ಉಡುಪಿ: ಪರಶುರಾಮನ ಚಿತ್ರಕ್ಕೆ ಸುನಿಲ್ ಕುಮಾರ್ ಮುಖ: ಪ್ರಕರಣ ದಾಖಲು
ಉಡುಪಿ: ಪರಶುರಾಮ ಮೂರ್ತಿಯ ಚಿತ್ರವನ್ನು ವಿಕೃತ ಮಾಡಿ, ಅದರ ಜೊತೆ ಕಾರ್ಕಳದ ಮಾಜಿ ಶಾಸಕ ಸುನಿಲ್ ಕುಮಾರ್ ಅವರ ಮುಖವನ್ನು ಅವಳವಡಿಸಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನನ್ವಯ…










