ಸೋಮವಾರ, 2 ನವೆಂಬರ್ 2026

Latest Health Updates Kannada

ಕಿಂಗ್‌ಖಾನ್‌, ಬಾದ್‌ ಶಾ ಶಾರುಖ್‌ ಖಾನ್‌ ಬಳಿ ಇರುವ ಐಷರಾಮಿ ಮನೆಗಳಿವು ! ಹೇಗಿದೆ ಗೊತ್ತಾ?

ಬಾಲಿವುಡ್ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್ ಇರೋದು ಕಾಮನ್. ಬಾಲಿವುಡ್‌ ಬಾದ್‌ಷಾ, ಕಿಂಗ್ ಖಾನ್ ಖ್ಯಾತಿಯ ಸೂಪರ್‌ಸ್ಟಾರ್ ಶಾರುಖ್ ಖಾನ್ ಶ್ರೀಮಂತ ನಟರಲ್ಲಿ ಒಬ್ಬರು. ದೇಶ-ವಿದೇಶಗಳಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದು, ಸಾವಿರಾರು ಕೋಟಿ ರೂಪಾಯಿ…

ನಿಮಗೇನಾದರೂ ಪದೇ ಪದೇ ಆಯಾಸ ಸಮಸ್ಯೆ ಕಾಡುತ್ತಿದೆಯಾ ? ಹಾಗಾದರೆ ಇವುಗಳನ್ನು ತಿನ್ನಿ ಶಕ್ತಿ ಬರುತ್ತೆ!

ಒಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಆಯಾಸವು ಅವರು ತಿನ್ನುವ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ,…

Cleaning Tips : ಹೂವಿನ ಕುಂಡದ ತುಕ್ಕು ಕಲೆಗಳನ್ನು ಹೋಗಲಾಡಿಸಲು ಈ ವಸ್ತು ಉಪಯೋಗಿಸಿ, ಅಂದ ಹೆಚ್ಚಿಸಿ

ಗಾರ್ಡನ್ ಪ್ರಿಯರು ತಮ್ಮ ಮನೆಯ ಬಾಲ್ಕನಿಯನ್ನು ಬಣ್ಣ ಬಣ್ಣದ ಹೂವುಗಳು, ಸುಂದರವಾದ ಸಸ್ಯಗಳಿಂದ ಅಲಂಕರಿಸುತ್ತಾರೆ. ಇದರಿಂದ ಮನೆಯ ಬಾಲ್ಕನಿಯು ಆಕರ್ಷಕವಾಗಿ ಕಾಣುವುದಲ್ಲದೆ, ಪರಿಸರ ಪ್ರೇಮಿಗಳ ಮನಸ್ಸಿಗೂ ಖುಷಿ ನೀಡುತ್ತದೆ. ಇತ್ತೀಚೆಗೆ ನಿರ್ಮಾಣವಾಗುತ್ತಿರುವ ಕೆಲವು ಮನೆಗಳಲ್ಲಿ ಅಂಗಳವೇ ಇರುವುದಿಲ್ಲ. ಇನ್ನೆಲ್ಲಿ…

Gold-Silver Price today | ಇಂದು ಚಿನ್ನ-ಬೆಳ್ಳಿ ಬೆಲೆ ಇಳಿಕೆಯತ್ತ!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ…

Split AC : ಬೇಸಿಗೆ ಕಾಲ ಬರುವ ಮೊದಲೇ ಬಂತು ನೋಡಿ ಬೆಸ್ಟ್‌ ಚೀಪೆಸ್ಟ್‌ ಎಸಿ !

ಫೆಬ್ರವರಿ ತಿಂಗಳು ಮುಗಿಯುತ್ತಿದ್ದಂತೆ ಸೆಕೆಯ ಬೇಗೆ ಜನರನ್ನು ಹೈರಾಣಾಗಿ ಹೋಗುವಂತೆ ಮಾಡುತ್ತದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಉರಿಬಿಸಿಲಿನ ಬೇಗೆಯ ಬಗ್ಗೆ ವಿವರಿಸಬೇಕಾಗಿಲ್ಲ. ಹೀಗಾಗಿ, ಮಾರ್ಚ್ ಆರಂಭದಲ್ಲೇ ಜನರು ಮನೆಯಲ್ಲಿ ಫ್ಯಾನ್ ಹಾಕಿಕೊಳ್ಳಲಾರಂಭಿಸೋದು ಕಾಮನ್. ತಾಪಮಾನ ಹೆಚ್ಚಾದಂತೆ ಜನರು…

ಮನೆಯ ಕರೆಂಟ್ ಬಿಲ್ ಹೆಚ್ಚು ಬರದಿರಲು ಈ ಟಿಪ್ಸ್‌ ಫಾಲೋ ಮಾಡಿ ಹಣ ಉಳಿಸಿ!

