ಪತ್ನಿ ಬೆಳಗ್ಗೆ ಬೇಗ ಎಬ್ಬಿಸಿದಳು ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿದ ರೈತ
ಆಗ್ರಾ: ನಿದ್ದೆಯಿಂದ ಬೇಗನೆ ಎಬ್ಬಿಸಿರುವ ವಿಷಯಕ್ಕೆ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಹಾತ್ರಸ್ ಜಿಲ್ಲೆಯಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ ಬೇಗ ಪತ್ನಿ ಎಬ್ಬಿಸಿದ್ದಕ್ಕೆ, ವಾಗ್ವಾದಕ್ಕಿಳಿದ 35 ವರ್ಷದ ರೈತನೊಬ್ಬ, ಕೋಪದ ಭರದಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ…










