50ನೇ ವರ್ಷದ ಸಂಭ್ರಮ – ಬಡ ವೃದ್ಧೆಗೆ 10 ಲಕ್ಷದ ಮನೆ ಕಟ್ಟಿಕೊಟ್ಟ ಉಪ್ಪಿನಂಗಡಿ ಗಣೇಶೋತ್ಸವ ಸಮಿತಿ!!
ಉಳಿಯಲು ಸರಿಯಾದ ಸೂರಿಲ್ಲದೆ ಪರದಾಡುತ್ತಿದ ಬಡ ಮಹಿಳೆಯೊಬ್ಬಳಿಗೆ ಸುಸಜ್ಜಿತ ಮನೆಯೊಂದನ್ನ ನಿರ್ಮಿಸಿಕೊಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಮಾನವೀಯತೆ ಮೆರೆದಿದೆ. ಈ ಮೂಲಕ ನಾಡಿನ ಎಲ್ಲಾ ಸಂಘ, ಸಂಸ್ಥೆ, ಸಮಿತಿಗಳಿಗೆ ಮಾದರಿಯಾಗಿದೆ.…









