ಶನಿವಾರ, 31 ಅಕ್ಟೋಬರ್ 2026

Latest Health Updates Kannada

Tech Tips: ನೀವು ಸ್ಮಾರ್ಟ್‌ಫೋನ್‌ನಲ್ಲಿ ‘ಈ’ ವಿಡಿಯೋಗಳನ್ನು ನೋಡುತ್ತೀರಾ? ಹಾಗಾದರೆ ಒಮ್ಮೆ ಇದನ್ನು ಓದಿ

ಮೊಬೈಲ್ ಎಂಬ ಮಾಯಾವಿ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಹಾಗಾಗಿ, ಅರೆ ಕ್ಷಣವು ಮೊಬೈಲ್ ಅನ್ನು ಬಿಟ್ಟಿರ ಲಾಗದಷ್ಟು ಈ ಸಾಧನಕ್ಕೆ ಜನತೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಕಾಲ ಬದಲಾದಂತೆ ಅನ್ವೇಷಣೆಯ ಫಲವಾಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಮಾರ್ಪಾಡು ಗಳಾಗಿ…

ಇಷ್ಟೆಲ್ಲಾ ನಿಮ್ಮ ಮನೆಲ್ಲಿ ಹಳೆಯ ವಸ್ತುಗಳು ಇದ್ಯಾ? ಮೊದಲು ಹೊರಗೆ ಬಿಸಾಕಿ!

ಮನೆಯಲ್ಲಿ ಕೆಲವರಿಗೆ ಹಳೆಯ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಅದರ ಜೊತೆಗೆ ಏನೋ ಒಂದು ರೀತಿಯ ಕನೆಕ್ಷನ್ ಇರುತ್ತೆ. ಆದರೆ ಇದರಿಂದ ಮನೆಗೆ ಕೆಟ್ಟ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಆದರೆ ಯಾವುದೆಲ್ಲ ಹಳೆಯ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ…

Gold-Silver Price today | ಚಿನ್ನದ ದರದಲ್ಲಿ ತಟಸ್ಥತೆ ಬೆಳ್ಳಿನೂ ಹೆಚ್ಚು ಕಮ್ಮಿ ಅಷ್ಟೇ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22…

Curry Leaves : ದಟ್ಟ ಕೂದಲಿಗೆ ಕರಿಬೇವಿನ ಎಲೆಯನ್ನು ಈ ರೀತಿ ಉಪಯೋಗಿಸಿ!

ಕಪ್ಪು ಹಾಗೂ ದಟ್ಟತೆಯಿಂದ ಕೂಡಿದ ಕೂದಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರು ತಪ್ಪಾಗಲಾರದು. ಕೂದಲಿನ ಬಗ್ಗೆ ಎಲ್ಲರೂ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ತಮ್ಮ ಕೂದಲು ದಟ್ಟವಾಗಿರಬೇಕು, ಕಪ್ಪಾಗಿರಬೇಕು, ರೇಷ್ಮೆಯಂತೆ ನುಣುಪಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಶ್ಯಾಂಪು, ಸೋಪ್, ಎಣ್ಣೆಗಳನ್ನು…

ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮನೆಯಲ್ಲೇ ತಯಾರಿಸಿ ರುಚಿಯಾದ ಟುಟ್ಟಿ ಫ್ರುಟ್ಟಿ ಕೇಕ್

ಮನೆಯಲ್ಲೇ ಸುಲಭವಾಗಿ ಏನಾದರೂ ಹೊಸ ಹೊಸ ರೆಸಿಪಿ ಮಾಡಬೇಕೆಂದು ಅಂದುಕೊಂಡಿದ್ದೀರಾ?? ಅದ್ರೆ ಬಿಝಿ ಶೆಡ್ಯೂಲ್ ನಲ್ಲಿ ಏನು ಸಿಹಿ ತಿಂಡಿ ಮಾಡಲು ಆಗುತ್ತಿಲ್ಲವೆ?? ಆದರೂ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಮಕ್ಕಳು ಮೆಚ್ಚುವ ತಿಂಡಿ ಮಾಡಬೇಕೆಂದುಕೊಂಡರೆ ಅತಿ ಸರಳವಾಗಿ ಸುಲಭವಾಗಿ…

ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಬೇಕೆ? ಈ ಫೇಸ್‌ಪ್ಯಾಕ್ಗಳನ್ನು ಮನೆಯಲ್ಲಿಯೇ ತಯಾರಿಸಿ

ಚರ್ಮವನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅದರ ಮೇಲೆ ಕೊಳಕು ಕುಳಿತುಕೊಳ್ಳುತ್ತದೆ. ಇದು ಮುಖವನ್ನು ನಿರ್ಜೀವವಾಗಿ ಮತ್ತು ಒಣಗುವಂತೆ ಮಾಡುತ್ತದೆ. ಚಳಿಗಾಲದಲ್ಲಿ ನಾವು ಹೆಚ್ಚಾಗಿ ಮುಖದ ಮೇಲೆ ನೀರು ಚಿಮ್ಮುವುದನ್ನು ತಪ್ಪಿಸುತ್ತೇವೆ, ಇದರಿಂದಾಗಿ ಸತ್ತ ಚರ್ಮವು ಚರ್ಮದ ಮೇಲೆ ಪದರದಲ್ಲಿ ಸಂಗ್ರಹವಾಗುತ್ತದೆ.…

ಚೆಂದದ ತ್ವಚೆಗಾಗಿ ಬಳಸಿ ಕೇಸರಿ!

ತ್ವಚೆ ಉತ್ತಮವಾಗಿ ಇರಬೇಕು ಅಂತ ಏನೆಲ್ಲ ಸಾಹಸ ಮಾಡ್ತಾ ಇದ್ದೀರಾ? ಯಾವ ಕ್ರೀಮ್ ಹಚ್ಚಿದ್ರು ಕೂಡ ಮುಖ ಗ್ಲೋ ಕಾಣ್ತಾ ಇಲ್ವಾ? ಯಾಕೆ ಟೆನ್ಶನ್ ಆಗ್ತೀರಾ ನಿಮಗಾಗಿ ಇಲ್ಲಿದೆ ಈಸಿ ಟಿಪ್ಸ್! ಹೌದು. ಹೊಳೆಯುವ ತ್ವಚೆಗಾಗಿ ಕೇಸರಿ ಉತ್ತಮ…

Gold-Silver Price today | ಚಿನ್ನದ ದರದಲ್ಲಿ ಏರಿಕೆ, ಬೆಳ್ಳಿನೂ ಹೆಚ್ಚು!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್…

ಪಬ್ಲಿಕ್‌ನಲ್ಲೇ ಹೊಗೆ ಬಿಡೋ ಅಭ್ಯಾಸ ಇದೆಯಾ ? ಹಾಗಾದರೆ ಎಚ್ಚರ ಜನರೇ…ದಂಡ ವಿಧಿಸೋರು ನಿಮ್ಮ ಬಳಿ ಬರುತ್ತಾರೆ| ಹೇಗೆ ಅಂತೀರಾ ?

ಜನರ ಹಿತದೃಷ್ಟಿಯಿಂದ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೆ ತಂದರೂ ಕೂಡ ಕ್ಯಾರೇ ಎನ್ನದೆ ಓಡಾಡುತ್ತಾ ರೂಲ್ಸ್ ಬ್ರೇಕ್ ಮಾಡಿ ಟ್ರಾಫಿಕ್ ಪೊಲೀಸ್ ಅವರನ್ನು ಕಂಡ ಕೂಡಲೇ ಜೂಟ್ ಎನ್ನುವ ಕಿಲಾಡಿ ಏಜೆಂಟ್ ಗಳು ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ…

Gold-Silver Price today | ಚಿನ್ನ ಪ್ರಿಯರೇ ನಿಮಗೊಂದು ಸಂತಸದ ಸುದ್ದಿ | ಚಿನ್ನದ ಬೆಲೆಯಲ್ಲಿ ಇಳಿಕೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22 ಕ್ಯಾರೆಟ್…