ಸೋಮವಾರ, 2 ನವೆಂಬರ್ 2026

Latest Health Updates Kannada

ಮಗುವಿಗೆ ಯಶಸ್ವಿ ಜನ್ಮ ನೀಡಿದ ತೃತೀಯ ಲಿಂಗಿ ದಂಪತಿಗಳಿಗೆ ಸಂಕಟ | ಎದುರಾಯ್ತು ಕಾನೂನು ತೊಡಕು!!!

ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಕೇರಳದ ತೃತೀಯಲಿಂಗಿ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿದ್ದ ವಿಚಾರ ಎಲ್ಲೆಡೆ ವೈರಲ್ ಆಗಿ ಟ್ರೆಂಡ್ ಆಗಿತ್ತು. ಅಷ್ಟೇ ಅಲ್ಲದೆ, ಕಳೆದ ಕೆಲ ದಿನಗಳಿಂದ ಬಾರಿ ಚರ್ಚೆಯಲ್ಲಿದ್ದ ಕೇರಳದ ತೃತೀಯ ಲಿಂಗಿ ದಂಪತಿ ವಿಚಾರ ಹೆಚ್ಚು…

Astro Tips : ನಿಮ್ಮ ಅದೃಷ್ಟ ಬದಲಾಯಿಸಲು ಈ ಕೆಲಸ ಈ ಕೂಡಲೇ ಮಾಡಿ!

ಜೀವನದಲ್ಲಿ ಶ್ರೀಮಂತನಾಗುವ ಬಯಕೆ ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ತನ್ನ ಜೀವನದಲ್ಲಿ ಅಪಾರ ಸಿರಿ-ಸಂಪತ್ತು ಇರಬೇಕು, ಕುಟುಂಬದ ಪ್ರತಿಯೊಂದು ಸಂತೋಷ ಮತ್ತು ದುಃಖವನ್ನು ನಿಭಾಯಿಸಬೇಕು ಎಂಬ ಬಯಕೆ ಇರುತ್ತದೆ. ಆದರೆ ಕೆಲವೊಮ್ಮೆ ವ್ಯಕ್ತಿಯ ದುರದೃಷ್ಟವು ಆತನ ಬೆನ್ನು ಬಿಡುವುದೇ ಇಲ್ಲ.…

Gold-Silver Price today | ಚಿನ್ನದ ದರದಲ್ಲಿ ಇಂದು ಏರಿಕೆ ಬೆಳ್ಳಿ ದರ ಕಡಿಮೆ!!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ…

ನಿಮ್ಮ ಕನಸಿನಲ್ಲಿ ಈ 8 ಕನಸು ಬರುತ್ತಿದೆಯೇ? ಹಾಗಾದರೆ ನೀವು ಶ್ರೀಮಂತರಾಗುವುದು ಖಂಡಿತ!!!

ಸ್ವಪ್ನ ಲೋಕವೊಂದು ಅದ್ಭುತ ಮಾಯಲೋಕವೆಂದೇ ಹೇಳಬಹುದು. ವಿಜ್ಞಾನಿಗಳಿಗೆ ಇದೊಂದೂ ಬೇಧಿಸಲಾಗದ ವಿಷಯ ಎಂದರೆ ತಪ್ಪಾಗಲಾರದು. ಪ್ರತೀ ಜೀವಿಗಳಿಗೂ ಕನಸು ಬಿದ್ದೇ ಬೀಳುತ್ತದೆ. ಆ ಕನಸಿನಲ್ಲಿ ಒಂದಕ್ಕೊಂದು ಅರ್ಥವಿಲ್ಲದ ಘಟನೆಗಳು, ಪರಿಚಯವೇ ಇಲ್ಲದ ಮುಖಗಳು ಹೀಗೆ ಹಲವು ವಿಧಗಳಲ್ಲಿ ನಿದ್ರಿಸುವಾಗ…

ಕಿರಿಕ್‌ ಬೆಡಗಿಗೆ ಇದೆಯೇ ಈ ಆರೋಗ್ಯ ಸಮಸ್ಯೆ ? ಅಷ್ಟಕ್ಕೂ ಈ ಮ್ಯಾಟರ್‌ ಲೀಕಾದದ್ದು ಹೀಗೆ!

