್ಷ ಸಮಯ ನೀಡಿದ್ದು ಹಾಗಾಗಿ…