ವಿದ್ಯುತ್ ಬಳಕೆ ಮತ್ತು ಅದಕ್ಕೆ ಖರ್ಚು ಮಾಡುವ ಹಣವು ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ  ಪರಿಸ್ಥಿತಿಯಲ್ಲಿ  ವಿದ್ಯುತ್ ಬಿಲ್ ಕಡಿಮೆ ಮಾಡುವತ್ತ ನಿಗಾ ವಹಿಸಿ  ಉಳಿತಾಯ ಮಾಡುವ ಕಡೆಗೆ ಹೆಚ್ಚು ಗಮನ ಕೊಡೋದು ಸಹಜ.…

Earth Tone Colors : ಭೂಮಿ ಬಣ್ಣ ಟ್ರೆಂಡಿಂಗ್ ! ಯಾಕೆ ಈ ಕಲರ್ ಗೆ ಅಷ್ಟೊಂದು ಪ್ರಾಮುಖ್ಯತೆ ಗೊತ್ತಾ?

ನಮ್ಮ ಜೀವನದಲ್ಲಿ ಬಣ್ಣಗಳು (Color) ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ.  ಕೆಲವರು ತಮ್ಮ  ನೆಚ್ಚಿನ ಬಣ್ಣದ ಉಡುಗೆಯ ತೊಟ್ಟು ಸಂಭ್ರಮಿಸಿದರೆ ಮತ್ತೆ ಕೆಲವರು ತಮ್ಮ ನಂಬಿಕೆಯ  ಅನುಸಾರ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಬಣ್ಣಗಳು ಗ್ರಹಗತಿ (Planet)  ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ…

ಒಂದು ತಿಂಗಳು ಬರುವ ಗ್ಯಾಸ್‌ ಎರಡು ತಿಂಗಳು ಬರಬೇಕಾ ? ಜಸ್ಟ್‌ ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆಯು ಹೆಚ್ಚಾಗುತ್ತಲೇ ಇದೆ. ಅವುಗಳಲ್ಲಿ ಗ್ಯಾಸ್ ಸಿಲಿಂಡರ್ ದರವು ಒಂದು. ಗ್ಯಾಸ್ ಸಿಲಿಂಡರ್ ಬೆಲೆಯೂ ಸ್ಥಿರವಾಗಿ ನಿಲ್ಲುತ್ತಿಲ್ಲ, ದಿನ ಕಳೆದಂತೆ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಹಾಗಂತ…

ಕಿರಿಕ್ ಬೆಡಗಿ ರಶ್ಮಿಕಾ – ವಿಜಯ್ ದೇವರಕೊಂಡ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡೋಕೆ ರೆಡಿ!!

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರೋದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಷ್ ಆಗಿ ಹೆಚ್ಚು ಆಕ್ಟಿವ್ ಇರೋದು ಮಾತ್ರವಲ್ಲ.ಹೆಚ್ಚು ಟ್ರೋಲಿಂಗ್ ಆಗುವ ನಟಿ ಎಂದರೂ ತಪ್ಪಾಗಲಾರದು.…

ದಕ್ಷಿಣ ಭಾರತದಲ್ಲಿ ಆ್ಯಂಕರಿಂಗ್ ಕ್ಷೇತ್ರದಲ್ಲೇ ಅತೀ ಹೆಚ್ಚು ಸಂಭಾವಣೆ ಪಡೆಯುವ ಸ್ಟಾರ್ ಆ್ಯಂಕರ್ ಯಾರು ಗೊತ್ತಾ? ಒಂದು ಇವೆಂಟ್ ಗೆ ಇವರು ಮಾಡುವ ಚಾರ್ಜ್ ಎಷ್ಟು?

ಕನ್ನಡದಲ್ಲಿ ನಿರೂಪಣೆ ಎಂದ ತಕ್ಷಣ ಪಟ್ ಅಂತ ನೆನಪಾಗೋದು ಅನುಶ್ರೀ. ಅನುಶ್ರೀ ಅವರ ಸ್ಪಷ್ಟ ಕನ್ನಡ ಕೇಳೋದೇ ಕಿವಿಗೆ ಇಂಪು. ಇದೇ ರೀತಿ  ತೆಲುಗಿನಲ್ಲಿ  ತನ್ನ ಛಾಪು ಮೂಡಿಸಿದ  ನಿರೂಪಕಿ ಸುಮಾ ಕನಕಾಲ. ಈ ಮಾತಿನ ಮಲ್ಲಿ ಕಿರುತೆರೆಯಲ್ಲಿ…