ಶನಿವಾರ, 31 ಅಕ್ಟೋಬರ್ 2026

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ಸುಳ್ಯ:ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ತೆರಳಿ ಇನ್ನೇನು ಮನೆ ತಲುಪುತ್ತೇವೆನ್ನುವಷ್ಟರಲ್ಲಿ ನಡೆದೇ ಹೋಯಿತು ಅಪಘಾತ!! ಹೃದಯವಿದ್ರಾವಕ ಘಟನೆಯಲ್ಲಿ ದುರಂತ ಅಂತ್ಯ ಕಂಡ ಒಂದು ತಿಂಗಳ ಮಗು!!

ಸುಳ್ಯ: ಅನಾರೋಗ್ಯಕ್ಕೆ ಈಡಾದ ಒಂದು ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಗೆ ಮರಳುತ್ತಿರುವಾಗ ಅಪಘಾತ ಸಂಭವಿಸಿ ಒಂದು ತಿಂಗಳ ಮಗು ದುರಂತ ಅಂತ್ಯ ಕಂಡ ಘಟನೆ ನಿನ್ನೆ ತಡರಾತ್ರಿ ಬೇಂಗಮಲೆ ಎಂಬಲ್ಲಿ ನಡೆದಿದೆ. ಘಟನೆ ವಿವರ: ಸುಳ್ಯ…

latest

ಕೋಳಿಯ ಕಾಲಿಗೆ ಬ್ಲೇಡ್‌ ಕಟ್ಟದೆಯೇ ಕಾಳಗ ನಡೆಸಲು ಅನುಮತಿ ನೀಡಿದ ಹೈಕೋರ್ಟ್ !!

ಕೋಳಿ ಅಂಕ ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೂ ತಮಿಳುನಾಡಿನಲ್ಲಿ ಕೋಳಿಯ ಕಾಲಿಗೆ ಬ್ಲೇಡ್‌ ಕಟ್ಟದೆಯೇ ಕಾಳಗ ನಡೆಸಲು ಮಧುರೈ ಹೈಕೋರ್ಟ್ ಅನುಮತಿ ನೀಡಿದೆ. ತಂಗಮುತ್ತು ಎಂಬುವರು ಪೊಂಗಲ್ ಹಬ್ಬದ ಹಿನ್ನೆಲೆ ಥೇಣಿ ಜಿಲ್ಲೆಯ ಉತ್ತಮಪಾಳ್ಯದಲ್ಲಿ ಹುಂಜಗಳ ಕಾಲಿಗೆ…

ಉಡುಪಿ

ಉಡುಪಿ | ‘MBBS’ ಕೂಡಾ ಕುಡಿದು ಬೀದಿ ಗಲಾಟೆ ಮಾಡಿಕೊಳ್ಳಲು ಶುರುಮಾಡಿದೆ | ವಿದ್ಯಾರ್ಥಿನಿ ಸೇರಿ ಮೂವರು ವೈದ್ಯ ವಿದ್ಯಾರ್ಥಿಗಳ ಸ್ಟ್ರೀಟ್ ಫೈಟ್

ಉಡುಪಿ : ಮದ್ಯ ಸೇವಿಸಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆಯೊಂದು ಉಡುಪಿಯ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ. ಒಂದೇ ಸ್ಕೂಟರ್ ನಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು. ಮಾರ್ಗ ಮಧ್ಯದಲ್ಲಿ ಪೆಟ್ರೋಲ್…

News

ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರಿಂದ ಗೂಂಡಾಗಿರಿ!! ಅವಹೇಳನ ನಡೆಸಿದ್ದಾನೆಂದು ಆರೋಪಿಸಿ ಮುಸ್ಲಿಂ ಯುವಕನಿಗೆ ಗಂಭೀರ ಹಲ್ಲೆ

ಮುಸ್ಲಿಂ ಯುವಕನೋರ್ವನನ್ನು ಮನಬಂದಂತೆ ಥಳಿಸಿ, ಉಗುಳು ನೆಕ್ಕಿ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ ಬಿಜೆಪಿಯ ಕಾರ್ಯಕರ್ತರು ಎನ್ನಲಾದ ಇಬ್ಬರನ್ನು ಜಾರ್ಖಂಡ್ ಬಂಧಿಸಿದ್ದು, ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ. ಪಂಜಾಬ್ ನಲ್ಲಿ ಪ್ರಧಾನಿ ಭದ್ರತೆಯಲ್ಲಿನ ಲೋಪವನ್ನು ವಿರೋಧಿಸಿ…

latest

ಕಾರಿನ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಲಾರಿ ಹರಿದು ಇಬ್ಬರು ಶಬರಿಮಲೆ ಸ್ವಾಮಿ ಭಕ್ತರ ದುರ್ಮರಣ

ಚಿಕ್ಕಬಳ್ಳಾಪುರ : ಶಬರಿಮಲೆ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುತ್ತಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ರೆಡ್ಡಿಗೊಲ್ಲವಾರಹಳ್ಳಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಈ…

Breaking Entertainment News Kannada

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಗೆ ಬರಸಿಡಿಲಂತೆ ಬಡಿದ ಸಾವಿನ ಸುದ್ದಿ!! ತನ್ನ ಅತೀ ಸಣ್ಣ ವಯಸ್ಸಿನಲ್ಲಿ ವಿಧಿಯ ಕ್ರೂರ ಆಟಕ್ಕೆ ಬಲಿಯಾದ ‘ಕಂದ’ನ ಸಾವಿಗೆ ಸಂತಾಪ ಸೂಚಿಸಿದ ಜಗ್ಗೇಶ್!!

