ಶನಿವಾರ, 31 ಅಕ್ಟೋಬರ್ 2026

ಹೊಸಕನ್ನಡ ನ್ಯೂಸ್

ದಕ್ಷಿಣ ಕನ್ನಡ

ಮಂಗಳೂರು | ಮನೆಯನ್ನೇ ಎತ್ತಿ 3 ಅಡಿ ಮೇಲಕ್ಕೆ ಇಟ್ಟ ನಿವೃತ್ತ ಬ್ಯಾಂಕ್ ಉದ್ಯೋಗಿ | ಮನೆಗೆ ಮಳೆನೀರು ನುಗ್ಗುವುದನ್ನು ಕಂಡು ಬೇಸತ್ತು ತಂತ್ರಜ್ಞಾನದ ಮೊರೆ ಹೋದ ಸಾಹಸಿ

ಮಂಗಳೂರು : ಚರಂಡಿ ನೀರು ಮನೆಗೆ ನುಗ್ಗುವುದನ್ನು ಕಂಡು ಬೇಸತ್ತ ಮಂಗಳೂರಿನ ವ್ಯಕ್ತಿಯೋರ್ವರು ತನ್ನ ಮನೆಯನ್ನೇ ಎತ್ತಿ ಮೂರಡಿ ಮೇಲಕ್ಕೆ ಇಡುವ ಸಾಹಸ ಮಾಡಿದ್ದಾರೆ. ಅದರಲ್ಲಿ ಸಕ್ಸಸ್ ಕೂಡಾ ಕಂಡಿದ್ದಾರೆ. ಹಾಗೆ ಮನೆಯಲ್ಲೇ ಮೂರಡಿ ಎತ್ತಿ ಇಟ್ಟವರು ಮಂಗಳೂರಿನ…

News

ಲಿಫ್ಟ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮುತ್ತುಕೊಡಲು ಪ್ರಯತ್ನಿಸಿದ ವ್ಯಕ್ತಿ!! ಲಿಫ್ಟ್ ನಿಂತ ಕೂಡಲೇ ಬಾಲಕಿಯ ತಂದೆಯಿಂದ ಕಾಮುಕನಿಗೆ ಬಿತ್ತು ಗೂಸಾ

ತನ್ನ ಫ್ಲಾಟ್ ಗೆಂದು ಲಿಫ್ಟ್ ನಲ್ಲಿ ತೆರಳುತ್ತಿದ್ದ 15 ವರ್ಷ ಪ್ರಾಯದ ಬಾಲಕಿಯೋರ್ವಳಿಗೆ ಅದೇ ಲಿಫ್ಟ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಬಲವಂತವಾಗಿ ಚುಂಬಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಆ ಬಳಿಕ ಲಿಫ್ಟ್ ನ ಹೊರಗಡೆ ನಿಂತಿದ್ದ ಬಾಲಕಿಯ ತಂದೆ…

latest

ಸರ್ಕಾರಿ ನೌಕರರ ಸಂಬಳದಲ್ಲಿ 23 % ಹೆಚ್ಚಳ, ನಿವೃತ್ತಿಯ ವಯಸ್ಸು 62 ಕ್ಕೆ ಏರಿಕೆ!

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು,ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವೇತನ ಪರಿಷ್ಕರಣೆ ಹಾಗೂ ನಿವೃತ್ತಿ ವಯಸ್ಸಿನ ಕುರಿತು ಘೋಷಣೆ ಮಾಡಿದ್ದಾರೆ. ಸರ್ಕಾರಿ ನೌಕರರ ವೇತನವನ್ನು ಶೇಕಡ 23.29 ರಷ್ಟು ಏರಿಕೆ ಮಾಡಿದ್ದು,ಆಂಧ್ರಪ್ರದೇಶ…

latest

ಆತ ತನ್ನ ಮುದ್ದಿನ ನಾಯಿಯ ಬರ್ತ್ ಡೇಗೆ ಖರ್ಚು ಮಾಡಿದ್ದು ಬರೋಬ್ಬರಿ 7 ಲಕ್ಷ ರೂಪಾಯಿ | ಪಾರ್ಟಿಯಲ್ಲಿದ್ದ ಮೂವರ ಬಂಧನ !

