ಗುರುವಾರ, 5 ನವೆಂಬರ್ 2026

News

‘ಗೃಹಲಕ್ಷ್ಮಿಯರಿ’ಗೆ ಹೊಸ ರೂಲ್ಸ್ – ಇನ್ಮುಂದೆ 2,000 ಪಡೆಯಲು ಕೊಡಬೇಕು ‘ಹೆಬ್ಬೆಟ್ಟು’

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯ ಅತ್ಯಂತ ಪ್ರಮುಖವಾದದ್ದು. ಈ ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಕೊಡಮಾಡಲಾಗುತ್ತದೆ. ಆದರೆ ಇಂದು ಅನೇಕ ಕುಟುಂಬಗಳು ಈ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಂದರೆ…

ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಭಾರಿ ಕಳ್ಳತನ – ಅರ್ಚಕರ ವಿರುದ್ಧವೇ ದೂರು ದಾಖಲು!!

ನಾಡಿನ ಐತಿಹಾಸಿಕ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿದ್ದು, ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ವಿರುದ್ಧವೇ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಅವರು​ದೇವಸ್ಥಾನದ…

ಮದುವೆಯಾಗುವುದಾಗಿ ಮಗು ಕರುಣಿಸಿ ವಂಚಿಸಿದ ಪ್ರಕರಣ – ಆರೋಪಿ ಕೃಷ್ಣ ರಾವ್ ಪೋಷಕರಿಗೆ ಕರ್ನಾಟಕ ಹೈಕೋರ್ಟ್ ತರಾಟೆ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್ ಹಾಗೂ ಆತನ ಪೋಷಕರನ್ನು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್…

ಸೊಸೆ ಮೇಲೆ ಬಂದ ಮಾವನ ಆತ್ಮ – ಬೀಡಿ ಸೇಡುತ್ತಾ, ಎಣ್ಣೆ ಹೊಡೆಯುವ ವಿಡಿಯೋ ವೈಲರ್!!

ಭೂತ, ಪ್ರೇತ, ಆತ್ಮಗಳು ಆಗಾಗ ಕೆಲವೊಬ್ಬರ ಮೈಮೇಲೆ ಬರುವುದುಂಟು. ಇದು ನಿಜವೋ, ಸುಳ್ಳೋ ಎಂಬುದು ಇಂದಿಗೂ ಚರ್ಚಿತ ವಿಚಾರ. ಇದೀಗ ಕೊಪ್ಪಳದಲ್ಲೊಂದು ಇಂಥದ್ದೇ ಘಟನೆ ನಡೆದಿದ್ದು, ಸೊಸೆಯ ಮೇಲೆ ಮಾವನ ಆತ್ಮಆಹ್ವಾನ ಆಗಿದೆ. ಅಷ್ಟೇ ಅಲ್ಲ ಬೀಡಿ ಸೇದಿ,…

ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಕಣ್ಣೀರು!!

ಜೋಡಿ ನಂ 1 ಸೀಸನ್‌ 2 ಶೋ ನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬೆಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಮೇಲೆ ಅನೇಕ ದೂರುಗಳನ್ನು ಹೊರಿಸಿದ್ದು…

JCI ಮಧ್ಯಂತರ ಸಮ್ಮೇಳನದಲ್ಲಿ JCI ತುಂಬೆ ಎಲೈಟ್ ಗೆ ಹಲವಾರು ಪ್ರಶಸ್ತಿ

ಮೇ 31 ರಂದು ಕಾಪುವಿನ ಇನಾಸನ್ ನಲ್ಲಿ JCI ವಲಯ ಮಟ್ಟದ ಮಧ್ಯಂತರ ಸಮ್ಮೇಳನ ನಡೆದಿದ್ದು, ವಲಯಾಧ್ಯಕ್ಷ JFS ಸಂತೋಷ್ ಶೆಟ್ಟಿ ಮತ್ತು ನೇತ್ರಾವತಿ ವಲಯ ಉಪಾಧ್ಯಕ್ಷರಾದ JCI Sen. ಜಿತೇಶ್. ಎಲ್. ಪಿರೇರಾ ರವರ ಉಪಸ್ಥಿತಿಯಲ್ಲಿ JCI…

