ಡೀಸೆಲ್ ಖರೀದಿಗೆ ಮಿತಿ ವಿಧಿಸಿದ ಕೇಂದ್ರ!!
ಇರಾನ್ ಯುದ್ಧವು ಜನರಲ್ಲಿ ಭಯದ ಭಾವನೆಯನ್ನು ಸೃಷ್ಟಿಸಿದ್ದು, ಅನೇಕರು ಡೀಸೆಲ್ ಖರೀದಿಸಿ ಸಂಗ್ರಹಿಸಿ ಇಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಬಂಕ್ ಗಳಲ್ಲಿ ಡೀಸೆಲ್ ಖರೀದಿಗೆ ಮಿತಿ ವಿಧಿಸಿದೆ. ಸರ್ಕಾರ ಡೀಸೆಲ್ ಮಾರಾಟದ…