ಗಾಂಧಿನಗರ : ನನ್ನ ಮುದ್ದಿನ ನಾಯಿಯ ಬರ್ತಡೇಗೆ ಆತ ಬರೊಬ್ಬರಿ ಏಳು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದ. ಆದರೆ ನಾಯಿಯ ಹುಟ್ಟು ಹಬ್ಬ ಆಚರಣೆ ಮಾಡಿದ ಆತನೂ ಸೇರಿ ಒಟ್ಟು ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಹ್ಮದಾಬಾದ್ ನ…

Breaking Entertainment News Kannada

ಇನ್ಸ್ಟಾಗ್ರಾಂ ನಲ್ಲಿ ಹಾಕುವ ಪ್ರತಿ ಪೋಸ್ಟ್ ಗೂ ಕೊಹ್ಲಿ ಪಡೆಯುವ ಸಂಭಾವನೆ ಎಂತವರನ್ನೂ ಬೆರಗಾಗಿಸುವುದು ಖಂಡಿತ !!!

ತನ್ನ ನೆಚ್ಚಿನ ಸ್ಟಾರನ್ನು ಅಭಿಮಾನಿಗಳು ಮನತುಂಬಿ ಆರಾಧಿಸುತ್ತಾರೆ. ಈ ಮಾತು ಸುಳ್ಳಲ್ಲ. ಏಕೆಂದರೆ ಈ ರೀತಿಯಾಗಿ ಅಭಿಮಾನಿ ಫಾಲೋವರ್ಸ್ ಗಳಿಂದ ಈ ಸೆಲೆಬ್ರಿಟಿ ಸ್ಟಾರ್ ಗಳು ಡಾಲರ್ ಗಟ್ಟಲೇ ದುಡ್ಡನ್ನು ಕುಳಿತಲ್ಲಿಂದಲೇ ಸಂಪಾದನೆ ಮಾಡುತ್ತಾರೆ. ಇದಕ್ಕೆ ಆಟಗಾರರು ಕೂಡಾ…

ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ನಡೆಯುವ ಅಕ್ರಮಗಳ ಮಾಹಿತಿ ಕಲೆಹಾಕಿ, ತನ್ನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ ಎಸಿಪಿ ಬಂದ ಎರಡೇ ದಿನಕ್ಕೆ ಎತ್ತಂಗಡಿ!!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಪುಣ್ಯ ಮಾಡಿರಬೇಕು ಎಂದು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತುಂಬಾ ಖುಷಿಯಿಂದ ಇಲ್ಲಿಗೆ ಸೇವೆಗೆ ಹಾಜರಾಗುತ್ತಾರೆ. ಆದರೆ ಇಲ್ಲಿಯ ಕೆಲ ರಾಜಕಾರಣಿಗಳು, ಮರಳು ಮಾಫಿಯ ಗಳ ಪುಡಾರಿಗಳ ಕೈವಾಡದಿಂದಾಗಿ ನಿಷ್ಠೆಯಿಂದ ಕರ್ತವ್ಯ ಮಾಡಲು…

latest

ಜಪಾನ್ ರೂಪಿಸಿದೆ ಈ ಹೊಸ ತಂತ್ರಜ್ಞಾನ|ಟಿವಿ ಪರದೆ ಮೇಲೆ ಕಾಣಿಕೊಳ್ಳುವ ಆಹಾರವನ್ನು ಸ್ಕ್ರೀನ್ ನೆಕ್ಕಿ ಟೇಸ್ಟ್ ಮಾಡಬಹುದಂತೆ|ಈ ‘ಟೇಸ್ಟ್ ಟಿವಿ’ಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

