ಭಾನುವಾರ, 25 ಅಕ್ಟೋಬರ್ 2026

Gold-Silver Price today | ಚಿನ್ನ ಪ್ರಿಯರೇ ನಿಮಗೊಂದು ಸಂತಸದ ಸುದ್ದಿ | ಚಿನ್ನದ ಬೆಲೆಯಲ್ಲಿ ಇಳಿಕೆ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Sponsored

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

Marriage AdMarriage AdSponsored

1 ಗ್ರಾಂ -ರೂ.4,935
8 ಗ್ರಾಂ – ರೂ. 39,480
10 ಗ್ರಾಂ – ರೂ.49,350
100 ಗ್ರಾಂ – ರೂ. 4,93,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,383
8 ಗ್ರಾಂ- ರೂ.43,064
10 ಗ್ರಾಂ- ರೂ.53,830
100 ಗ್ರಾಂ -ರೂ. 5,38,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.50,100 ( 22 ಕ್ಯಾರೆಟ್) ರೂ.55,650( 24 ಕ್ಯಾರೆಟ್)
ಮುಂಬೈ : ರೂ.49,300 ( 22 ಕ್ಯಾರೆಟ್) ರೂ.53,780
( 24 ಕ್ಯಾರೆಟ್)
ದೆಹಲಿ : ರೂ.49,450 ( 22 ಕ್ಯಾರೆಟ್) ರೂ.53,930
( 24 ಕ್ಯಾರೆಟ್)
ಕೊಲ್ಕತ್ತಾ : ರೂ.49,3,00 ( 22 ಕ್ಯಾರೆಟ್) ರೂ.53,780( 24 ಕ್ಯಾರೆಟ್)
ಬೆಂಗಳೂರು : ರೂ.49,350( 22 ಕ್ಯಾರೆಟ್) ರೂ.53,830( 24 ಕ್ಯಾರೆಟ್)
ಹೈದರಾಬಾದ್ : ರೂ.49,300 ( 22 ಕ್ಯಾರೆಟ್) ರೂ.53,780( 24 ಕ್ಯಾರೆಟ್)
ಕೇರಳ : ರೂ.49,300 ( 22 ಕ್ಯಾರೆಟ್) ರೂ.53,780( 24 ಕ್ಯಾರೆಟ್)
ಮಂಗಳೂರು : ರೂ.49,350( 22 ಕ್ಯಾರೆಟ್) ರೂ.53,830( 24 ಕ್ಯಾರೆಟ್)
ಮೈಸೂರು : ರೂ.49,350( 22 ಕ್ಯಾರೆಟ್) ರೂ.53,830( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.49,300 ( 22 ಕ್ಯಾರೆಟ್) ರೂ.53,780( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.70.80
8 ಗ್ರಾಂ : ರೂ.566.40
10 ಗ್ರಾಂ : ರೂ.708
100 ಗ್ರಾಂ : ರೂ.7080
1 ಕೆಜಿ : ರೂ.70,800

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 70,800 ರೂ, ಮೈಸೂರು- 70,800 ರೂ., ಮಂಗಳೂರು- 70,800 ರೂ., ಮುಂಬೈ- 66,000 ರೂ, ಚೆನ್ನೈ- 70,800 ರೂ ದೆಹಲಿ- 66,000 ರೂ, ಹೈದರಾಬಾದ್- 70,800 ರೂ, ಕೊಲ್ಕತ್ತಾ- 66,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕಸ ಇದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡು ಬಂದರೆ ಕೆಲವು ತಟಸ್ಥತೆ ಕಂಡುಬಂದಿದೆ.