ಶ್ರೀರಾಮ ದಶರಥನಿಗೆ ಹುಟ್ಟಿಲ್ಲ, ರಾಣಿ ಬೇರೆಯವರ ಜೊತೆ ಮಲಗಿದ್ದಳು – ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ

ವಿವಾದಗಳಿಂದಲೇ ಹೆಸರುವಾಸಿಯಾಗಿರುವ ಪ್ರೊ.ಕೆ.ಎಸ್.ಭಗವಾನ್ ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಮರ್ಯಾದಾ ಪುರುಷೋತ್ತಮ, ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರರ ಬಗ್ಗೆ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ನೀವು ಪೂಜೆ ಮಾಡುವ ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.…

200 ರೂ ಬಾಡಿಗೆ ಕೇಳಿದ ಆಟೋ ಚಾಲಕನಿಗೆ ಹೊಡೀತು ಲಾಟ್ರಿ – ಆಟೋದೊಳಗೇ ಕೂತು ಆತನ ಜೊತೆ ಮದುವೆ ಫಿಕ್ಸ್ ಮಾಡಿಕೊಂಡ ಯುವತಿ !!

ಬಾಡಿಗೆಯಾಗಿ 200 ರೂಪಾಯಿ ಕೇಳಿದ ಆಟೋ ಚಾಲಕನನ್ನು ಯುವತಿ ಒಬ್ಬಳು ಸ್ಥಳದಲ್ಲೇ ಗಂಡನೆಂದು ಒಪ್ಪಿಕೊಂಡು ಮದುವೆಯಾಗಲು ಮುಂದಾಗಿರುವ ಘಟನೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಸಾಮಾನ್ಯವಾಗಿ ಹುಡುಗಿಯರು ಮದುವೆ ಅಂದ ತಕ್ಷಣ ಸಾಫ್ಟ್‌ವೇರ್ ಇಂಜಿನಿಯರ್, ದೊಡ್ಡ ಬಿಸಿನೆಸ್‌ಮ್ಯಾನ್ ಅಥವಾ…

ಕೇರಳಕ್ಕೆ ಬಂದು ಶೋಕಿ ಮಾಡದೆ, ನಿಮ್ಮಲ್ಲಿರುವ ದೇವರುಗಳನ್ನೇ ಪೂಜೆ ಮಾಡಿ – ಕನ್ನಡಿಗರಿಗೆ ಮಲಯಾಳಿಗಳ ಪಾಠ!!

‘ಮೊದಲು ನಿಮ್ಮ ದೇವರುಗಳನ್ನು ಪೂಜೆ ಮಾಡುವುದನ್ನು ಕಲಿಯಿರಿ. ಅದನ್ನು ಬಿಟ್ಟು ಕೇರಳಕ್ಕೆ ಬಂದು ಶೋಕಿ ಮಾಡಬೇಡಿ’ ಎಂದು ಕೊಟ್ಟಿಯೂರಿಗೆ ಬೆಂಬಿಡದೆ ತೆರಳುತ್ತಿರುವ, ಬಳಿಕ ಅಲ್ಲಿರುವ ಅವ್ಯವಸ್ಥೆಯನ್ನು  ವಿಡಿಯೋ ಮಾಡಿ ಹಾಕುತ್ತಿರುವ ಕನ್ನಡಿಗರಿಗೆ ಕೇರಳದ ಮಳಿಯಾಳಿಗಳು ನೀತಿ ಪಾಠ ಮಾಡಿದ್ದಾರೆ.…

ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ಸಭೆ

ಇಂದು ದಿನಾಂಕ *9.6.2026 ಮಂಗಳವಾರದಂದು* ಬೆಳಗ್ಗೆ 10:30 ಕ್ಕೆ ಸರಿಯಾಗಿ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾದ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾವ್ ರವರು ಭಾಗವಹಿಸಿ, ತೀವ್ರ ಮತಪಟ್ಟಿ ಪರಿಷ್ಕರಣೆಯ…