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು…

Men health Tip : ಈ ಹಣ್ಣು ತರಕಾರಿ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ!

ಅತಿಯಾದ ಕೆಲಸದ ಒತ್ತಡ, ಕಲಬೆರಕೆ ಕೂಡಿದ ಆಹಾರ, ಜಡತ್ವ ಜೀವನ ಶೈಲಿ, ತಂತ್ರಜ್ಞಾನ ಪರಿಣಾಮ ಈ ಎಲ್ಲಾ ಕಾರಣದಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ಪುರುಷರು ವೈದ್ಯರ ಮೊರೆ ಹೋಗುತ್ತಿದ್ದಾರೆ. ಪುರುಷರಲ್ಲಿ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿರುವ…

Walking Benefits : ರಾತ್ರಿ ಊಟದ ನಂತರ ವಾಕಿಂಗ್‌ ಮಾಡುವವರಿಗೆ ಇಲ್ಲಿದೆ ಮುಖ್ಯವಾದ ಮಾಹಿತಿ!

ನಾವು ಇತ್ತೀಚಿಗೆ ಬಹಳ ಸೋಮಾರಿಗಳಾಗಿದ್ದೇವೆ. ಕೇವಲ ತಿನ್ನಲು ಇಷ್ಟಪಡುತ್ತೇವೆ ಆದರೆ ದೇಹಕ್ಕೆ ದೈಹಿಕ ಕಸರತ್ತನ್ನು ನೀಡಲು ಮನಸ್ಸು ಮಾಡುವುದಿಲ್ಲ. ಇಂದಿನ ಬ್ಯುಸಿ ಷೆಡ್ಯೂಲ್’ನಲ್ಲಿ ನಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲವಾದರೂ, ಫಿಟ್‌ನೆಸ್ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕಾದದ್ದು ಅತ್ಯಗತ್ಯ.…

ಬಾಯಿಯ ಸುತ್ತಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿದೆಯೇ! ಇಲ್ಲಿದೆ ಸುಲಭ ಪರಿಹಾರ

ದೇಹದಲ್ಲಿ ಉತ್ಪತ್ತಿ ಆಗುವ ಹಾರ್ಮೋನುಗಳ ಅಸಮತೋಲನ ಮತ್ತು ಹೈಪರ್ಪಿಗ್ಮೆಂಟೇಶನ್ ಸೇರಿದಂತೆ ಹಲವಾರು ಕಾರಣಗಳು ಬಾಯಿಯ ಸುತ್ತ ಕಪ್ಪು ಚರ್ಮಕ್ಕೆ ಕಾರಣವಾಗಬಹುದು. ಅನೇಕ ಜನರ ಬಾಯಿಯ ಸುತ್ತಲಿನ ಚರ್ಮವು ಕಪ್ಪು ಮತ್ತು ನಿರ್ಜೀವವಾಗಿ ಕಾಣುತ್ತದೆ. ಮತ್ತೊಂದೆಡೆ ಬಾಯಿಯ ಸುತ್ತಲಿನ ಚರ್ಮವು…

ಮುದ್ದಾದ ಮಗುವಿಗೆ ಜನ್ಮ ಕೊಟ್ಟ ಕೇರಳದ ತೃತೀಯ ಲಿಂಗಿ ದಂಪತಿ

ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಮದುವೆಯಾದ ಪ್ರತಿ ಜೋಡಿಯು ಕೂಡ ತಮ್ಮ ವಂಶದ ಕುಡಿಯ ನಿರೀಕ್ಷೆಯಲ್ಲಿರುವುದು ಸಹಜ. ದೇಶದಲ್ಲೇ ಮೊತ್ತ ಮೊದಲ…