ಶುಕ್ರವಾರ, 30 ಅಕ್ಟೋಬರ್ 2026

ಮೃತರ ಗುರುತು ಪತ್ತೆಗೆ ಮನವಿ

Advertisement
Advertisement

ದಿನಾಂಕ: 30-10-2026 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಶ್ರೀಮುಡಿ ಭವನದ ಬಳಿ ವರಾಂಡದಲ್ಲಿ ಯಾವುದೋ ಖಾಯಿಲೆ ಅಥವಾ ಇನ್ಯಾವುದೋ ಕಾರಣದಿಂದ ಮಲಗಿದ್ದಲಿಯೇ ಮೃತಪಟ್ಟಿದ್ದಾರೆ. ಮೃತರ ವಯಸ್ಸು ಸುಮಾರು 50-55 ವರ್ಷ, ಎತ್ತರ 5.7 ಅಡಿ, ದೃಡಕಾಯ ಶರೀರ, ಕಪ್ಪು ಮೈಬಣ್ಣ, ದಂಡು ಮುಖ, ಮುಖದಲ್ಲಿ ಕಪ್ಪು ಮೀಸೆ, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪು ಕೂದಲು, ಹೊಟ್ಟೆಯ ಬಲ ಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಗುರುತು ಇದ್ದು, ಮೃತದೇಹದ ಮೈಮೇಲೆ ಶರ್ಟ್‌ ನ ಕುತ್ತಿಗೆ ಪಟ್ಟಿಯ ಒಳಗೆ 42 ಎಂದು ಬರೆದಿರುವ ಕ್ರೀಂ ಬಣ್ಣದ ಉದ್ದ ತೋಳಿನ ಶರ್ಟ್-01‌, ಬಿಳಿ ಬಣ್ಣದ ಸ್ಯಾಂಡೋ ಬನಿಯನ್-01‌, ಕಪ್ಪು ಬಣ್ಣದ ಪ್ಯಾಂಟ್-01 ಮತ್ತು JOSH DIXCY SCOTT ಎಂದು ಬರೆದಿರುವ ನೀಲಿ ಬಣ್ಣದ ಒಳಚಡ್ಡಿ-01 ನ್ನು ಧರಿಸಿರುತ್ತಾರೆ.

Sponsored

ಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID dharmasthalamaq@ksp.gov.in
PSI DHARMASTHALA: 7795424204, 8277986447.
CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದೆ.

Advertisement
Advertisement
Advertisement
Advertisement
Advertisement