ಗುರುವಾರ, 5 ನವೆಂಬರ್ 2026

News

3 ಲಕ್ಷದ ಗಿಫ್ಟ್ ಪಡೆದ ಮರುದಿನವೇ ಬ್ರೇಕ್ ಮಾಡಿಕೊಂಡ ಹುಡುಗಿ – ಯಾಮಾರಿದ ಹುಡುಗ ಮಾಡಿದ್ದೇನು ಗೊತ್ತಾ?

ಮೊದಲೆಲ್ಲ ಪ್ರೀತಿ ಪ್ರೇಮಗಳಿಗೆ ತನ್ನದೇ ಆದ ಮಹತ್ವವಿತ್ತು. ತಾನು ಪ್ರೀತಿಸಿದವರ ಕೈಹಿಡಿದು ಅವರ ಕಷ್ಟ ಸುಖಗಳಿಗೆ ಆಗುತ್ತಾ ಬದುಕಿನುದ್ದಕ್ಕೂ ನೆಮ್ಮದಿಯಿಂದ ಇರಬೇಕು ಎಂಬ ಮನೋಭಾವ ಮೊದಲಿನವರಲ್ಲಿತ್ತು. ಆದರೆ ಇಂದು ಪ್ರೀತಿ -ಪ್ರೇಮಗಳೆಲ್ಲವೂ ಬರಿ ಬೂಟಾಟಿಕೆಯಾಗಿದೆ. ಯಾಕೆಂದರೆ ಪ್ರೇಮಿಸುವುದು ಎಂದರೆ…

ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಉದ್ಘಾಟನಾ ಸಮಾರಂಭ: ಶಾಸಕ ಹರೀಶ್ ಪೂಂಜ ಉದ್ಘಾಟನೆ

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ಕೊಕ್ರಾಡಿ ಶಾಖೆಯಲ್ಲಿ ನಿರ್ಮಾಣಗೊಂಡ ಕೃಷಿ ಗೊಬ್ಬರ ಮಾರಾಟ ಕೇಂದ್ರ ಹಾಗೂ ಎಟಿಎಂ ಉದ್ಘಾಟನಾ ಸಮಾರಂಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಿದರು.

ಐಫೋನ್ ಹೊಂದಿರೋರಿಗೆ ಮುಂದೆ ಮಕ್ಳಾಗೋದು ಡೌಟ್? ಸಂಶೋಧನೆಯಲ್ಲಿ ಹೊರಬಿತ್ತು ಶಾಕಿಂಗ್ ಸಂಗತಿ

ಮಾನವ ಸಂಪನ್ಮೂಲ ವಿಚಾರದಲ್ಲಿ ಎಲ್ಲರಿಗಿಂತ ಮುಂದಿರುವ ಭಾರತಕ್ಕೆ ಇದೀಗ ಆಘಾತಕಾರಿ ವರದಿಯೊಂದು ಬಂದಿದೆ. ಅದೇನೆಂದರೆ, ದೇಶದಲ್ಲಿ ಪ್ರಸ್ತುತ ಒಟ್ಟು ಫಲವತ್ತತೆ ದರವು ಜನಸಂಖ್ಯೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಕನಿಷ್ಠ ಮಟ್ಟಕ್ಕಿಂತಲೂ ಕೆಳಕ್ಕೆ ಕುಸಿದಿದೆ. ದೇಶದ ಜನಸಂಖ್ಯಾ ಬೆಳವಣಿಗೆಯ ವೇಗವು…

ಸರ್ಕಾರದ ‘ಶಕ್ತಿ ಯೋಜನೆ’ಯಿಂದ ಭಾರೀ ಲಾಸ್ – ಹೆಂಡತಿ, ಮಗನನ್ನು ಕೊಂದು ಬಟ್ಟೆ ವ್ಯಾಪಾರಿ ಆತ್ಮಹತ್ಯೆ!!

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದಾಗಿ ತನ್ನ ಬಿಸಿನೆಸ್ ಲಾಸ್ ಆಗಿದೆ ಎಂದು ಬಟ್ಟೆ ವ್ಯಾಪಾರಿ ಒಬ್ಬ ತನ್ನ ಹೆಂಡತಿ ಹಾಗೂ ಮಗನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ನೆಹರು ನಗರದಲ್ಲಿ…

ಫ್ರೀ ಬಸ್ ನಲ್ಲಿ ಪ್ರಯಾಣಿಸಲು ಪುರುಷರಿಗೂ ಸ್ಮಾರ್ಟ್ ಕಾರ್ಡ್ ವಿತರಣೆ – ಡಿಕೆಶಿ ಸರ್ಕಾರದಿಂದ ಮಹತ್ವದ ಘೋಷಣೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಶಕ್ತಿ ಯೋಜನೆಯ ಅತ್ಯಂತ ಯಶಸ್ವಿಯಾಗಿ ಮುನ್ನಡೆದುಕೊಂಡು ಸಾಗುತ್ತಿದೆ. ಈ ನಡುವೆ ಡಿಕೆಶಿ ಸರ್ಕಾರ ಆಡಳಿತಕ್ಕೆ ಬಂದಿದ್ದು, ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ…

ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ ಮಲ್ಪೆ ಸಹಯೋಗದಲ್ಲಿ , ಉಚಿತ ಕಿವಿಯ ಶ್ರವಣ ತಪಾಸಣಾ ಶಿಬಿರ

ಕಡಬ : ತಮ್ಮ ದಿನನಿತ್ಯದ ಕರ್ತವ್ಯದೊಂದಿಗೆ ಪತ್ರಕರ್ತರು ನಮ್ಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಅನುಕೂಲಕ್ಕಾಗಿ ಶಿಬಿರಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಯಂತ್ರಕ್ಕೆ ಸಹಾಯಧನ ನೀಡುವ ಕಾರ್ಯವನ್ನು ಮಾಡುತ್ತಿರುವ ಕಡಬದ ಪತ್ರಕರ್ತರ…

ವಿದ್ಯಾರ್ಥಿರ್ಥಿಗಳಿಗೆ ಶಾಕ್ – ಫ್ರೀ ಬಸ್ ಪಾಸ್ ವಿಚಾರವಾಗಿ ಸರ್ಕಾರದಿಂದ ಬಂತು ಬ್ಯಾಡ್ ನ್ಯೂಸ್!!

ನಾಡಿನ ನೂತನ ಮುಖ್ಯಮಂತ್ರಿಯಾದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ  ಸುದ್ದಿಗೋಷ್ಠಿ ನಡೆಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಅನ್ನು ವಿತರಿಸಲಾಗುವುದು ಎಂದು ಘೋಷಣೆ ಹೊರಡಿಸಿದ್ದರು. ಆದರೆ ಈ ವಿಚಾರವಾಗಿ…

ಹೆಂಡತಿಗೆ ಕೈಕೊಟ್ಟು ಆಕೆಯ ತಾಯಿಯನ್ನು ಮದುವೆಯಾದ ಗಂಡ – ಮಗಳ ಕಥೆ ಏನಾಯ್ತು ಗೊತ್ತಾ?

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಅತ್ಯಂತ ವಿಲಕ್ಷಣ ಪ್ರೇಮ ಕಥೆಯೊಂದು ಮುನ್ನೆಲೆಗೆ ಬಂದಿದೆ. ಅದೇನೆಂದರೆ ತನ್ನೊಂದಿಗೆ ಏಳು ಹೆಜ್ಜೆ ಇಟ್ಟಿದ್ದ ಹೆಂಡತಿಯನ್ನು ಅರ್ಧದಲ್ಲೇ ಕೈಬಿಟ್ಟ ವ್ಯಕ್ತಿಯೊಬ್ಬ, ಅದೇ ಹೆಂಡತಿಯನ್ನು ಹೆತ್ತ ಆಕೆಯ ತಾಯಿಯನ್ನು ಅಂದರೆ ಸ್ವಂತ ಅತ್ತೆಯನ್ನೇ…

ಇಂದು 3 ಜಿಲ್ಲೆಗಳಲ್ಲಿ ಧಾರಾಕಾರ ಮಳೆ – ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ!!

ರಾಜ್ಯಾದ್ಯಂತ ನಾನಾ ಕಡೆ ಮಳೆಯ ಅಬ್ಬರ ಜೋರಾಗಿದೆ. ಅತ್ತ ಕೇರಳದಲ್ಲಿ ಮಳೆಯ ತೀವ್ರತೆ ಜೋರಾಗಿದ್ದು, ಬಿಡದೇ ಸುರಿಯುತ್ತಿರುವ ನಿರಂತರ ಮಳೆಗೆ ಇಡೀ ರಾಜ್ಯವೇ ನಡುಗುತ್ತಿದೆ. ಹಿನ್ನೆಲೆಯಲ್ಲಿ ಕೇರಳದ ಕೆಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.  ಅರೇಬಿಯನ್…

ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ

ಕಡಬ: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಅರ್ ಪೈನ್ ಮೆಹತಾಬ್ ಎಂಬವರು ದಿನಾಂಕ 07.06.2026 ರಂದು ಮನೆಯಿಂದ ತೆರಳಿದ್ದು, ಇದುವರೆಗೆ ಮನೆಗೆ ಹಿಂದಿರುಗದೇ ಹಾಗೂ ಸಂಬಂಧಿಕರ ಮನೆಗಳಿಗೂ ತೆರಳದೇ ಕಾಣೆಯಾಗಿರುವ ಬಗ್ಗೆ ನೀಡಲಾದ ದೂರಿನ ಮೇರೆಗೆ ಕಡಬ ಪೊಲೀಸ್‌ ಠಾಣೆಯಲ್ಲಿ…