ಮುಂದೊಂದು ದಿನ ಹೀಗೆಲ್ಲಾ ಆಗಬಹುದೆಂದು ಸಣ್ಣ ಊಹೆ ಕೂಡ ಇರಲಿಕ್ಕಿಲ್ಲ, ಅಂಥಹಾ ತಂತ್ರಜ್ಞಾನಗಳು ನಮ್ಮ ಕಣ್ಣಮುಂದೆ ಬರ್ತಿವೆ. ಕೇವಲ ಕನಸಿನಲ್ಲಿ ಮಾತ್ರ ಇಂಥದ್ದೆಲ್ಲಾ ಸಾಧ್ಯ ಎಂದುಕೊಂಡರೆ ನಿಜವಾಗಿಯೂ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಇದೀಗ ಅಂಥ ಒಂದು ಅಸಾಧ್ಯ ಎನ್ನುವ…

latest

ಕಾರ್ ನ ಡಿಕ್ಕಿಯಲ್ಲಿ ಪುಟ್ಟ ಮಗನನ್ನು ಕ್ವಾರಂಟೈನ್ ಮಾಡಿ ಕೂಡಿ ಹಾಕಿದ ಹೆತ್ತ ತಾಯಿ !| ಕೊರೋನಾ ಜತೆ ರಾತ್ರಿ ಹೊತ್ತಲ್ಲಿ ಕಂಗಾಲಾದ ಕಂದ

ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ರೀತಿಯ ಒಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ತಾಯಿಯೊಬ್ಬಳು ತಾನು ಹೆತ್ತ ಮಗನಿಂದ ತನಗೆ ಸೋಂಕು ಬರಬಹುದು ಎಂದು ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಿದ್ದಾಳೆ. 13 ವರ್ಷದ ಮಗನಿಗೆ ಕೋವಿಡ್ ಸೋಂಕು ದೃಢಗೊಂಡಿತ್ತು.…

ಬೆಂಗಳೂರು

Breaking || ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ : ನಿರ್ಮಾಣ ಹಂತದ ಕಟ್ಟಡದ ಮಧ್ಯೆ ಹಲವು ಜನರು ಸಿಲುಕಿರುವ ಶಂಕೆ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಅನೇಕ ಅಗ್ನಿ ಅವಘಡಗಳು ಉಂಟಾಗಿದೆ. ಬಿಬಿಎಂಪಿ ಈ ಅಗ್ನಿಅವಘಡಗಳ ಬಗ್ಗೆ ಎಚ್ಚರಿಕೆ ನೀಡಿದರೂ ಯಾರೂ ಎಚ್ಚರ ವಹಿಸಿದಂತೆ ಕಾಣುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಈಗ ಇನ್ನೊಂದು ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ಕೋಣನಕುಂಟೆ…

latest

ಜ್ಯೋತಿಷಿಯ ಮಾತು ಕೇಳಿ ತನ್ನ ಮಗಳಿಗೆ ವಿಷವುಣಿಸಿ, ತಾಯಿಯೂ ಆತ್ಮಹತ್ಯೆಗೆ ಶರಣು |ಅಷ್ಟಕ್ಕೂ ಜ್ಯೋತಿಷಿ ಹೇಳಿದ ಮಾತೇನು ಗೊತ್ತೇ?

ನೂರರಲ್ಲಿ ಒಬ್ಬರು ಎಂಬಂತೆ ಕೆಲವೊಂದು ಜನರು ಜ್ಯೋತಿಷಿಗಳು ಮಂತ್ರವಾದಿಗಳ ಬಳಿ ತೆರಳಿ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಾರೆ.ಅವರ ಮಾತನ್ನು ಅನುಸರಿಸಿ ಅದನ್ನೇ ನಂಬಿರುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೊಂಡು ಬಂದ ಅಮಾಯಕ ಜನರನ್ನು ತಮ್ಮ ಬಲೆಗೆ ಬೀಳಿಸಿ ದುಡ್ಡು ಮಾಡಲು…