ಅತೀಹೆಚ್ಚು ವೀಕ್ಷಕರನ್ನು, ಅತೀ ಹೆಚ್ಚು ಕಲಾವಿದರನ್ನು ಹೊಂದಿದ್ದ ಜೀ ಕನ್ನಡ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಗೆ ನಿಧನದ ಸುದ್ದಿಯೊಂದು ಬಿರುಗಾಳಿಯಂತೆ ಬಡಿದಿದೆ. ಕಾಮಿಡಿ ಕಿಲಾಡಿ ಶೋ ಲ್ಲಿ ಸ್ಕ್ರಿಪ್ಟ್ ರೈಟರ್ ಆಗಿದ್ದ ಮಿಳ್ಳೆ ಮೋಹನ್ ನಿಧಾನರಾಗಿದ್ದು, ಅವರ…

latest

ವಿಟ್ಲ: ಕೊರಗಜ್ಜನ ವೇಷತೊಟ್ಟು ಅಪಹಾಸ್ಯ ಮಾಡಿದ ಉಮರುಲ್ಲಾನ ಪುತ್ತೂರಿನ ಡ್ರೆಸ್ ಶಾಪ್ ಗೆ ತೆರಳದಂತೆ ಮುಸ್ಲಿಂ ಸಮುದಾಯದಿಂದ ಕರೆ!!!

ವಿಟ್ಲ: ವಿವಾಹದ ದಿನ ರಾತ್ರಿ ತುಳುನಾಡಿನ ಕಾರ್ಣಿಕದ ಆರಾಧ್ಯ ದೈವ ಕೊರಗಜ್ಜನ ವೇಷತೊಟ್ಟು ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾದ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ಸದ್ಯ ತನ್ನ ಧರ್ಮದಿದವರ ಕೆಂಗಣ್ಣಿಗೂ ಗುರಿಯಾಗಿದ್ದಲ್ಲದೇ, ಆತನ ವ್ಯಾಪಾರ-ವ್ಯವಹಾರಕ್ಕೂ ಕುತ್ತು ಬಂದೊದಗಿದೆ.…

latest

ಪೊಲೀಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಜೈಲಿನಲ್ಲಿ ಕದ್ದು ಉಪಯೋಗಿಸುತ್ತಿದ್ದ ಮೊಬೈಲನ್ನೇ ನುಂಗಿದ ಖೈದಿ !!

ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಹಾಗೆಯೇ ಇಲ್ಲಿ ಈಗಾಗಲೇ ಜೈಲು ಪಾಲಾಗಿರುವ ಖೈದಿಯೊಬ್ಬ‌ ಅಧಿಕಾರಿಗಳ ಕಣ್ಣ್ತಪ್ಪಿಸಲು ಮೊಬೈಲ್ ನುಂಗಿರುವ ಘಟನೆ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದಿದೆ. ಖೈದಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನು.…

News

ಜೈಲಿಗೆ ತೆರಳಿದಲ್ಲದೇ ಅಪಾಯಕಾರಿ ಖೈದಿಗೆ ಲಿಪ್ ಲಾಕ್!! ನ್ಯಾಯಾಧೀಶೆಯಿಂದಲೇ ನಡೆಯಿತು ಮುಜುಗರ ತರಿಸುವಂತಹ ಕೃತ್ಯ

ನ್ಯಾಯಾಧೀಶೆಯೊಬ್ಬರು ಜೈಲಿನಲ್ಲಿದ್ದ ಖೈದಿಯನ್ನು ಭೇಟಿಯಾಗಲು ತೆರಳಿದಲ್ಲದೇ ಆತನಿಗೆ ಲಿಪ್ ಲಾಕ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತುಟಿಯಿಂದ ತುಟಿಗೆ ಚುಂಬನ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು,ಅಲ್ಲಿನ ಮಹಿಳಾ ನ್ಯಾಯಾಧೀಶೆ…

latest

RBI ನಲ್ಲಿ ಖಾಲಿ ಇರುವ 14 ಹುದ್ದೆಗಳಿಗೆ ಅರ್ಜಿ ಆಹ್ವಾನ |ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ ಹೀಗಿದೆ

ಭಾರತೀಯ ರಿಸರ್ವ್​ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಕುರಿತಾಗಿ ಮಾಹಿತಿ: ಸಂಸ್ಥೆ : ಭಾರತೀಯ ರಿಸರ್ವ್​…